
ಹೂಗ ತರವೋ ಮಾಲಿಂಗರಣ್ಣಾ ಹೂಗೀ ನ ಬೆಲಿ ಮೇಲ್ ಕೇಳ ಬಚ್ಚಣ್ಣಾ || ೧ || ತಟ್ಟಾನ ಕ್ಯಾದುಗೀ ಬಟ್ಟಾನ ಮಲ್ಲುಗೀ ಪಟ್ಟಣಕೇ ಬಾ ನಮ್ಮ ತುರಾಯಕ || ೨ || ಹೂಗಿನ ಕೋಲು ಕೋಲಣ್ಣಾ ರಣ್ಣದಾ ಕೋಲು ಕೋಲಣ್ಣಾ || ೩ || ಪಾರಂಬ ಪಾರಂಬ ಪಾರಂಬ ದಿನದಲಿ ತಾಲಿಟ್ಟ...
ರಾಣಿಗೆ ನೋವು ಎತ್ತಿದೆ. ಈಸಲ ಆನಂದಮ್ಮ ಮಲ್ಲಿ ಇಬ್ಬರೂ ಸಿದ್ದರಾಗಿದ್ದಾರೆ. ಹೆಸರಿಗೆ ಡಾಕ್ಟರ್ ಮಿಡ್‌ವೈಫ್ ಇರಬೇಕು. ಇರಲಿ. ಮಿಕ್ಕ ಸರ್ವ ಕಾರ್ಯಗಳನ್ನೂ ತಾನೇ ಮಾಡಬೇಕು ಎಂದು ಗೊತ್ತು ಮಾಡಿಕೊಂಡಿದ್ದಾರೆ. ಆನಂದಮ್ಮನು ವಯಸ್ಸಾದ ಅಜ್ಜಿಯರನ್ನೆಲ್ಲ...














