ಉಮರನ ಒಸಗೆ – ೩೪
ಸಖನೆ, ನೀಂ ಬಹುದಿನದ ಪಿಂತೆನ್ನ ಮನೆಯೊಳಗೆ ಪೊಸ ಮದುವೆಯೌತಣಕೆ ಬಂದಿರ್‍ದೆಯಲ್ತೆ? ಒಣ ಬಂಜೆ ತರ್‍ಕ ವನಿತೆಯನಂದು ನಾಂ ತೊರೆದು ದ್ರಾಕ್ಷಿಯೆಂಬಳ ಸುತೆಯ ಮೆದುಗೈಯ ಪಿಡಿದೆಂ. *****
ಸಖನೆ, ನೀಂ ಬಹುದಿನದ ಪಿಂತೆನ್ನ ಮನೆಯೊಳಗೆ ಪೊಸ ಮದುವೆಯೌತಣಕೆ ಬಂದಿರ್‍ದೆಯಲ್ತೆ? ಒಣ ಬಂಜೆ ತರ್‍ಕ ವನಿತೆಯನಂದು ನಾಂ ತೊರೆದು ದ್ರಾಕ್ಷಿಯೆಂಬಳ ಸುತೆಯ ಮೆದುಗೈಯ ಪಿಡಿದೆಂ. *****
ಬೆಟ್ಟಪ್ಪ ಎದ್ದಾನ ಘಟ್ಟದ ಮ್ಯಾಲೆ ಕಣ್ಣ ಮಿಟುಕಿಸಿ ಕಂಬಳಿ ಸರಿಸಿ ಮೂಡಲ ಮನೆಯೊಳಗೆ ಸೂರಪ್ಪ ಆಗಲೆ ಎದ್ದೆದ್ದು ಬೆಳಕ ಕಳಿಸ್ಯವನೆ ಇನ್ನೀಗ ನಿದ್ದಿಲ್ಲ ಇನ್ನೀಗ ಕನಸಿಲ್ಲ ಬೆಟ್ಟಪ್ಪ […]
ಮೇಲೊಂದು ಗರುಡ ಹಾರುತಿಹುದು ಕೆಳಗದರ ನೆರಳು ಓಡುತಿಹುದು ಅದಕೊ ಅದರಿಚ್ಛೆ ಹಾದಿ ಇದಕು ಹರಿದತ್ತ ಬೀದಿ. ನೆಲನೆಲದಿ ಮನೆಯ ಮನೆಯ ಮೇಲೆ ಕೊಳ ಬಾವಿ ಕಂಡು ಕಾಣದೋಲೆ […]