
ಬರವೆಂದೊಂದು ಬಾವಿಯ ಮಾಡಿ ಬೇಡ ದಿರೆ ಬೇಕುಗೊಳಿಪ ಕಬ್ಬನು ಹೂಡಿ ಮತ್ತೆ ಬರವೆಂದೆನುತ ಬೋರನು ಮಾಡಿ ಮಳೆ ನೀರಿಂಗಿಸಲಿನ್ನಷ್ಟು ರೊಕ್ಕವ ಹೂಡಿ ಮೂಲಾ ಧಾರ ಋತುಚಕ್ರಗತಿ ಕೆಟ್ಟಿರಲಾರು ಕಾಯುವರೋ – ವಿಜ್ಞಾನೇಶ್ವರಾ *****...
ಬೆಳಗು ಬೆಳಗಲಿ ಹೂವು ಅರಳಲಿ ಆತ್ಮ ಪಕ್ಷಿಯು ಹಾರಲಿ ಸತ್ಯ ಗಾಳಿ ಬೀಸಲಿ ವಿಶ್ವ ಗಾನವ ಹಾಡಲಿ ಜಡವು ಜಾರಲಿ ಹಗುರವಾಗಲಿ ಬೆಳಕು ಮಾತ್ರವೆ ಉಳಿಯಲಿ ಮಿಂಚು ಮಿನುಗಲಿ ಶಕ್ತಿ ಸುರಿಯಲಿ ಯುಗದ ಬಾಗಿಲು ತೆರೆಯಲಿ ಪ್ರಾಣ ಸಖಿಯಲಿ ವಿಶ್ವ ಸಖನಾ ಪ್ರೇಮ ಮಿಲನ...
ಎಲ್ಲರೂ ಓದುವುದು ವಚನಂಗಳು ಎಲ್ಲರೂ ನುಡಿವರು ಬೊಮ್ಮವ ಎಲ್ಲರೂ ಕೇಳುವುದು ವಚನಂಗಳು ಹೇಳುವಾತ ಗುರುವಲ್ಲ ಕೇಳುವಾತ ಶಿಷ್ಯನಲ್ಲ ಹೇಳಿಹೆ ಕೇಳಿಹೆನೆಂಬನ್ನಕ್ಕರ ವಿರಕ್ತಿಸ್ಥಲಕ್ಕೆ ಭಂಗ ನೋಡಾ [ಬೊಮ್ಮ-ಬ್ರಹ್ಮ] ಅಮುಗೆ ರಾಯಮ್ಮನ ವಚನ. ಎಲ್ಲರೂ ವಚನ ಓ...
-ಹಸ್ತಿನಾಪುರದರಸನಾಗಿದ್ದ ಶಂತನುವಿನ ಮಗನಾದ ಯುವರಾಜ ವಿಚಿತ್ರವೀರ್ಯನು, ಹಿರಿಯನಾದ ಭೀಷ್ಮ ಮತ್ತು ತಾಯಿ ಸತ್ಯವತಿಯ ಅಪೇಕ್ಷೆಯಂತೆ ಕಾಶಿರಾಜನ ಇಬ್ಬರು ಪುತ್ರಿಯರಾದ ಅಂಬಿಕೆ ಹಾಗೂ ಅಂಬಾಲಿಕೆಯರನ್ನು ಮದುವೆಯಾದ. ಇಬ್ಬರು ರಾಜಕುಮಾರಿಯರನ್ನು ಮದುವೆಯ...
ನನಗೊಂದೆ ಕಾಡಿದೆ ನಿತ್ಯವೂ ವ್ಯಾಕುಲತೆ ಅವನ ದರುಶನಕ್ಕೆ ಮನವು ಹಾ ತೊರೆದಿದೆ ನನ್ನಂತರಂಗದಲಿ ನಿತ್ಯ ಅವನ ಧ್ಯಾನ ಎಂದಿಗಾಗುವುದೊದರುಶನ ಮನವು ಬೇಡಿದೆ ಬಾಳಿನಲಿ ಯಾರು ಯಾರಿಗೊ ನಾನು ನನ್ನ ಮನಸ್ಸನ್ನು ಪೂರ್‍ಣ ಅರ್ಪಿಸಿದೆ ನನ್ನೊಡೆಯಗೆ ಮರೆತು ನಿತ...
ಪುನಹೆಗೆ ಸ್ವಲ್ಪ ದೂರದಲ್ಲಿ ಸಣ್ಣ ಅಗ್ರಹಾರ ವಿರುವುದು. ಈ ಅಗ್ರಹಾರದಲ್ಲಿ ವಿಶ್ವನಾಥನೆಂಬ ಬ್ರಾಹ್ಮ ಣನು ವಾಸವಾಗಿದ್ದನು. ಅವನಿ ಗೆ ಒಬ್ಬಳೇ ಮಗಳು .. ಅವಳ ಹೆಸರು ಸುಭದ್ರೆ. ಸುಭದ್ರೆಗೆ ೧೩ ವರ್ಷ ತುಂಬಿದ್ದಿತು; ಇನ್ನೂ ಮದುವೆಯಾಗಿರಲಿಲ್ಲ. ವಿಶ...
ನಿದ್ದೆಯಲ್ಲಿ ಬಿದ್ದೇಕೆ ಆತ್ಮನೇ ಏಳು ಆಳದಿಂದ ಏಳು ಏಳು ಜಗದಗ್ನಿಲಿಂಗವೇ ದೇವಕಿರಣದಂದ ಎತ್ತು ನಿನ್ನ ಮನ, ಎತ್ತು ಹೃದಯಧನ, ಏರು ಯಶದ ತೆಂಗು ತಿಮಿರ-ಗರ್ಭದರ್ಭಕನೆ ಸೂರ್ಯನೇ `ತತ್ತ್ವಮಸಿ’ಯ ನುಂಗು ಏಕ ವಿಶ್ವ, ಸರ್ವಾತ್ಮಸೃಷ್ಟಿಯೇ ಏಳು ಯೋ...















