ಲಕ್ಷ್ಮಿಯೇ ನೀನೊಲಿದರೇನೇ ನಮ್ಮಯ ಬಾಳು ಹಸನವು| ಲಕ್ಷ್ಮಿಯೇ ನೀ ಒಲಿಯದಿರೆ ನಮ್ಮಯ ಬಾಳು ಬರೀ ವ್ಯಸನವು|| ಲಕ್ಷ್ಮಿಯೇ ನಿನ್ನ ಕರುಣೆಯಿಂದ ತಾನೇ ಸಕಲ ಸಂಪದವು| ಲಕ್ಷ್ಮಿಯೇ ನಿನ್ನ ಆಗಮನದಿಂದ ಏನೋ ಮನಕಾನಂದವು| ಲಕ್ಷ್ಮಿಯೇ ನಿನ್ನಾ...
ಸೃಷ್ಟಿಯಲ್ಲಿ ಎಲ್ಲರೂ ಸುಖವಾಗಿರುವರಾ ಎಂದು ಪರೀಕ್ಷಿಸಲು ದೇವರು ಬಂದ. ಕಡಲಿನಲ್ಲಿ ಈಜುತ್ತಿದ್ದ ಮೀನನ್ನು ಕೇಳಿದ- "ನೀನು ಸುಖವಾಗಿರುವೆಯಾ?" "ನನಗೆ ನೀರಿನಲ್ಲಿ ಬಾಳು ಹಾಯಾಗಿದೆ" ಎಂದಿತು. ಆಕಾಶದಲ್ಲಿ ಹಾರುವ ಹಕ್ಕಿಗೆ ಇದೇ ಪ್ರಶ್ನೆ ಮಾಡಿದ. "ನೀಲ...
ಎಷ್ಟೋ ವರ್ಷಗಳು ಕಳೆದವು. ಶಿವದಾಸನು ಮೃತ್ಯು ಶಯ್ಯೆಯಲ್ಲಿ ಪವಡಿಸಿದ್ದನು. ಅವಸಾನ ಕಾಲಕ್ಕೆ ಅವನು ಗುಲಾಮ ಆಲಿಯನ್ನು ಕರೆಸಿಕೊಂಡು ಮಾಯೆಯ ಕೈಯನ್ನು ಅವನ ಕೈಯಲ್ಲಿತ್ತು, ಗದ್ಗದ ಕಂಠದಿಂದ ಏನೋ ಹೇಳಬೇಕೆಂದನು; ಆದರೆ ಅಷ್ಟರಲ್ಲಿ ಅವನ ವಾಣಿಯೇ...