ನಿನ್ನ ರಾಣಿಗೆ ನೀನೆ ಮೇಣೆಯು

ನಿನ್ನ ರಾಣಿಗೆ ನೀನೆ ಮೇಣೆಯು ಅವಳೆ ನಿನ್ನಾ ಮೇನಕೆ ಅವಳ ಅಪ್ಪುಗೆ ನಿನ್ನ ಮುಪ್ಪನು ರೂಪ ಗೊಳಿಪಾ ರಾಧಿಕೆ ||೧|| ಅವಳ ಉಡಿಯಲಿ ತೂಗು ತೊಟ್ಟಿಲು ನೂರು ಚುಂಬನ ಚಿಮುಕಿಸು ನೀನೆ ಮಗುವೈ ಅವಳೆ...

ಮಗುವಿನ ಪ್ರಶ್ನೆ

ಅವನು ಸತತವಾಗಿ ಸಿಗರೇಟು ಸೇದುತ್ತಿದ್ದ. ಒಂದು ಮುಗಿದೊಡನೆ ಕಡ್ಡಿಗೀರಿ ಇನ್ನೊಂದು ಹಚ್ಚಿ ನಿಗಿನಿಗಿ ಆಗಿ ಹೊಗೆ ಬಂದಾಗ ಬಾಯಲ್ಲಿಟ್ಟು ದಮ್ ಎಳೆಯುತ್ತಿದ್ದ. ಇದನ್ನು ನೋಡಿದ ಮಗು ಅಮ್ಮನ ಹತ್ತಿರ ಕೇಳಿತು. "ಬೆಂಕಿ ಕಡ್ಡಿ ಗೀರ...

ಜಾಲೀಮರದ ಹಾಡು

ಕೇಳೊ ಗೆಳೆಯ ಕೇಳೊ ಕತೆಯ ಉರಿ ಹತ್ತಿದ ಕಟ್ಟಿಗೆ ಇದ್ದಿಲಾದ ವ್ಯಥೆಯ. ಕನ್ನಡದ ಕಾಡಿನಲಿ ಏಸೊಂದು ಮರಗಳು ಸಿರಿಗಂಧವೊಂದೇ ರಾಜನೇನು? ತೆಂಗು ಕಂಗಿನ ಜೊತೆಗೆ ಕಂಗಾಲಾಗಿರುವ ಕನ್ನಡದ ಜಾಲೀಮರ ಬಲ್ಲೆಯೇನು? ಗಟ್ಟಿ ಕೆಲಸಗಳಿಗೆಲ್ಲ ಜಗಜಟ್ಟಿ...