
ಪಿ.ಯು.ಸಿ. ಆದ ಮೇಲೆ ನನ್ನ ನಾಟಕ ಬರೆಯುವ ಭರಾಟೆ ಹೆಚ್ಚಾಗಿತ್ತು. ತಾಳಿಕೋಟೆಗೆ ಬಂದ ಕಂಪನಿ ನಾಟಕಗಳನ್ನು ನೋಡಿ, ನೋಡಿ ಆಕರ್ಷಿತನಾಗಿದ್ದೆ. ನಾಟಕದ ಪಾತ್ರ ಮಾಡುವ ಕಲೆಗಿಂತಲೂ ಬರೆಯುವ ಗೀಳು ಹೆಚ್ಚಾಗಿತ್ತು. ಕಂಪನಿ ನಾಟಕಗಳಲ್ಲಿ ಬರುವ ನಾಯಕನ ಪಾತ...
ನೀನೆ ತುಪ್ಪ ನಾನೆ ದೀಪ ದೀಪ ಗೊಳಿಪೆ ಅಂಗಳಾ ||ಪಲ್ಲ|| ಬ್ರಹ್ಮ ತತ್ವ ಭೂಮಿ ಯುಕ್ತ ಮಧ್ಯ ಸುಮಮ ಸಂಪದಂ ಸಟೆಯ ಲೋಕ ಅವುಟು ಶೋಕ ಬಿಟ್ಟ ಬೀಕು ಬೆಂತರಂ ||೧|| ಇತ್ತ ಯಾತ್ರಿ ಸುತ್ತ ಧಾತ್ರಿ ರಕ್ತ ರಾತ್ರಿ ನರ್ತನಂ ಅತ್ತ ಅಮಮ ಶಾಂತಿ ಘಮಮ ಅಮರ ಸುಮಮ ...
ಸುಖಿಃ-ದುಃಖಿ ಎರಡು ಜಗದ ಭುಜದಮೇಲೆ ಕೈ ಹಾಕಿಕೊಂಡು ನಡೆಯುತ್ತಿದ್ದವು. ಜಗದ ಬಲ ಭುಜದಲ್ಲಿ ಸುಖಿಃ ಗೆಳಯ ನಿದ್ದ. ಎಡ ಭುಜಕ್ಕೆ ಇದ್ದ ದುಃಖಿ ಗೆಳಯ ಜೋಲು ಮುಖ ಹಾಕಿದ್ದ. ಜಗತ್ತು ಸುಖಿ ಗೆಳೆಯನೊಡನೆ ನಗುತ್ತಲೇಯಿದ್ದ. ದುಃಖಿ ಗೆಳೆಯ ತನ್ನ ಸರದಿಗಾಗ...
ಇಂದು ಜೈವಿಕ ತಂತ್ರಜ್ಞಾನದಿಂದ ಮುಂದಿನ ದಿನಗಳನ್ನೂ ವರ್ಣರಂಜಿತ ಗೊಳಿಸಬಹುದು. ಹೊಸ ಸೃಷ್ಟಿಗಳೊಂದಿಗೆ ಚಕ್ಕಂದವಾಡುವ ವಿಜ್ಞಾನಿಗಳು ವಿಶ್ವವನ್ನು ಬೆರಗುಗೊಳಿಸುತ್ತಲೇ ಹೋಗುತ್ತಾರೆ. ಮಲ್ಲಿಗೆ ಹೂವಿಗೆ ಗುಲಾಬಿ ಬಣ್ಣ, ಗುಲಾಬಿಯ ಮೇಲೆ ದುಂಬಿಯ ಚಿತ್...
ಏರಲಾರದದು ಆಕಾಶದೆತ್ತರಕಾದೊಡಂ ಹೋರಿ ಬಾಳ್ವುದದು ಮಣ್ಣಿರುವ ತನಕ ತರತರದ ಹೂ ಹಣ್ಣು ಕೊಡದಾದೊಡಂ ನೊರೆ ಹಾಲ್ ಬೆಣ್ಣೆಯಪ್ಪುದಾ ಹಸುತಿನುವ ಗರಿಕೆಯಂತೆನ್ನ ಕವನ ಸಂಗ್ರಹವು – ವಿಜ್ಞಾನೇಶ್ವರಾ *****...
ಗಾಢ ಸಂತಸದ ಮೌನ ಘಳಿಗೆಯಲಿ ನಿರಾಳವಾಗಿ ಸುಂದರ ಸಜ್ಜೆ ಸೇರಿ ಜೀವ ಸಂಗಾತಿಯನು ಬಾಚಿ ತಬ್ಬಿ ಎದೆಗೆ ಎದೆ ಬೆಸೆದು ಪ್ರೇಮ ಸಮಾಧಿಯಲಿ ಐಕ್ಯವಾಗಿ ಮೈಯಾದ ಮೈಯಾಲ್ಲಾ ಹುಟ್ಟು ಹಿಂಡಿದಂತಾಗಿ ಜೇನು ಬೆವರು ಧಾರೆ ಧಾರೆಯಾಗಿ ಹರಿದು ಜೀವಧಾತು ಸ್ವಾತಿ ಚಿಪ್...
ಮನೆಯಿಂದ ಅಣ್ಣ ಕಾಗದ ಬರೆದಿದ್ದರು: ‘ಇಲ್ಲೆಲ್ಲ ಸಿಡುಬಿನ ಗಲಾಟೆ ಬಹಳ ಜೋರಾಗಿದೆ. ಈ ರಜೆಯಲ್ಲಿ ಮನೆಗೆ ಬರಬೇಡ, ಅಲ್ಲೇ ಇರು. ಕ್ರಿಸ್‌ಮಸ್ ರಜಾ ಸಿಕ್ಕಿದಾಗ ಬಂದು ಕರೆದುಕೊಂಡು ಬರುತ್ತೇನೆ.’ ಬಹಳ ದಿನಗಳಿಂದ ಬಯಸಿ ಹಂಬಲಿಸಿದ ರಜೆಗೆ ಒಂದೇ ವಾರ ಬ...
















