ಏರಲಾರದದು ಆಕಾಶದೆತ್ತರಕಾದೊಡಂ
ಹೋರಿ ಬಾಳ್ವುದದು ಮಣ್ಣಿರುವ ತನಕ
ತರತರದ ಹೂ ಹಣ್ಣು ಕೊಡದಾದೊಡಂ
ನೊರೆ ಹಾಲ್ ಬೆಣ್ಣೆಯಪ್ಪುದಾ ಹಸುತಿನುವ
ಗರಿಕೆಯಂತೆನ್ನ ಕವನ ಸಂಗ್ರಹವು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಏರಲಾರದದು ಆಕಾಶದೆತ್ತರಕಾದೊಡಂ
ಹೋರಿ ಬಾಳ್ವುದದು ಮಣ್ಣಿರುವ ತನಕ
ತರತರದ ಹೂ ಹಣ್ಣು ಕೊಡದಾದೊಡಂ
ನೊರೆ ಹಾಲ್ ಬೆಣ್ಣೆಯಪ್ಪುದಾ ಹಸುತಿನುವ
ಗರಿಕೆಯಂತೆನ್ನ ಕವನ ಸಂಗ್ರಹವು – ವಿಜ್ಞಾನೇಶ್ವರಾ
*****