Day: January 29, 2019

ರೊಟ್ಟಿಯಾಕಾರ ದೃಷ್ಟಿಗೋಚರ ಹಸಿವು ನಿರಾಕಾರ ಆಕಾರದಲ್ಲೇ ಸೆಳೆವ ರೊಟ್ಟಿ ನಿರಾಕಾರದಲ್ಲೇ ದಹಿಸುವ ಹಸಿವು ಆಕಾರ ನಿರಾಕಾರದಲ್ಲಿ ಆವಿರ್ಭವಿಸಿ ನಿರುಪಮ ತಾದಾತ್ಮ್ಯ. *****

Read More

ಮಾಳಿಗೆ ಮೇಲೆ ‘ನೆರಳು’ ‘ಬಿಸಿಲು’ ಏಕಾಂತವಾಡುತಿತ್ತು ಮೋಡವೊಂದು ಮುಸುಕಿ ಬಂದು ಭಂಗ ತಂದಿತು ಏಕಾಂತದ ಸಲ್ಲಾಪಕ್ಕೆ! *****

Read More