
ರಾಜ್ಯ ಹಲವು ಆದರೇನು ರಾಷ್ಟ್ರ ನಮಗೆ ಒಂದೇ; ಜಾತಿ ಭಾಷೆ ಎಷ್ಟೆ ಇರಲಿ ಭಾವಮೂಲ ಒಂದೇ. ಬೇರು ಚಿಗುರು ಹೂವು ಕಾಯಿ ಕೊಂಬೆ ಕಾಂಡಗಳಲಿ ಹರಿವುದೊಂದೆ ಜೀವರಸ ಇಡೀ ತರುವಿನಲ್ಲಿ ಥಳ ಥಳ ಥಳ ಹೊಳೆವ ಹಲವು ಬಿಡಿಮಣಿಗಳ ನಡುವೆ ಹಾದು ಬಂದ ಸೂತ್ರವಾಯ್ತು ಹೂಳ...
ನಮೋ ದೇವಿ, ನಮೋ ತಾಯಿ ಕನ್ನಡ ಭುವನೇಶ್ವರೀ ನಮ್ಮ ಭಾಗ್ಯಗಳನು ಬೆಳೆಸಿ ಸಲಹೇ ರಾಜೇಶ್ವರೀ ತುಂಗಭದ್ರೆ ಕಾವೇರಿಯ ಅಮೃತಧಾರೆ ಹರಿಸಿ ಜೋಗ ಗಗನಚುಕ್ಕಿಗಳಲಿ ಬೆಳಕಿನ ಗಣಿ ತೆರೆಸಿ, ಶ್ರೀಗಂಧದ ವನಗಳಿಂದ ಪರಿಮಳಗಳ ಕರೆಸಿ ಸಲಹುವೆ ನೀ ಮಕ್ಕಳನು ಪ್ರೀತಿಯಿ...
ಇನ್ನೆಷ್ಟು ದಿನ ಹೀಗೆ? ಗಾಣಕ್ಕೆ ಕಟ್ಟಿದ ಎತ್ತಿನಂತೆ ಸುಮ್ಮನಿರುವುದು ಗೆದ್ದಲು ಕಟ್ಟದ ಹುತ್ತದೊಳಗೆ ಹಾವೊಂದು ಬೆಚ್ಚಗೆ ನಿದ್ರಿಸುವುದು ಕಾಗೆ ಇಟ್ಟ ಮೊಟ್ಟೆಗಳ ನಡುವೆ ಕೋಗಿಲೆಯೊಂದು ತಣ್ಣಗೆ ಮರಿಯಾಗುವುದು ರೊಟ್ಟಿ ಕದ್ದು ಓಡಿಹೋದ ನಾಯಿಯನ್ನು ತ...













