ಮಂಚಕ್ಕೆ ಇರುವಂತೆ
ಲಂಚಕ್ಕೂ ನಾಲ್ಕು ಕಾಲುಗಳು;
ಕೊಡು – ತಕ್ಕೊಳ್ಳುವವರು
ಇರುವವರೆಗೆ!
*****