ಎದೆಯಲ್ಲಿ
ಢಬಢಬ
ನಾದ ಬ್ರಹ್ಮ
ತುದಿಯಲ್ಲಿ ಶೂನ್ಯ
ಮಸಣ ಮೌನ!
*****