ಏಕಾಗಬಾರದು?

ಮೇರುಗಿರಿಯೊಂದು ದಿನ ಗರ್ವದಿಂ ತಲೆಯೆತ್ತಿ ಕೆಂಗದಿರ ಹೊಂಗದಿರ ಜಿಹ್ವೆಯಲಿ ನುಡಿಯಿತ್ತು "ಈರೇಳು ಲೋಕಗಳಿಗಾಧಾರವಾಗಿಹೆನು, ಎಲ್ಲಮಂ ಧರಿಸಿಹೆನು ; ಸೂರ್ಯತಾರೆಗಳೆನ್ನ ಬಳಿವಿಡಿದು ಸಂಚರಿಸಿ ನಾನಿಟ್ಟ ಶಾಸನವ ಎಳ್ಳನಿತು ಲಂಘಿಸವು". ಈ ಕೆಚ್ಚುನುಡಿಗೇಳಿ ಸಾಗರದ ವಾರಿರಾಶಿಯಲೊಂದು ಹನಿಯೆದ್ದು...
ಕಟ್ಟಕಡೆಯವರ ಕತೆ ಕೇಳಿ…

ಕಟ್ಟಕಡೆಯವರ ಕತೆ ಕೇಳಿ…

[caption id="attachment_6825" align="alignnone" width="300"] ಚಿತ್ರ: ಟೀನಾ[/caption] ಅವರಿವರಂತಲ್ಲಿವ.... ಕಾಲಪುರುಷ! ಶಕ್ತಿಗೆ, ಯುಕ್ತಿಗೆ, ಮುಕ್ತಿಗೆ ಯುಗಪುರುಷ! ಈ ಜಗಕೆ, ಈ ಸೃಷ್ಠಿಗೆ, ಮೂಲನಿವ! ತ್ರಿಶೂಲನಿಗೇ, ತಾಳಿಬೊಟ್ಟು ಮಾಡಿಕೊಟ್ಟ, ಆದಿಬ್ರಹ್ಮ! ಕಾಮಧೇನುವ ಈ ಭುವಿಗೆ, ಹೊತ್ತು...

ಇಲ್ಲೇ ಎಲ್ಲೋ ಇರುವ ಕೃಷ್ಣ

ಇಲ್ಲೇ ಎಲ್ಲೋ ಇರುವ ಕೃಷ್ಣ ಇಲ್ಲೇ ಎಲ್ಲೋ ಇರುವ, ಇಲ್ಲದ ಹಾಗೆ ನಟಿಸಿ ನಮ್ಮ ಮಳ್ಳರ ಮಾಡಿ ನಗುವ. ಬಳ್ಳೀ ಮಾಡದ ತುದಿಗೆ - ಅಲ್ಲೇ ಮೊಲ್ಲೆ ಹೂಗಳ ಮರೆಗೆ ಹಬ್ಬಿತೊ ಹೇಗೆ ಧೂಪ...

ಬೂಟಾಟಿಕೆ

ನಾವು ಬಡಜೀವಿಗಳು ನೀವು ಮಾತಪಸ್ವಿಗಳು ದೃಷ್ಟವನ್ನು ತೋರಿರಯ್ಯ ; ಕಣ್ಕಟ್ಟು ಮಾಯೆಯೋ ಸೃಷ್ಟಿ ಸಾಮರ್ಥ್ಯವೋ ಒಂದನ್ನು ತೋರಿರಯ್ಯ. ಹಿರಿಯ ಮರಗಳನಾಳ್ವ ಯತಿವರರು ಕೆಲರುಂಟು ಡಂಬದಲಿ ಮೆರೆವರುಂಟು; ಉಪವಾಸ ನಿಯಮದಲಿ ಜಗವ ಜಯಿಸುವರುಂಟು ಒಳಬೆಳಗ ಕಾಣ್ಬರುಂಟು....
ನನಗೇನು ಗೊತ್ತು?

ನನಗೇನು ಗೊತ್ತು?

[caption id="attachment_6822" align="alignnone" width="225"] ಚಿತ್ರ: ನಾದಿನೆ ಹಡ್ಸನ್[/caption] ನಾ ಕೇರಿಯವ! ನನಗೇನು ಗೊತ್ತು? ಸತ್ತ ದನವ, ಕಿತ್ತು ಕಿತ್ತು... ನಾಯಿ, ನರಿ, ಹಂದಿ, ಹದ್ದು, ಕಾಗೆಯಂತೇ... ತಿನ್ನುವುದು ಗೊತ್ತು! * ಕೊಳೆಗೇರೀಲಿ ಹರಕು...

ಹುಚ್ಚು ಹಿಡಿದಿದೆ ನನಗೆ

ಹುಚ್ಚು ಹಿಡಿದಿದೆ ನನಗೆ ಹುಚ್ಚು ಹಿಡಿದಿದೆ ಕನ್ನೆಯರೆದೆ ಕಳ್ಳನ ಬೆಣ್ಣೆ ಸೂರೆಗೊಳುವನ ಕಣ್ಣು ಹೊಡೆದು ಜಡೆಯನೆಳೆದು ಸಣ್ಣನಗುವ ಮಳ್ಳನ ಹುಚ್ಚು ಹಿಡಿದಿದೆ ಮುನಿಸಿಕೊಂಡ ಹೆಣ್ಣಿನ ಮನ ಬದಲಿಸಿ, ಕಣ್ಣಿನ ಮಿಂಚು ಹರಿಸಿ ನಮ್ಮ ಮನವ...

ತತ್ವಜ್ಞಾನಿ

ಜಟಕಾ ಹೊಡೆಯುವ ಕೆಲಸವ ಬಿಟ್ಟು, ಹೆಂಡಿರ ಮಕ್ಕಳ ಎಲ್ಲರ ಬಿಟ್ಟು ತಟ್ಟನೆ ಬಲು ವೈರಾಗ್ಯವ ತೊಟ್ಟು ನಡೆದೇ ನಡೆದನು ಜಟಕಾ ಸಾಬಿ ಸಾಬಿಯ ಜನರಲಿ ರಂಗು ಗುಲಾಬಿ. ಹೆಂಡಿರು ಮಕ್ಕಳು ಹುಡುಕಾಡಿದರು ಪೇಟೆಯ ಸಾಬಿಗಳಲೆದಾಡಿದರು....