Day: February 5, 2017

ಅಳ್ದ್ಮೇಲೆ ವುಳ್ದಿವ್ರ ಪಾಡು….

ಮಟ್ಮಾಟಾ ಮಧ್ಯಾನ್ದತ್ತು….ವುರ್ರೀರ್ರೀ….ಬಿಸ್ಲು. ನೆಲ್ದ್ಮೇಲೆ ಕೆಂಡಾರ್ವಿದಂಗೆ. ವುಗಾದಿಯ ಬಿಸ್ಲೆಂದ್ರೆ….ಅದ್ರಲ್ಲಿ…. ಬಳ್ಳಾರಿ ಬಿಸ್ಲೆಂದ್ರೆ…. ಯೇಳ್ದೇ ಬ್ಯಾಡಾ! ಸಿವ್ನ ಮೂರ್ನೇ ಕಣ್ಣು ಬಿಟ್ಟಂಗೇ….ಯೆಲ್ಲ ಸುಟ್ಟು ಸುರ್ಮಂಡ್ಲಾನೇ….ಯಿಂಥಾ ವುರ್ಬಿಸ್ಲೆಲ್ಲಿ….ಬರ್ಗಿಲ್ಗಾ ಯೇದ್ಸುರು ಬಿಟ್ಗಾಂತಾ ಕರಿಯಣ್ಣ, […]