
ಓ ಎನ್ನ ಎದೆಯಾಳದ ಹರಿಯೆ ನೀನು ನನ್ನ ಭಾವಗಳ ಅರಿಯೆ ನಾನು ಹೇಗಿದ್ದರೂ ಅದು ಸರಿಯೆ ನಿನ್ನ ನೆನಪಲ್ಲೆ ಎಲ್ಲವೂ ಮರೆವೆ ಯಾವುದು ಇಲ್ಲಿ ಸಾರ್ಥಕವಿಲ್ಲ ಎಲ್ಲ ಕಾಲ ಗರ್ಭನಲ್ಲಿ ಕಳೆಯುತ್ತದೆ ಕ್ಷಣ ಕ್ಷಣಕ್ಕೂ ತನ್ನನ್ನೆ ಕಳೆದುಕೊಂಡು ಸಾವಿನ ಮಡಿಲಲ್ಲಿ ...
ಎನ್ನ ಮನ ಪಾತಾಳಕ್ಕೆ ಜಾರುತ್ತಿದೆ ಕಾಮ ಕ್ರೋಧ ಮೈಲಿಗೆಯಿಂದ ಸೋರುತ್ತಿದೆ ಮನದ ಅಂಬರ ಪಾಪಅಂಟಿ ಹರಕಾಗಿದೆ ಆಧಾರವಿಲ್ಲದೆ ಮನಮಂದಿರ ಮುರಕಾಗಿದೆ ಯಾವದೋ ಕ್ಷಣಗಳವು ರಕ್ಕಸದಂತೆ ಬಾಚುತ್ತಿವೆ ಮೇಲಿಂದ ಮೇಲೆ ನುಂಗಲು ಜೀವ್ಹೆ ಚಾಚುತ್ತಿವೆ ಅನನ್ಯ ಜನು...
ಜನುಮ ಜನುಮಗಳ ದಾಟಿ ಬಂದು ಮತ್ತೆ ಈಗ ಪಡೆದಿರುವೆ ಈ ನರದೇಹ ಈ ಜನುಮದಲಿ ಮತ್ತೆ ಮನವನಂಬಿರುವೆ ಬೇಡ ಬೇಡೆನಗೆ ಕಾಮ ಕಾಂಚನ ಮೋಹ ನಿನ್ನ ಭಜಿಸಬೇಕೆಂದಾಗಲೆಲ್ಲ ಈ ಮನ ಕನ್ಸು ಕಟ್ಟುವುದು ವಿಷಯ ಭೋಗದಿ ಹರಿಯ ಧ್ಯಾನಿಸುತ್ತ ನಾನು ಇರುವಾಗಲೇ ಏನೇನೋ ಚಿಂತ...
ಕ್ಷಣವು ಧೀರ, ಕ್ಷಣವು ಚಂಚಲವು ಈ ನನ್ನ ತನುವಿನಲ್ಲಿ ಮೆರೆವಮನ ಹರಿ ನಿನ್ನ ಧ್ಯಾನಿಸುತ್ತಿರುವಾಗಲೆ ನಾ ಮತ್ತೆ ಹರಿವುದು ವಿಷಯಗಳಲ್ಲಿ ಮನ ಜನುಮ ಜನುಮಕ್ಕೂ ಹೀಗೆ ಬೆಂಬಿಡದೆ ನನ್ನ ಜನುಮಗಳಿಗೆಲ್ಲ ಕಾರಣವು ಈ ಮನ ಮತ್ತೆ ಮತ್ತೆ ಇಂದ್ರಿಯ ಒಡನಾಟದಲಿ ...
ಹರಿ ನಿನ್ನ ನಿತ್ಯ ನಿತ್ಯ ಧ್ಯಾನಿಸಿ ಎನ್ನ ಈ ಬದುಕು ಸದಾ ಭವ್ಯವಾಗಲಿ ನಿನ್ನ ರೂಪವೊಂದೇ ಈ ಕಂಗಳಲಿ ಕುಣಿದು ಅರಳಿ ಅರಳಿ ಈ ಜನುಮ ದಿವ್ಯವಾಗಲಿ ಹರಿ ನಿನ್ನ ತೊರೆದು ಕ್ಷಣವು ಎಲ್ಲವೂ ಯುಗದ ಸಮಾನವೆಂದು ನಾ ಹೇಳಬೇಕೆ! ನವ ವಧು ತನ್ನ ಸಂಗಾತಿಗೆ ಕಾಣದ...













