
ಸ್ವಾತಂತ್ರ್ಯಪೂರ್ವದಲ್ಲಿ ಬದುಕಿನಲ್ಲಿ ತುಂಬಿದ್ದ ಆದರ್ಶ ಭರವಸೆ ಕನಸುಗಳು ಅಂದಿನ ಕಾವ್ಯಮಾರ್ಗವಾದ ನವೋದಯ ಕಾವ್ಯದಲ್ಲಿ ಪ್ರತಿಬಿಂಬಿಸಿದವು. ಆದರೆ ಸ್ವಾತಂತ್ರ್ಯಾನಂತರ ಬದುಕಿನಲ್ಲಿ ಕಂಡುಬಂದ ಹುಸಿತನ, ಭೀಭತ್ಸತೆ, ಭ್ರಷ್ಟತೆ ಇವು ನವ್ಯಕಾವ್ಯದಲ್...
ಅಪರಾಧ ಮತ್ತು ಶಿಕ್ಷೆಗಳ ಮೇಲೊಂದು ನೋಟ “Crime and Punishment” ಜಾಗತಿಕ ಸಾಹಿತ್ಯ ರಂಗದಲ್ಲಿ ಶೇಷ್ಠ ಕಾದಂಬರಿಗಳಲ್ಲಿ ಒಂದಾದ ಈ ಕೃತಿ ದೋಸ್ತೋವಸ್ಕಿಯ ಮಾಸ್ಟರ ಪೀಸ್. ಅತಿ ಸಂಕೀರ್ಣವಾದ ಕಾದಂಬರಿ. ಬಹುಶಃ ಓದುಗನ ಮನಸ್ಸನ್ನು ತಟ್...
ದಿನನಿತ್ಯದ ಬದುಕಿನಲ್ಲಿ ಇಂದಿಗೂ ಕೆಲವು ವಿಚಾರಗಳು “ಇದಂಮಿತ್ತಂ” ಎಂದು ನಿರ್ಣಯಿಸಲಾಗದ ಗೊಂದಲಕ್ಕೆ ನಮ್ಮನ್ನು ನೂಕುತ್ತವೆ. ವೈಜ್ಞಾನಿಕ ಯುಗದಲ್ಲಿಯೂ ಕಾಡುವ ಕೆಲವು ಅಗೋಚರ ಅನುಭವಗಳು ಪ್ರತಿಯೊಬ್ಬ ವ್ಯಕ್ತಿಗೂ ಸರ್ವೇಸಾಮಾನ್ಯ. ಪಾ...
ಸಂಕೀರ್ಣ ಪ್ರೇಮದ ಸುತ್ತ ಮಾನವ ಸಂಬಂಧಗಳು ತೀರಾ ಸಂಕೀರ್ಣ, ಕ್ಲಿಷ್ಟಕರ. ಇಂದಿಗೆ ಬೇಡವೆನಿಸಿದ್ದು ಮುಂದೊಂದು ದಿನ ಆಪ್ತವಾಗುತ್ತದೆ. ಆಪ್ತವಾದ ವಸ್ತು ವ್ಯಕ್ತಿಗಳು ಅಸಹ್ಯವಾಗುತ್ತವೆ. ಇಂತಹುದೇ ಸಂಬಂಧದ ಸಂದಿಗ್ಧತೆಯಲ್ಲಿ ಕಂಡುಬರುವ ಪಾತ್ರಗಳು ಎಮ...
ಡಾ. ಬಂಜಗೆರೆ ಜಯಪ್ರಕಾಶ ಅವರ ಸಂಶೋಧನಾ ಕೃತಿ ‘ಆನುದೇವಾ ಹೊರಗಣವನು…’ ಚರ್ಚೆಯಾಗುತ್ತಲಿರುವ ಕೃತಿ. ಈ ಕೃತಿಯ ಸುತ್ತ ಅನೇಕ ವಿವಾದಗಳೆದ್ದಿವೆ. ಬಂಜಗೆರೆಯವರ ನಿಲುವು ಅನೇಕರಿಗೆ ಮುಜುಗರ ಉಂಟು ಮಾಡಿದೆ. ‘ಬಸವಣ್ಣ ಮಾದಿಗನಿರಬಹುದು’ ಎನ್ನುವ ...
Tom Jones ಎಂಬ ಬಾಲಕ ಹುಟ್ಟುತ್ತಾ ಹೆತ್ತವರಿಂದ ತಿರಸ್ಕೃತನಾದ ಪರಿತ್ಯಕ್ತನಾಗಿ ಅನಾಥ ಶಿಶುವಾದಾಗಿನಿಂದ ತನ್ನ ಪ್ರೌಢಪ್ರಾಯದವರೆಗೆ ಹಲವು ರೀತಿಯಲ್ಲಿ ಅನುಭವಗಳ ಸಾರವನ್ನು ಪಡೆಯುತ್ತ, ಭಾವನಾತ್ಮನಾಗಿದ್ದರೂ ಗಟ್ಟಿಗೊಳ್ಳುತ್ತ, ಸಧೃಢನಾಗುತ್ತ, ಸಾ...
ಕಲಾಕಾರ ಇಲ್ಲವೇ ಬರಹಗಾರರ ಸೃಜನಶೀಲತೆ ಹಾಗೂ ಸಮಾಜದ ಕಟ್ಟುಪಾಡುಗಳು ಹೊರ ಜಗತ್ತಿನ ನಡುವಿನ ಅವನ ಅನುಸಂಧಾನ ಹೇಗೆ ಸಮತೋಲನದೊಂದಿಗೆ ಸಾಗಬೇಕಾದ ಅನಿವಾರ್ಯತೆ ಮಧ್ಯೇ ಆತ ಹೇಗೆ ಕಳೆದು ಹೋಗುತ್ತಾನೆ ಎಂಬುದ ಕಲಾತ್ಮಕತೆಯ ಮೇರೆಯಲ್ಲಿಯೇ ಹೆಣೆದು ಕಟ್ಟಿರ...
ಕಿರಿಯ ವಯಸ್ಸಿನಲ್ಲಿಯೇ ‘ಭೂಗೋಳ’ವನ್ನು ಹೊಕ್ಕಿರುವ ಮತ್ತು ‘ಚರಿತ್ರೆ’ಯಲ್ಲಿಯೂ ಉಳಿದಿರುವ ಡಿ.ಆರ್. ನಾಗರಾಜ ಅವರದು ದೈತ್ಯ ವಿಮರ್ಶಾ ಪ್ರತಿಭೆ. ಇವರ ಕೃತಿಗಳಲ್ಲಿ ಹಠ ಮತ್ತು ಪ್ರೀತಿಯಿಂದ ಮಾಡಿದ ಅಪಾರ ಅಧ್ಯಯನ, ಸದಾ ಜಾಗೃತವಾಗಿರಿಸಿಕೊಂಡ ಸೂಕ್ಷ...
ಲಿಯೋಟಾಲ್ಸ್ ಟಾಯ್ಸ್ ಅವರನ್ನು The Mirror of the Russian revolution ಎಂದು ಕರೆಯುವ ವಾಡಿಕೆ ಇದೆ. ಇದಕ್ಕೆ ಪೋಷಕವಾಗಿ ಅವರ ಕೃತಿಗಳೂ ಇವೆ. ಇದೇ ಮಾತನ್ನು ‘ತಾಯಿ’ ಕಾದಂಬರಿಯ ಸಂದರ್ಭದಲ್ಲಿ ಮ್ಯಾಕ್ಸಿಂಗಾರ್ಕಿಯವರಿಗೂ ಅನ್ವಯಿಸಬಹುದಾಗಿದೆ. ...
ಒತ್ತಿ ಹಣ್ಣು ಮಾಡಿದೊಡೆ ಆದೆತ್ತಣ ರುಚಿಯಪ್ಪುದೋ – ಅಲ್ಲಮ ‘ಆವರಣ’ ಕಾದಂಬರಿ ಬರುತ್ತಿರುವುದು ಗ್ರಾಹಕ ಸಂಸ್ಕೃತಿಯ ಕಾಲದಲ್ಲಿ. ಅದರ ಮಾರಾಟ, ಮರುಮುದ್ರಣಗಳೆಲ್ಲ ಭರದಿಂದ ಸಾಗುತ್ತಿದ್ದು, ಅದರ ಮೇಲಿನ ಚರ್ಚೆಗಳು ಖಂಡನೆಗಳು, ಭಜನೆಗಳು- ಎಲ್...























