ಚಂದವೆಲ್ಲರಿಗೊಂದಲ್ಲವೆಂಬಾ ದ್ವಂದ್ವ ವಂದ್ಯವಲ್ಲವೇ?
ಒಂದೆ ಮನೆಯೊಳೊಂದೆ ಕಾಲಕೆ ವೃದ್ಧರಾಗೋಳು ಮೊಂಮಕ್ಕಳಾ ನಗೆ ಮುಗುಳು ಜೊತೆಯಾಗಿ ಇರು ವಂತೆ ಎನ್ನೀ ಕವನದೊಳಿರಬಹುದೊಂದಷ್ಟು ದ್ವಂದ್ವಗಳದನು ಸಮತೆಯೊಳು ಸ್ವೀಕರಿಸಿ ಭುಂಜನವ ವ್ಯಂಜನವ ಜೊತೆಗೊಳಿಸಿ - ವಿಜ್ಞಾನೇಶ್ವರಾ *****
Read More