ಋತು ಧರುಮದೊಳೆಲ್ಲ ಬಿತ್ತುಗಳಲ್ಲಲ್ಲೇ
ಸತುವದೊಳುಕ್ಕಿ ಬೆಳೆಯಲು ಬೇಕು
ತತುವದಾ ಮಾತುಗಳೆತ್ತಲೋ ಪೊರಳಿರಲು
ಬಿತ್ತಿನಾ ಗುಣ ಬತ್ತಿ ವೈದ್ಯ, ಪೋಲೀಸ
ರತಿ ಪಹರೆಯೊಳಿರ್ಪೆಮ್ಮ ಜೀವನದಂತಾಯ್ತು – ವಿಜ್ಞಾನೇಶ್ವರಾ
*****
ಋತು ಧರುಮದೊಳೆಲ್ಲ ಬಿತ್ತುಗಳಲ್ಲಲ್ಲೇ
ಸತುವದೊಳುಕ್ಕಿ ಬೆಳೆಯಲು ಬೇಕು
ತತುವದಾ ಮಾತುಗಳೆತ್ತಲೋ ಪೊರಳಿರಲು
ಬಿತ್ತಿನಾ ಗುಣ ಬತ್ತಿ ವೈದ್ಯ, ಪೋಲೀಸ
ರತಿ ಪಹರೆಯೊಳಿರ್ಪೆಮ್ಮ ಜೀವನದಂತಾಯ್ತು – ವಿಜ್ಞಾನೇಶ್ವರಾ
*****