ಬೆಳೆದೊಂದು ಹಣಕೆಂದು, ಮನೆಗೆಂದು ನೂರೊಂದು
ಬಳಿಯಂಗಡಿಯೊಳೆ ತಂದು, ನಾ ಸಾವಯವವೆಂದು
ಪೇಳಿದೊಡದು ಕುಂದು, ಹಿಂದು ಮುಂದಾಗಬೇಕಿಂದು
ಕಳೆ ಬೆಳೆಗಳೊಂದಾಗಿ ಮನೆಯಡುಗೆ ಸರಕಾಗಿ
ತಳುಕಿನಂಗಡಿ ದಾರಿ ತಪ್ಪಿದರದುವೆ ಸಾವಯವ – ವಿಜ್ಞಾನೇಶ್ವರಾ
*****
ಬೆಳೆದೊಂದು ಹಣಕೆಂದು, ಮನೆಗೆಂದು ನೂರೊಂದು
ಬಳಿಯಂಗಡಿಯೊಳೆ ತಂದು, ನಾ ಸಾವಯವವೆಂದು
ಪೇಳಿದೊಡದು ಕುಂದು, ಹಿಂದು ಮುಂದಾಗಬೇಕಿಂದು
ಕಳೆ ಬೆಳೆಗಳೊಂದಾಗಿ ಮನೆಯಡುಗೆ ಸರಕಾಗಿ
ತಳುಕಿನಂಗಡಿ ದಾರಿ ತಪ್ಪಿದರದುವೆ ಸಾವಯವ – ವಿಜ್ಞಾನೇಶ್ವರಾ
*****