ಬೇಕಿಲ್ಲವೆಂದು ಹಸುರೆಲ್ಲ ಕೀಳುವುದು ಕಳೆಯೆಂದು
ಹಾಕುವುದೇನೆಲ್ಲ ಗೊಬ್ಬರ ಬೆಳೆಯಿಳುವರಿ ಸಾಲದೆಂದು
ರೊಕ್ಕ ಸೇದಲು ಬಾವಿ ನೀರಿಗೆ ಬೋರು ಕೊರೆವುದೊಂದಾದ ಮೇಲೊಂದು
ಪ್ರಕೃತಿಯೊಳೇನಿಹುದು? ಎಲ್ಲವನ್ನು ನಾವೆ ಮಾಡಿದೆವೆಂದು
ಬಾಯ್ ಕೆರೆದರದುವೆ ಭಾರಿ ಕೃಷಿಯೆಂದನಿಸಿಹುದಿಂದು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ

ಕೀಲಿಕರಣ: ಕಿಶೋರ್ ಚಂದ್ರ