
ಕೊಂಬೆ ರೆಂಬೆಯಲ್ಲಿ ಹಣ್ಣು ನೇತುಬಿದ್ದರೆ ತುಂಬ ಹಸಿದ ನರಿಯು ಬಂದು ನೆಗೆದು ನೋಡಿತು. ಚಿಗಿದು ನೆಗೆದು ನೋಡೆ ನರಿಗೆ ನಿಲುಕದಾಯಿತು. “ತೆಗೆ, ಅದೆಲ್ಲ ಹುಳಿ!” ಎಂದು ನರಿಯು ಹೊರಟಿತು. ನೇರಿಳೆಲ್ಲ ಹುಳಿಯೆ ಆಯ್ತು ಸಾಗದಿದ್ದ ರಾಯಗೆ!...
ಪೆದ್ದು ಮೋಹ ಕದ್ದು ನೋಡುವ ದಾಹ ಪ್ರಾಯದ ಸಂತೆಯಲ್ಲಿ ತಾಪತ್ರಯಗಳ ಮೆರವಣಿಗೆ *****...
ಹಿಂದಿಂದ ಬಂದು ಎರಡೂಜಡೆ ಹಿಡಿದೆತ್ತಿ ಮೂಸ್ತಾನೆ ಕತ್ತು ಇದ್ದಕ್ಕಿದ್ದಂತೆ ಮುಂದಿಂದ ಬಂದು ಎಲ್ಲರೆದುರೆ ಕೊಡ್ತಾನೆ ಗಲ್ಲಕ್ಕೆ ಮುತ್ತು ಚಾವಣಿ ಮೇಲಿಂದ ಮೈಮೇಲೇ ಹಾರ್ತಾನೆ ದಾವಣಿ ಸೆರಗೆಳೀತಾನೆ ಎಲ್ಲೆಲ್ಲಾದರೂ ಕೈ ಹಾಕಿಬಿಡ್ತಾನೆ. ಥೂ; ನಿಮ್ಮ ಕೃ...
ಅವಳ ತುಟಿ ತಲುಪಿದ ಕಂಬನಿ ಸಂಭ್ರಮದ ಎದೆಗೆ ಜಾಡಿಸಿ ಒದೆಯಿತು. ವಾಸ್ತವ ಕದ ತೆರೆಯಿತು. *****...
ಅವನ್ಹತ್ರ ಏನಮ್ಮಾ ಉಂಟು? ಅಂದರೆ ಹೇಳ್ತಾಳೆ ನನಗೂ ಅವನಿಗೂ ಜನ್ಮಾಂತರದ ನಂಟಂತೆ ನಂಟು ಅವನಿಗೆ ನೋಡಿದರೆ, ಹದಿನಾರು ಸಾವಿರದ ನೂರಾಎಂಟು. *****...
ನನ್ನೊಡಲ ಹಲ್ಕಾತನಗಳು ಅವಳ ಮಡಿಲ ನೆರಳಲ್ಲಿ ಮಲಗಿ ಚಿರನಿದ್ರೆಗೆ ಜಾರುತ್ತಿವೆ *****...













