
ಸೂರ್ಯನಿಗೆ ಕತ್ತಲೊಡನೆ ಜಗಳಾಡೋದು ಮಾತ್ರ ಗೊತ್ತು ನನ್ನ ತರಹ ಅದರ ಜೊತೆ ಬಾಳುವೆ ಮಾಡೋದು ಗೊತ್ತಿಲ್ಲ. *****...
ಸೂರ್ಯ, ಸೂರ್ಯ ಇವನೊಬ್ಬನೇಂತ ಎಷ್ಟೇ ಹಾಡಿ ಹೊಗಳಿದರೂ, ಅವನಿಗೆ ಹೊತ್ತಿಕೊಂಡು ಉರಿಯೋದೊಂದೇ ಗೊತ್ತಿರೋದು ನನ್ನ ಥರ ಕೂಲಾಗಿರೋಕೆ ಅವನ ಜನ್ಮದಲ್ಲೂ ಸಾಧ್ಯವಿಲ್ಲ. *****...
ಬೆಳಗಿಂದ ಸಂಜೆಯವರೆಗೂ ಕಣ್ಣಿಗೆ ಕಂಡಿದ್ದನ್ನೆಲ್ಲಾ ಅವನು ಕಾಯಿಸುತ್ತಲೇ ಇದ್ದರೆ ರಾತ್ರಿ ಬೆಳಗೂ ನಾನು ಎಷ್ಟೂಂತ ಅದನ್ನು ತಣಿಸೋದು. *****...
ದೃಷ್ಟಿ ಯುದ್ಧ ಮೊದಲು ಮುಷ್ಟಿ ಯುದ್ಧ ಎರಡು ಸೃಷ್ಟಿ ಯುದ್ಧ ಮೂರು ವರ್ಷ ಉರಳಿ ಅವಳಿ ಜವಳಿ ನಾವು ಆದೆವು ನಾಲ್ಕು! *****...
ಆಕಾಶದ ತುಂಬಾ ರಂಗೋಲೆ ನಕ್ಷತ್ರ ಮಾಲೆ ನವ ವಧುವಿನಲಂಕಾರ ಏನೇನೋ ಶೃಂಗಾರ ಎಲ್ಲ ಅವನ ಸ್ವಾಗತಕ್ಕಾಗಿ ಮೂಡಿ ಬರ್ತಾ ಇದ್ದಾನೆ ನೋಡಿ ಅವನ ಮೋಡಿ ಅವನೇ ಚಂದ್ರ, ರಾತ್ರಿಯ ಸರದಾರ. *****...













