ಕವಿತೆ

ರಂಗನಾಥನ ಕಥೆ

ಪಕ್ಕದ ಮನೆ ಹುಡುಗ ರಂಗನಾಥ ಅವನು ಇನ್ನೂ ಅವಿವಾಹಿತ ವಯಸ್ಸು ಆಗಿದೆ ಮೂವತ್ತಾರು ಇವನೊಪ್ಪದ ಹುಡುಗಿಯರು ನೂರಾರು ಇವನನ್ನೊಪ್ಪಿದ ಹುಡುಗಿಯರು ಕೆಲವು ಅವರನ್ನು ತಿರಸ್ಕರಿಸಲು ಕಾರಣ ಹಲವು […]

ಮಲೆದೇಗುಲ – ೪೧

ಉಗ್ರನೊಳಗುಗ್ರನ ಶಾಂತನೊಳು ಶಾಂತನ ಉದಾಸೀನನೊಳುದಾಸೀನನನ್ನು ಒಲಿವವರೊಳೆತ್ತುವನ ಹಗೆವವರೊಳಿಳಿಸುವನ ಇಂತೆಲ್ಲಪರಿಯೊಳೂ ಕಾಂಬನನ್ನು ಅದು ಅವನು ಅವಳೆಂಬ ಬಗೆಬಗೆಯ ನೆಲೆಯೊಳಗೆ ಸೊಗದುಕ್ಕಗಳ ನನಗೆ ತೋರುತಿಹನ ಕುರಿತು ಚಿಂತಿಸೆ ಬೆರಗ ತರುವವನ […]

ಎಲ್ಲಿಂದಲೋ ಬಂದವರು

ಮಹಾನಗರಗಳ ಕಟ್ಟುವವರು ಬೀದಿಯಲ್ಲಿ ಮಲಗುವವರು ಮನೆಮನೆಯ ಮನೆಗೆಲಸ ಮಾಡಿ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡವರು ಎಲ್ಲಿಂದಲೋ ಬಂದವರು ಎಲ್ಲಿಯೂ ನೆಲೆ ಇಲ್ಲದವರು. ತರಕಾರಿ, ಬೇಳೆ, ಕಾಳು, ಅಕ್ಕಿ […]

ಮಧ್ಯರಾತ್ರಿ

ಮಧ್ಯರಾತ್ರಿಯಲ್ಲಿ, ಭೂಮಧ್ಯಸಮುದ್ರದ ಮಧ್ಯದಲ್ಲಿ ತೇಲುತಿಹ ಹಡಗದಲ್ಲಿ ನಿದ್ರಿಸುತ ಸವಿಗನಸು ಕಂಡು ಕಣ್ದೆರೆದು ನೋಡೆ,- ಆಹಾ! ಎನಿತು ನಿಚ್ಚಳವಿಹುದು! ನೆರೆದಿಹುದು ಮುಗಿಲಿನಲ್ಲಿ ತಾರೆಗಳ ನಿಬ್ಬಣವು. ಕೋಟಿ ನಕ್ಷತ್ರಗಳು ಕಣ್ಣುಬಿಡುತಿವೆ […]

ಗುರುಯೋಗಿ ಶಿವಯೋಗಿ

ಗುರುಯೋಗಿ ಶಿವಯೋಗಿ ಹರಯೋಗಿ ಶಿವತಂದೆ ನೀಬ೦ದ ಈ ಭುವನ ಕೋಟಿಲಿ೦ಗಾ ನೀನಿಟ್ಟ ಹೆಜ್ಜೆಯಲಿ ಕೈಲಾಸ ಕುಣಿದಾವು ವೇದ ಆಗಮ ಲಾಸ್ಯ ವಿಶ್ವಲಿಂಗಾ ನೋಡಿಲ್ಲಿ ಗುಳೆಯೆದ್ದು ಓಡ್ಯಾವು ಹೆಗ್ಗೂಳಿ […]

ಅಮೃತ ಕ್ಷಣ

ನಿನ್ನೊಲವಿನಾಳದಲಿ ಮುಳುಗಿ ಮರೆತಿಹೆ ನನ್ನ ಮನವ ಮುತ್ತಿದ ಮಣ್ಣ ತೊಡರುಗಳ ಕಿತ್ತೊಗೆದು ನಿನ್ನೊಲವ ಜೊನ್ನದಲಿ ಮಿಂದು ಉನ್ಮದಿಸಿರುವೆ ಹಿರಿಮೆ ಹೊನ್ನುಗಳಾಸೆ ವಿಫಲನವೆನಿಸಿತು ಮನಕೆ ಸಂತೃಪ್ತ, ಸಂಪನ್ನ, ಪೂತ, […]

ತಿಲ್ಲಾಣ

ಇದಾವ ಹಾಡು ? ಇದಾವ ತಾಲ ? ಇದಾವ ರಾಗ ? ನನ್ನ ಪುಟ್ಟ ಪುರಂದರ ವಿಠಲಾ ! ಕೈಯ ತಾರಮ್ಮಯ್ಯಕ್ಕೆ ತೊದಲು ನುಡಿಯ ತಿಲ್ಲಾಣ; ಬಾಯಬೆಲ್ಲವ […]

ಹುಣ್ಣಿಮೆ ಚಿತ್ತಾರ

ಹುಣ್ಣಿಮೆಯ ಒಂದು ರಾತ್ರಿ ಚಂದ್ರಮನಿಂದಾಗಿ ಬೆಳಗುತ್ತಿತ್ತು ಧಾತ್ರಿ ತಂಪು-ತಂಪಾದ ಗಾಳಿ ಎತ್ತಲೂ ಬೆಳಕಿನೆದುರು ಸೋತು; ಸತ್ತಿತ್ತು ಕತ್ತಲು ಚಂದ್ರಮನು ನಗುತ್ತಿದ್ದ ಮಕ್ಕಳಂತೆ ಈ ರಾತ್ರಿ ಆಗಸದಲ್ಲಿ ಬೆಳಕಿನ […]