
ಜನವರಿ ೧೨ ವಿವೇಕಾನಂದರ ಜನ್ಮದಿನ; ೨೦೧೩ಕ್ಕೆ ೧೫೦ ವರ್ಷಗಳು ತುಂಬಿದ ಕಾಲ ಘಟ್ಟ. ಹೀಗಾಗಿಯೇ ಈ ವರ್ಷದ ಜನ್ಮದಿನಕ್ಕೆ ವಿಶೇಷ ಮಹತ್ವ. ಇಷ್ಟು ವರ್ಷಗಳ ಅವಧಿಯಲ್ಲಿ ವಿವೇಕಾನಂದರು ಯಾರಾರಿಗೆ ಹೇಗೆ ಕಂಡರು ಹೇಗೆ ಉಳಿದರು, ಹೇಗೆ ಬೆಳಕಾದರು, ಹೇಗೆ ಬಳಕ...
ಯೂರೋಪ್ ಖಂಡದ ಫೂಡಲ್ ಸಂಸ್ಥೆಯ ಹಿಡುವಳಿ ಸಿಸ್ತು ಹೇಗೆ ಹುಟ್ಟಿತೋ ನಮ್ಮ ಭರತಖಂಡದಲ್ಲಿಯೂ ಹಾಗೆಯೇ ಹುಟ್ಟಿದಂತೆ ಇದೆ. ಫ್ರಾನ್ಸ್ ದೇಶ ದೊಳು ೫ ನೇ ಶತಮಾನದಿಂದ ಎಂಟನೇ ಶತಮಾನದವರೆಗೆ ಆಳಿದ ದೊರೆಗಳ ಕಾಲದಲ್ಲಿ ಆಯಾ ದೊರೆಗಳು ತಮ್ಮ ಬಂಧುವರ್ಗದ ಜನರಿ...
ಕವಿ ವರ್ಡ್ಸ್ವರ್ತ್ ತನ್ನ ಮಿತ್ರ ಕೋಲ್ರಿಜ್ಗೋಸ್ಕರ ಬರೆದ ಸುದೀರ್ಘ ಕವಿತೆಯೊಂದಿದೆ; Preludes (ಆಲಾಪನೆಗಳು) ಎಂಬ ಹೆಸರಿನಲ್ಲಿ ವರ್ಡ್ಸ್ವರ್ತ್ನ ಮರಣಾನಂತರ ಇದು ಪ್ರಕಟವಾಯಿತು. ಆತ್ಮಕಥನರೂಪದ ಈ ಕವಿತೆಯಲ್ಲಿ ಕವಿ ತನ್ನ ಬಾಲ್ಯ ಮತ್ತು ಯೌ...
ಪಾಳಯಪಟ್ಟುಗಳು ಹುಟ್ಟುವುದಕ್ಕೆ ಮೂಲವನ್ನು ಕುರಿತೂ, ಈ ಸಂಸ್ಥೆಗೆ ಸೇರಿದ ಪ್ರಮುಖರು ನಮ್ಮ ಭರತ ಖಂಡದಲ್ಲೆಲ್ಲಾ ಸ್ವಲ್ಪ ಹೆಚ್ಚುಕಡಮೆಯಾಗಿ ಹರಡಿಕೊಂಡು ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಿನಿಂದ ಅದ್ಯಾಪಿ ಇರುವ ಅಂಶವನ್ನು ಕುರಿತೂ, ಹಿಂದಿನ ಉ...
(೧) ಬಂಗಾಳ ಪ್ರಾಂತದಲ್ಲಿರುವ ಜಮೀನ್ದಾರರು. ತುರುಕರು ಈ ಸೀಮೆಗೆ ಬರುವುದಕ್ಕೆ ಮುಂಚಿನಿಂದಲೂ ಗ್ರಾಮಗಳಲ್ಲಿ ಸೇರಿಕೊಂಡು ಅಲ್ಲಿನ ಭೂಮಿಗೆಲ್ಲಾ ಸ್ವಾಮಿತ್ವವನ್ನು ಹೇಗೆಯೋ ಸಂಪಾದಿಸಿ ಮುಖಂಡರಾಗಿ ಆಯಾಕಾಲಗಳಲ್ಲಿದ್ದ ಸರ್ಕಾರದವರಿಗೆ ಆಯಾ ಗ್ರಾಮಗಳಿ...
ಒಂದೊಂದು ಚಿಕ್ಕ ಚಿಕ್ಕ ಪ್ರಾಂತಗಳಲ್ಲಿ ದೊಡ್ಡ ಪ್ರಮುಖರಾಗಿ ದೊರೆಗಳಂತೆ ಆಳಿಕೊಂಡು ಜನರಿಂದ ಕಂದಾಯ ಕಾಣಿಕೆ ಮೊದಲಾದ ವರಿಗಳನ್ನು ತೆಗೆದುಕೊಳ್ಳುತಾ ದುಷ್ಟರನ್ನು ನಿಗ್ರಹಿಸುತಾ ಶಿಷ್ಟರನ್ನು ಕಾಪಾಡುತಾ ಇದ್ದ ಮುಖಂಡರನ್ನು ಪಾಳಯಗಾರರು ಎಂಬ ಹೆಸರಿನ...
ಹುಟ್ಟಿದೂರಿನ ಬಗೆಗೆ ಇರುವ ಭಾವನಾತ್ಮಕ ನೆಲೆ ಹೇಗಿರುತ್ತದೆಯೆಂಬುದನ್ನು ಅನುಭವಿಸಿಯೇ ತಿಳಿಯಬೇಕು. ವ್ಯಾವಹಾರಿಕತೆಯನ್ನು ಮನೋಧರ್ಮವನ್ನಾಗಿ ಮಾಡಿಕೊಂಡವರಿಗೆ ಮಾತ್ರ ವಿಶೇಷ ಸೆಳೆತಗಳು ಸಾಧ್ಯವಿಲ್ಲ. ಇಂಥವರು ಎಲ್ಲಿದ್ದರೇ ಅಲ್ಲೇ ಹುಟ್ಟಿದಂತೆ ಭಾವ...
ಶ್ರೀ ಚ.ಹ. ರಘುನಾಥ್ ಅವರು ‘ದೇವರನ್ನು ಕುರಿತು ಒಂದು ಲೇಖನ ಬರ್ಕೊಡಿ’ ಅಂತ ಕೇಳಿದಾಗ ನನಗೆ ಆಶ್ಚರ್ಯವಾಯ್ತು. ನನಗೆ-ದೇವರಿಗೆ ಎಲ್ಲಿನ ಸಂಬಂಧ ಅಂಡ್ಕೊಳ್ತಾ ಇರುವಾಗಲೇ ‘ಯಾವತ್ತಾದ್ರೂ ದೇವರು ಅಥವಾ ದೇವರ ಕಲ್ಪನೆ ಕಾಡಿರುತ್ತ...




















