ಬಾಳೆಹಣ್ಣಿನ ಸಿಪ್ಪೆಯನ್ನು ತುಳಿದು ಕಾಲು ಜಾರಿದ ಅನುಭವ ಬೇಕಾವಷ್ಟು ಜನಕ್ಕಿದೆ ಅಲ್ಲವೆ? ಇಂಥಹ ಬಾಳೆಹಣ್ಣಿನ ಸಿಪ್ಪೆಯು ತಾಜ್ಯ ವಸ್ತುವಾಗಿ ಅಲ್ಲಲ್ಲಿ ಬೀಳುತ್ತಲೇ ಇರುತ್ತದೆ. ನಮ್ಮಲ್ಲಿ ಸಾಮಾನ್ಯವಾಗಿ ನಿರುಪಯುಕ್ತ ವಸ್ತುವಾಗಿ ಕರಗಿ ಹೋಗುವ ಇಂಥ...

ಬಸ್ಸಿನೊಳಕ್ಕೆ ಒಬ್ಬ ದರ್ಪದ ವ್ಯಕ್ತಿ ನುಗ್ಗಿದ. ಕಂಡಕ್ಟರ್‌ನನ್ನು ಕುರಿತು  “ಏನಯ್ಯ ಈ ದಿನ ನಿನ್ನ ಬಸ್ಸಿನೊಳಕ್ಕೆ ಜೂ         ( Zoo)ನಿಂದ ಎಲ್ಲ ಪ್ರಾಣಿಗಳನ್ನೂ ಕರೆತಂದಿರುವಂತಿದೆ?”. ಬಸ್ಸಿನಲ್ಲಿದ ಒಬ್ಬ ಪ್ರಯಾಣಿಕ “...

ಬ್ರೆಡ್ ತಿಂದು ತಿಂದು ಬೋರಾದರೆ ಏನು ಮಾಡುವುದು? “ಟೋಸ್ಟರಿನಲ್ಲಿ ಬ್ರೆಡ್ ಹಾಕಿ ಗರಂಗರಂ ಟೋಸ್ಟ್ ಮಾಡಿ ತಿಂದರಾಯಿತು” ಎನ್ನುವಿರಾದರೆ ಜೋಪಾನ. ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಬ್ರೆಡ್ಡನ್ನು ಟೋಸ್ಟ್ ಮಾಡುವ ಟೋಸ್ಟರ್ ಗಳ...

ಸೂಕ್ಷ್ಮ ಸಂವೇದನಾತ್ಮಕ ಕಲಾ ವಿನ್ಯಾಸಗಳು ಈ ದೇಶದ ಮುಖ್ಯ ನಗರಗಳ ತುಂಬೆಲ್ಲ ಹರಡಿವೆ. ಇನ್ನೂ ಹರಡುತ್ತಲೂ ಇವೆ. ಯಾವ ಹಾದಿಗೆ ಹೋದರೂ ಒಂದಕ್ಕಿಂತ ಒಂದು ಅಕರ್ಷಕ. ಇಸ್ಲಾಮಿನ ಕಟ್ಟು ನಿಯಮಗಳಿಗೆ ಒಳಪಟ್ಟೇ ಇಲ್ಲಿನ ಕಲಾವಿಕಾಸ ಕೂಡಾ ನಡೆಯಬೇಕು. ಹೀಗಾ...

ಮಿಷೇಲನ ಮನೆಯಲ್ಲಿ ಮಧ್ಯಾಹ್ನದ ಊಟ ಮುಗಿಸಿ, ಅವನ ಏರ್‌ಕಂಡೀಶನ್ಡ್‌ ಕಾರಲ್ಲಿ ತುಲೋರ್ಸ್‌ ವಿಮಾನ ನಿಲ್ದಾಣಕ್ಕೆ ತಲುಪಿದಾಗ, ನಮ್ಮ ತಂಡದವರ ಪೈಕಿ ಯಾರೊಬ್ಬರೂ ಅಲ್ಲಿರಲಿಲ್ಲ. ಇಪ್ಪತ್ತು ನಿಮಿಷಗಳ ಬಳಿಕ ಹೆಬ್ಬಾರರು ಜಾಕ್‌ಗಿಬೇ ಜತೆ ಕಾಣಿಸಿಕೊಂಡರ...

ಈ ಮಾನವನಿಗೆ ಮಲೇರಿಯಾ, ಕಾಲರಾ, ಅಥವಾ ಸೊಂಕುರೋಗಗಳು ಅನೇಕ ಬ್ಯಾಕ್ಟೀರಿಯಾಗಳಿಂದ ಬರುತ್ತದೆ ಎಂಬುದು ಸಹಜ. ಇಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯವುಳ್ಳ ಹೈಟೆಕ್ ಬಟ್ಟೆಗಳನ್ನು ಇತ್ತೀಚಿಗೆ ವಿಜ್ಞಾಗಳು ರೂಪಿಸಿದ್ದಾರೆ. ಬ್...

ತಿಂಗಳ ಕೊನೆಯಲ್ಲಿ ಗಂಡ ತನ್ನ ಜೋಬಿನಿಂದ ಬೀಗದ ಕೈ ತೆಗೆದು ಗೋಲಕದ ಬೀಗ ತೆಗೆದ. ಅವನ ಆಶ್ಚರ್ಯಕ್ಕೆ ಬರೀ ೫೦ ಪೈಸೆ ಹಾಗು ಒಂದು ರೂಪಾಯಿಯ ನಾಣ್ಯಗಳೇ ಇದ್ದವು. ಗಂಡನಿಗೆ ತುಂಬಾ ಕೋಪಬಂತು. ಹೆಂಡತಿಯನ್ನು ಕೇಳಿದ “ಈ ನಾಣ್ಯಗಳೆಲ್ಲಾ ಹೇಗೆಬಂದವ...

ಹಾವು ಕಂಡರೆ ಶಾಕ್ ಬಡಿದಂತೆ ಬೆಚ್ಚಿ ಬೀಳುತ್ತೇವೆ. ಆದರೆ ನಿಜವಾದ ಶಾಕ್ ನೀಡುವ ವಿದ್ಯುತ್ ಆಂದರೆ ನಮಗೆ ಅಸಡ್ಡೆ. ಉದಾಹರಣೆಗೆ, ನಿಮ್ಮ ಮನೆಯಲ್ಲಿ ವಿದ್ಯುತ್ ಉಪಕರಣಗಳನ್ನು ಜೋಡಿಸುವ ಪ್ಲಗ್, ಹೋಲ್ಡರ್, ಥ್ರೀ-ಪಿನ್-ಪ್ಲಗ್ ಮುಂತಾದವುಗಳು ಸುರಕ್...

ಕೊಲ್ಲಿ ದೇಶಗಳು ಅ೦ದ ತಕ್ಷಣ ನಮ್ಮ ಕಣ್ಣು ಮುಂದೆ ಬಂದು ನಿಲ್ಲುವ ಚಿತ್ರಗಳೆ೦ದರೆ, ಕುಣಿದಾಡುತ್ತ ನೆಲದೊಡಲಾಳ- ದೊಳಗಿಂದ ಪುಟಿದೇಳುವ ತೈಲ ಹಾಗೂ ಅಷ್ಟೇ ಸುಸ್ತಾಗಿ ಮೈಸುಟ್ಟುಕೊಂಡು ಉಸಿರು ಹಾಕುತ್ತ ಬಿದ್ದಿರುವ ಮಹಾ ಮರುಭೂಮಿಗಳು. ಸೌದಿ ಅರೇಬಿಯದ ...

ತುಲೋಸಿನ ಹೋಟೆಲ್‌ ಕಂಫರ್ಟ್ ಇನ್ನ್‌ನಿಂದ ಕಾರಲ್ಲಿ ಮಿಷೇಲ್‌ನ ಮನೆಗೆ ಹೋಗುತ್ತಿದ್ದಾಗ ಆತನ ಬಗ್ಗೆ ಕೇಳಿದೆ. ಮಿಷೇಲ್‌ ಒಬ್ಬ ಕಂಪ್ಯುಟರ್‌ ಎಂಜಿನಿಯರ್‌.  ಮನೆಯಲ್ಲಿ ಮಡದಿ ಮಿಷಿಲ್‌ ಮತ್ತು ಎಂಟು ತಿಂಗಳ ಮಗು ಲೋರಾ  ಇಷ್ಟೇ ಆತನ ಸಂಸಾರ. ಇಂದು ತ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....