ಫಿಲ್ಮ್‌ಇಲ್ಲದ ಕ್ಯಾಮರಾಗಳು

ಗಣಕಯುಗ ಅಸಾಧ್ಯವೆನ್ನುವುದೆಲ್ಲವನ್ನು ಸಾಧ್ಯವೆಂದು ಸಾಕ್ಷೀಕರಿಸುತ್ತೆ ಬರುತ್ತಲಿದೆ. ಯಾವುದೇ ಕ್ಯಾಮರಾ ಕೊಂಡರೂ ಫಿಲ್ಮ್‌ ಹಾಕಿಸುವುದು ಅತ್ಯಗತ್ಯ. ಆದರೆ ಮೇಲ್ಕಂಡ ಡಿಜಿಟಲ್ ಕ್ಯಾಮರದಲ್ಲಿ ನೂತನವಾಗಿ ಅವಿಷ್ಕಾರಗೊಂಡ ಉಪಕರಣಗಳಿಂದ ನೇರವಾಗಿ ಹಾಗೆಯೇ ಚಿತ್ರ ತೆಗೆಯಬಹುದು. ಕೆಲವೇ ಸೆಂ.ಮೀ. ದೂರದಿಂದ 4 ಮೀಟರ್ ದೂರದೃಷ್ಯಗಳನ್ನು ಸೆರೆಹಿಡಿಯಬಹುದು. ಈ ಕ್ಯಾಮರಾದ ಬೆಲೆ ಪ್ರಸ್ತುತ ಒಂದು ಸಾವಿರ ಡಾಲರ್ !!

ಡಿಜಿಟಲ್ ಛಾಯಾಗ್ರಫಿ (ಕ್ಯಾಮರಾ)

ಅನೇಕ ವೈಜ್ಞಾನಿಕ ಅವಿಷ್ಕಾರಗಳನ್ನು ಹೊಂದಿದ ಕ್ಯಾಮರಾಗಳು ಮಾರುಕಟ್ಟೆಗೆ ಬರುತ್ತಲಿವೆ. ಚಿತ್ತಾಕರ್ಷಕಷಾದ, ಅಂದವಾದ ಛಾಯಾಗ್ರಹಕ್ಕೆ ಹೆಸರಾದ ‘ಡಿಜಿಟಲ್’ ಕ್ಯಾಮರಾ ಛಾಯಾಚಿತ್ರ ಜಗತ್ತಿನಲ್ಲಿ ಹೊಸ ಪ್ರಯೋಗ  ಮಾಡುತ್ತ ಲಿದೆ. ‘ನಿಕಾನ್’ ಸಂಸ್ಥೆಯ ತಯಾರಕರಾದ “ಕೂಲ್‌ ಫಿಂಕ್ಸ್‌ 900” ಎಂಬ ಈ ಕ್ಯಾಮರಾದಲ್ಲಿ ಸಾಮಾನ್ಯ ವಾಗಿ 144 ಚಿತ್ರಗಳ ಜತೆಗೆ 36 ಕ್ಲಿಷ್ಟಕರ ಚಿತ್ರಗಳು ಇದರೊಳಗೆ ಇರುತ್ತವೆ. ಇದಕ್ಕೆ 24 ಎಂ. ಬಿ. ಫ್ಲಾಶ್ ಗಾರ್ಡನ್ನು ಹೊಂದಿಸ ಲಾಗಿದೆ. ಉತ್ತಮ ಮಟ್ಟದ ಮೂರು ಝೂಮ್ ಲೆನ್ಸಿನೊಂದಿಗೆ ಕೂಡಿರುವ ಈ ಕ್ಯಾಮರಾದ ಬೆಲೆ ರೂ. 37 ಸಾವಿರ.

೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾರೀ ಸರಕೇ ದೊರಕಿದೆ ನನಗೆ
Next post ನಾಟಿ ಕಲ್ಲನು ದಾಟಿ ಇಳಿದು ಬಾ

ಸಣ್ಣ ಕತೆ

 • ಮೌನವು ಮುದ್ದಿಗಾಗಿ!

  ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

 • ಮಂಜುಳ ಗಾನ

  ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

 • ಯಾರು ಹೊಣೆ?

  "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

 • ಕಲ್ಪನಾ

  ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…