
ಇತ್ತೀಚೆಗೆ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ವಿಶ್ವದ ಅತಿ ಚಿಕ್ಕ ವಿಮಾನದ ವರದಿ ದಾಖಲಾಗಿದೆ. ‘ಝೇಂಕಾರ ದುಂಬಿ’ ಎಂಬ ಹೆಸರಿನ ಇ ವಿಮಾನವು ೮ ಅಡಿ ಉದ್ದ ೫ ಅಡಿ ಅಗಲವಾಗಿದೆ. ೮೫ ಎಂಬ ಇಂಜಿನ್ನನ್ನು ಒಳಗೊಂಡ ಈ ವಿಮಾನ ೪೦೦ ಅಡಿಗಳ ಎತ್ತರದವರೆಗೆ ಹಾರ...
ಎದುರಿಗೆ ಸಾಹಿತಿಯೊಬ್ಬರು ಎದುರಾದರು.- ಶಾಮಣ್ಣ ಅವರನ್ನು ಮಾತಿಗೆ ಎಳೆದ. “ಏನು ಈಚೀಚಿಗೆ ನಿಮ್ಮ ಬರಹ ಕಾಣುತ್ತಿಲ್ಲವಲ್ಲ. ಬರೆಯುವುದನ್ನು ನಿಲ್ಲಿಸಿ ಬಿಟ್ಟಿರಾ?” ಕೇಳಿದ. ಸಾಹಿತಿ: “ಇಲ್ಲವಲ್ಲಾ, ನಾನು ಒಂದೇಸಮನೆ ಬರೆಯುತ್...
“ಜೀವಿಗೆ ಹಲವು ಭಯಗಳಿರುವವು. ಅವುಗಳಲ್ಲಿ ಮರಣಭಯವು ಎಲ್ಲವುಗಳಿಗಿಂತ ಹಿರಿಯದು. ಅದರ ಭಯವಿಲ್ಲವಾದರೆ ಬದುಕುವುದು ಸುಲಭವಾಗುವದು. ಆದ್ಧರಿಂದ ಮರಣದ ವಿಷಯದಲ್ಲಿ ಧ್ಯೆರ್ಯಹುಟ್ಟಿಸುವ ಹಲವು ವಿಚಾರಗಳನ್ನು ಕೇಳಿಬೇಕೆಂಬ ಅಪೇಕ್ಷೆಯುಂಟಾಗಿದೆ. ದ...
“ಅದ್ವೈತ” ಎಂದರೆ ಬ್ರಹ್ಮ ಮತ್ತು ಜೀವಿಗಳು ಬೇರೆ ಬೇರೆಯಲ್ಲ, ಒಲವೇ ಒಂದು ಪ್ರತಿಪಾದಿಸುವ ತತ್ವ. ಅದನ್ನ ಮೊದಲಿಗೆ ಹೆಸರಿಸಿದವರು ಶಂಕರಾಚಾರ್ಯರು. ಶಂಕರ, ಮಧ್ವ ಹಾಗೂ ರಾಮಾನುಜರನ್ನು ದೇವತಾ ಶಾಸ್ತ್ರಜ್ಞರು ಎಂದು ಕರೆಯುತ್ತಾರೆ. ಕ್...
ಪ್ರಿಯ ಸಖಿ, ಬೇರೆಯವರ ಭಾವನೆಗಳನ್ನು ಅರ್ಥೈಸುವುದು ಬಹಳವೇ ಕಷ್ಟ ಎನ್ನುತ್ತಾರೆ ತಿಳಿದವರು. ಅದು ನಿಜವೂ ಹೌದು. ಆದರೆ ಅದಕ್ಕಿಂತಾ ಕಷ್ಟವಾದುದು ನಮ್ಮನ್ನು ನಾವು ಅರಿಯುವುದು ! ಅಲ್ಲವೇ ? ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರು ತಮ್ಮ ‘ಇಷ್ಟು ಕಾಲ...
ಈ ಜಗತ್ತೆ ಒಂದು ಜೀವಸಂಕುಲದ ಮಹಾನ್ ಜೀವಶಕ್ತಿ ಇದನ್ನೂ ರಕ್ಷಿಸಲೊಂದು ಬೃಹತ್ ಆಕಾರದ ಛತ್ರಿ, ತೂತು ಬಿದ್ದರೆ ಸೂರ್ಯನ ಕಿರಣ ಒಳನುಗ್ಗಿ ನಮ್ಮನ್ನೇ ಬಲಿ ತೆಗೆದುಕೊಳ್ಳಬಹುದು. ಈಗಾಗಲೇ ಹೀಗಾಗಿದೆ. ಹೊಲಿಯಲು ಆಗದ ಈ ಛತ್ರಿಗೆ ನಾವೇ ಕೆಳನಿಂತು ಪರಿಸ...
ಬೆಂಗಳೂರಿನಲ್ಲಿ ಇಬ್ಬರು ತಮಿಳು ಮಾತಾಡುತ್ತಿದ್ದರೆ ಇಬ್ಬರೂ ತಮಿಳರು ಆಥವಾ ಒಬ್ಬ ತಮಿಳ, ಒಬ್ಬ ಕನ್ನಡಿಗ. ಇಬ್ಬರು ತೆಲುಗು ಮಾತಾಡುತ್ತಿದ್ದರೆ ಇಬ್ಬರೂ ತೆಲುಗರು ಆಥವಾ ಒಬ್ಬ ತೆಲುಗ, ಒಬ್ಬ ಕನ್ನಡಿಗ. ಇಬ್ಬರು ಹಿಂದಿ ಮಾತಾಡುತ್ತಿದ್ದರೆ ಇಬ್ಬರೂ ಉ...
“ದಿನಬಳಕೆಯ ಮಾತನ್ನು ಕುರಿತು ಹಲವು ಮುಖ್ಯ ವಿಚಾರಗಳನ್ನು ಕೇಳಬೇಕೆಂಬ ಅಪೇಕ್ಷೆಯನ್ನು ಜೀವಜಂಗುಳಿಯು ವ್ಯಕ್ತಪಡಿಸಿತು. ಅದಕ್ಕೆ ಸಂಗನುಶರಣನು ಪಡಿನುಡಿಕೊಟ್ಟುದು ಏನಂದರೆ- “ಮಾತು ಭಾವಪ್ರಕಟನೆಗೆ ಮಾತಿಲ್ಲದ ಭಾವಕ್ಕೆ ಸಂಪೂರ್ಣ ಬೆಲ...
ಸೂರ್ಯನ ಸುತ್ತ ಮೋಡಕವಿದು ಮಂಕು ಮಸುಕುವಂತೆ ಮಹಾತ್ಮರ ಸುತ್ತ ಅಂಧ ಅನುಯಾಯಿಗಳು ಸೇರಿ ಅವರ ಪ್ರಖರ ವಿಚಾರಗಳಿಗೆ ಮಸಿಬಳಿದು ಬಿಡುತ್ತಾರೆ. ಜಗತ್ತಿಗೆ ಬಂದ ಎಲ್ಲ ದಾರ್ಶನಿಕರಿಗೂ ಇದೇ ಗತಿಯಾಗಿದೆ. ಅವರ ಮೂಲ ಮಾನವೀಯ ಅಂತಃಕರಣವನ್ನು ಮರೆಮಾಡಿ ಧರ್ಮವ...
ಪರಿವ್ರಾಜಕರಾಗಿ ವಿವೇಕಾನಂದರು ಅಖಂಡಾನಂದರೊಡನೆ ವಾರಣಾಸಿ, ಅಯೋಧ್ಯೆ, ಲಕ್ನೋ, ಆಗ್ರಾ, ಬೃಂದಾವನದ ಮೂಲಕ ಹಿಮಾಲಯಾ ತಪ್ಪಲಿನಲಿಗಿರುವ ಅಲ್ಮೋರಾಕ್ಕೆ ಬಂದರು. ಹಿಮಾಲಯ ಅವರ ಒಳಚೇತನದ ದ್ಯೋತಕವಾಗಿ ಮಹದ್ಗಾಂಬೀರ್ಯದಿಂದ ಎದ್ದು ನಿಂತಿರುವಂತೆ ಕಂಡು ಅಂ...














