ಕೋಲಾಟದ ಪದ

ಬಾರಣ್ಣ ನೀ ನೋಡು ಕರ್ನಾಟಕಾ ನಾಡು ದೇವಿ ಚಾಮುಂಡಿಯ ಗುಡಿ ನೋಡು; ನೋಡುತ್ತ ಕುಣಿಯುತ ನಲಿದಾಡು ಇನ್ನೆಲ್ಲು ಕಾಣದ ಮುಂದೆಲ್ಲು ನೋಡದ ಸೌಂದರ್ಯವಿಲ್ಲಿ ನೋಡು ಬಾರೊ; ಎದೆಬಿಚ್ಚಿ ರಾಗ ಹಾಡು ಬಾರೊ ಮುಗಿಲುದ್ದ ಗೋಪುರ...
ಬಾರಣೆ

ಬಾರಣೆ

ಗುತ್ತಿನವರು ನಡೆಸುವ ದೊಂಪದ ಬಲಿ ಅಂದರೆ ಆಸುಪಾಸಿನ ಹತ್ತೂರಲ್ಲಿ ಎಲ್ಲೂ ಇಲ್ಲದ್ದು. ಸುಗ್ಗಿ ಕೊಯ್ಲು ಕಳೆದು ಸರಿಯಾಗಿ ಮೂವತ್ತನೆಯ ದಿವಸಕ್ಕೆ ನಡೆಯುವ ದೊಂಪದ ಬಲಿ ಊರಿಗೆ ಎಲ್ಲಿಲ್ಲದ ಕಳೆ ತರುತ್ತದೆ. ನಾಲ್ಕೂರುಗಳ ಜನ ಅಲ್ಲಿ...

ಹಂಸಗಳ ಹಿಂಡು

ಶರತ್ಕಾಲದ ಚೆಲುವ ಹೊದ್ದು ನಿಂತಿವೆ ಮರ ಕಾಡುದಾರಿಗಳೆಲ್ಲ ಒಣಗಿವೆ; ಕಾರ್‍ತಿಕದ ಸಂಜೆಬೆಳಕಲ್ಲಿ ಮಿಂಚುವ ನೀರು ಶಾಂತ ಆಗಸವನ್ನು ಪ್ರತಿಫಲಿಸಿದೆ; ಬಂಡಗಳ ನಡುವೆ ಮಡುನಿಂತ ನೀರಿನ ಮೇಲೆ ಐವತ್ತೊಂಬತ್ತು ಹಂಸ ತೇಲಿವೆ. ನಾನು ಮೊದಲೆಣಿಕೆ ಮಾಡಿದ್ದು...

ತಾತನ ಗಡ್ಡ

ಪಡಸಾಲೆಯಲ್ಲಿ ನೇತು ಹಾಕಿದ್ದ ತಾತನ ಚಿತ್ರ ನೋಡುತ್ತ ನಿಂತಿತ್ತು ಮಗು. "ಅಮ್ಮ! ತಾತಂಗೆ, ಕಣ್ಣು, ಮೂಗು, ಬಾಯಿ, ಎಲ್ಲಾ ಇದೆ ಗಡ್ಡ ಏಕೆ ಇಲ್ಲ?" ಎಂದು ಕೇಳಿತು. "ತಾತಂಗೆ ಗಡ್ಡ ಇದೆ ಅಲ್ಲ, ಕಾಣಿಸಲಿಲ್ಲವೆ?"...

ತ್ಯಾವಣನಾಯಕ

(೧) ಇದೊ! ನನ್ನ ಸ್ಮತಿಪಧದಿ ಎಸದನೀ ನಾಯಕನ ಹಾಳುಹಂಪೆಯಲಿರುವ ಮೂಲಗುಂಪೆಯನೊಂದ ಶೋಧಿಸುತ ನಡೆದಿರಲು ಹಾಳು ದೇಗುಲವೊಂದ ಕಂಡೆ ಜನರಗಿಯುತಿಹುದನು ಅವರ ಕಾಯಕವ- ನೀಕ್ಷಿಸುತ ನಿಂತಿರಲು ಗುಡಿಯ ಕಲ್ಲಂಬದಡಿ- ಗಿರುವ ಗುಹೆಯೊಂದರಲಿ ಓರ್‍ವ ವ್ಯಕ್ತಿಯ ಕಂಡೆ,...

ಭರತವಾಕ್ಯ

ಹೊಸತೆ ಇರಲಿ, ಹಳತೆ ಇರಲಿ, ಒಳಿತು ಯಾವುದೊ, ಬಾಳ್ಗೆ ಬರಲಿ! ಮೂಡಲೇನು, ಪಡುವಲೇನು? ಬೆಳಕ ಬದುಕಿಗೆ ಹೂಡಿ ತರಲಿ ! ಹಳ್ಳ-ತಿಟ್ಟು ಸರಿಯಲಿ- ಒಳ್ಳೆ ದಾರಿ ಸಮೆಯಲಿ! ೧ ಸೃಷ್ಟಿ ದೇವಿ ಕೊಟ್ಟ ಪಯಿರ...
ಅಪರಾಧದ ಒಂದು ಮುಖವಾಗಬಲ್ಲ – ವೈವಾಹಿಕ ಅತ್ಯಾಚಾರ

ಅಪರಾಧದ ಒಂದು ಮುಖವಾಗಬಲ್ಲ – ವೈವಾಹಿಕ ಅತ್ಯಾಚಾರ

"ಗಲಗಸದೆ ಗಾಬರಿಗೊಳಿಸದೆ ಮಿಗೆ ಕಲಹವ ಗಂಟುವಡಿಸದೆ ಬಲುಮೆಗೆಯ್ಯದೆ ಬಾಲೆಯ ಬಣ್ಣವಾತಿನಿಂ ದೊಲಿಸಿಯೊತ್ತಿಗೆ ಬರಿಸುವುದು" ಇದು ಸಂಚಿಯ ಹೊನ್ನಮ್ಮ ತನ್ನ ಕೃತಿ "ಹದಿಬದೆಯ ಧರ್‍ಮ"ದಲ್ಲಿ ಪತಿಧರ್‍ಮದ ಕುರಿತು ಹೇಳಿದ ನುಡಿಗಳಲ್ಲಿ ಒಂದು. ಹೆಣ್ಣು ಸೂಕ್ಷ್ಮಮನಸ್ಸಿನವಳು. ಹಾಗಾಗಿ...

ನಾಳೆ

ಯೆಡ್ತಿ ಊರಾಗ್ ಇಲ್ಲ ಮುನಿಯ ಊರ್‍ಗ್ ಓಗೌಳೆ ಜಾಣೆ! ಜೀತ ತುಂಬ ಜೋಬೀಲೈತೆ ನಿಕ್ಕ ಲ್ನೋವ್ ಅತ್ತಾಣೆ! ೧ ಅತ್ತಾಣೇಗು ಯೆಂಡ ತತ್ತ ದೋಸ್ತೀವ್ರ್ ಎಲ್ಲ ಯೀರ್‍ಲಿ! ನೀನ್ ನಂಗೇನು ಬುದ್ಯೋಳ್ಬೇಡ ನಾಳೆ ಗೀಳೆ...

ಅಭಿರುಚಿ

ಆನಂದದಿಂದ ಬಂದೀ ಜಗದ ರುಚಿಯೆ ಕಹಿ ಯೆಂದು ಕಾತರಗೊಳ್ಳಬೇಡ, ನಾಲಿಗೆಯೆ! ಇದು ಎಲ್ಲವೂ ಅನ್ನ; ಅದರದರ ರುಚಿಯದಕೆ; ಬಿಡು, ನಿನ್ನ ಬಯಕೆಯ ಬಣ್ಣವೆರಚದಿರು, ರಸವೆ ಸಿಹಿ. ಒಗರು, ಸಿಹಿ, ಕಹಿ, ಕಾರ, ಉಪ್ಪು, ಹುಳಿ,...