Day: May 16, 2024

ಅಭಿರುಚಿ

ಆನಂದದಿಂದ ಬಂದೀ ಜಗದ ರುಚಿಯೆ ಕಹಿ ಯೆಂದು ಕಾತರಗೊಳ್ಳಬೇಡ, ನಾಲಿಗೆಯೆ! ಇದು ಎಲ್ಲವೂ ಅನ್ನ; ಅದರದರ ರುಚಿಯದಕೆ; ಬಿಡು, ನಿನ್ನ ಬಯಕೆಯ ಬಣ್ಣವೆರಚದಿರು, ರಸವೆ ಸಿಹಿ. ಒಗರು, […]

ಅದೆಂತು ಕೊರತೆಯಪ್ಪುದು? ಅನ್ನದ ವಿಧಿಯನರಿತರೆ

ವಿಧವಿಧದೊಳಿಲ್ಲಿರ್‍ಪ ಜೀವಕೆಲ್ಲಕು ಹುದುಗಿಹುದಲ್ಲಲ್ಲೇ ಪ್ರತ್ಯೇಕದನ್ನಡುಗೆ ಅದಕೆಂದೆ ಇಷ್ಟೊಂದು ಹಸುರುಡುಗೆ ಅದರನ್ನ ಇದಕಲ್ಲ ಕಿತ್ತೆಸೆವ ಕೇಡಿಲ್ಲ ಆದೊಡಂ ಮನಜನಿದಕಪವಾದವಲಾ – ವಿಜ್ಞಾನೇಶ್ವರಾ *****