ನಂಜಿ ರತ್ನ ತೋಟ್ಕ್ ಓಗಿದ್ರು

ನಂಜಿ ರತ್ನ ತೋಟ್ಕ್ ಓಗಿದ್ರು ಒಂದಾರ್‌ ಮಾತಾಡ್ನಿಲ್ಲ; ಔರ್ಗೊಳ್ ಮಾತಾಡ್ನಿಲ್ಲಾಂತಲ್ಲ- ಆಡೋಕ್ ಮನಸಾಗ್ನಿಲ್ಲ. ೧ ನಂಜಿ ರತ್ನಂಗ್ ತೋರಿದ್ಲೊಂದು ದುಂಬಿ ತಬ್ಬಿದ್ ಊವ! ರತ್ನನ್ ಮನಸಿನ್ ಅಡಗ್ ಸೇರಿತ್ತು ನಂಜಿ ಮನಸಿನ್ ರೇವ! ೨...

ಗೃಹಿಣಿ

ಏಳು ಮೆಟ್ಟಿನ ಹುಲಿಯ ಬೀರ ಬೇಂಟೆಯ ಬಿಡಿಸಿ ಮಗುವ ಮುದ್ದಾಡುವೊಲು ಮಾಡಿದಾಕೆ. ಗುರಿಯಿಟ್ಟ ಕಣ್ಣುಗಳ, ಕಿವಿಯೂದಿ, ಹೊರಳಿಸುತ ತಾನೆ ತನ್ನಷ್ಟಕ್ಕೆ ಹಾಡಿದಾಕೆ. ತಳಿರಿನುಡುಗೆಯನುಟ್ಟು ಗರಿತೊಡುವುಗಳ ತೊಟ್ಟು ಅಡವಿಯಲಿ ಹೂದೋಟ ಹೂಡಿದಾಕೆ. ಗಿಡಕೆ ಗುಡಿಯನು ಕಟ್ಟಿ,...

ಶೂನ್ಯಾನ್ವೇಷಣೆ

ಒಬ್ಬ ಶಿಷ್ಯ ತನ್ನ ಆಪ್ತ ಗುರುಗಳಲ್ಲಿ ಬಂದು ಹೇಳಿದ. "ಗುರುಗಳೆ! ಶೂನ್ಯವನ್ನು ನಾ ಗ್ರಹಿಸಿ ಹಿಡಿಯಲು ಕಲಿತು ಬಿಟ್ಟೆ"ಎಂದ. "ಭಲೇ! ಅದು ಹೇಗೆ?" ಎಂದರು ಗುರುಗಳು? "ಕೈಯ್ಯ ಬೊಗಸೆ ಮಾಡಿ ಮುಚ್ಚಿಹಿಡಿದಿರುವೆ ಶೂನ್ಯವನ್ನು" ಎಂದ....

ಹಕ್ಕೆಂದು ಬರಿ ರೊಕ್ಕವನೆ ಬೆಳೆದುಂಡೊಡೆಂತಕ್ಕು?

ಶಕ್ತಿಯನೆಮಗೀವ ಅನ್ನದೊಳು ನೂರಾರು ತರಹ ಯುಕ್ತದೊಳಡುಗೆ ಮಾಡಲದುವೆ ಸಾವಿರದಾರು ತರಹ ಭಕ್ತಿಯೊಳೆಮ್ಮನ್ನವನು ನಾವೆ ಬೆಳೆದೊಡದು ವರಹ ಸೊಕ್ಕಿನೊಳಲೆವುದನೆ ಉದ್ಯೋಗವೆನೆ ವ್ಯರ್‍ಥವೆಲ್ಲರ ಬರಹ ರೊಕ್ಕವೆನುತನ್ನಮೂಲವನೆ ಮುಕ್ಕಿರಲೆಲ್ಲೆಡೆ ತ್ರಾಹ - ವಿಜ್ಞಾನೇಶ್ವರಾ *****

ಅಲಪ (ಆಲಾಪ) (ಶ್ವಾಮಿಯ ನೆನದೇನೋ)

(‘ಹೌದೋ’ ಹಾಕೂ ಕೊಬ್ಬ ಬೇಕಾತೀದು) ತಂದನ್ನೇ ತಾನೋ ತಾನನಂದೇ ನಂದಾನ ತಂದನ್ನೇ ತಾನೋ ತಾನನಾನಾ | || ೧ || ಶ್ವಾಮಿಯ ನೆನದೇನೋ ಭೂಮಿಯ ನೆನದೇನೋ ಶ್ವಾಮಿ ಶಂಕರನಾ ನೆನದೇನೋ || ನೆನದರೆ ಭೂಮಿಯ...
ಮಲ್ಲಿ – ೧೦

ಮಲ್ಲಿ – ೧೦

ಬರೆದವರು: Thomas Hardy / Tess of the d'Urbervilles ನಾಯಕನು ನಿದ್ದೆಯಿಂದ ಏಳುವ ವೇಳೆಗೆ ಸುಮಾರು ಐದು ಗಂಟೆಯಾಗಿತ್ತು. ಆ ವೇಳೆಗೆ ಅಮಲ್ದಾರನು ಎರಡು ಮೂರು ಸಲ ಬಂದು ಹೋಗಿದ್ದನು. ನಾಯಕನು ಎದ್ದು...

ಮೋಹಾನಂದ

ಗೋಪಾಲ ಗೋವಿಂದ ಯಶೋದೆ ಕಂದ ತೋರೋ ನಿನ್ನಯ ವದನಾರವಿಂದ ಕಾತರಿಸುತಿಹೆ ನಾನು ನಿನ್ನೆಯ ಕಾಣಲು ದರುಶನವ ನೀಡೋ ರಾಧೇ ಗೋವಿಂದ ಮಾಯಾ ಪ್ರಪಂಚ ಮರೆಸುತ್ತಿದೆ ನಿನ್ನ ಆಸೆ ತೋರಿದ ಕಾಮ ಕಾಂಚನದಿಂದ ನನ್ನ ರೂಪವೇ...

ಎಷ್ಟೊಂದು ಗಾಳಿ

ಎಂಥ ಗಾಳಿ ಎಷ್ಟೊಂದು ಗಾಳಿ ಬೆಟ್ಟದ ಮೇಲಿಂದ ಬೀಸ್ಯಾವೆ ಗಾಳಿ ಬಯಲ ಮೇಲಿಂದ ಬೀಗ್ಯಾವ ಗಾಳಿ ಎತ್ತರದ ಗಾಳಿ ಉತ್ತರದ ಗಾಳಿ ಉತ್ತರ ಧ್ರುವದಿಂದ ನಿರುತ್ತರ ಗಾಳಿ ಗುಡುಗು ಮಿಂಚುಗಳ ಮುಟ್ಟಿದ ಗಾಳಿ ಸಾಗರದಲೆಗಳ...

ನಿರೀಶ್ವರನನ್ನು ಕುರಿತು

ಭವದುರ್ಗವಿಪಿನದೊಳು ಗಮ್ಯವರಿಯದೆ ತೊಳಲಿ ಶ್ರಾಂತಿಯಿಂ ಭ್ರಾಂತಿಯಿಂ ಗತಿಗೆಟ್ಟು ಮತಿಗೆಟ್ಟು ಮುಂತನರಿಯದೆ ನಿರಿಹಪರನಾಗಿ, ಅಂದಾರ್ತ ಪ್ಲವಗವಾಹಿನಿ ವಿಂಧ್ಯಕಾನನದಿ ಬಳಿಗೆಟ್ಟು ನಿರೀಹಮಾಗಿ ಋಕ್ಷ ಬಿಲಮುಖದಿ ನಿಂದವೊಲು, ಧರ್ಮಗಹ್ವರ ಮುಖದಿ ಶಂಕಿಸುತ ನಿಂದಿರುವ ಕರ್ಮ ಸಂದೇಹಿ, ಸಂಮೋಹಿತಾಂತಃಕರಣ, ನಿರೀಶ್ವರನೆ,...