ಜಯ ಜಯಾ!

ರಾಗ ನವರಸಕನ್ನಡ ರೂಪಕತಾಳ ('ನಿನುವಿನಾ ನಾಮದೇಂದು' ಎಂಬ ತ್ಯಾಗರಾಜ ಕೃತಿಯಂತೆ) ಜಯಜಯಾ ನಮ್ಮೊಡೆಯಾ! ಜಗದೊಡೆಯಾ ಜಯಜಯಾ! ||ಪಲ್ಲ|| ಜಯಜಯ ಭಾರತದಜೊಡೆಯಾ! ಬಡವರೊಡೆಯ ಜಯಜಯಾ! ||ಅನು|| ಏನು ಚೆಲುವೊ ದೇವ ನಿನ್ನೀ ಭಾರತಮೂರ್ತಿ! ತೆರೆಯ ಗೆಜ್ಜೆ,...

ಕನ್ನಡಮ್ಮನಿಗೆ

ಜನ್ಮವ ನೀಡಿಹೆ ಏಕಮ್ಮ? ನಿನ್ನೀ ಕರುಳಿನ ಕುಡಿಗಳಿಗೆ ಮೊಲೆಯನು ಉಂಡು ಮೊಲೆಯನೆ ಕಚ್ಚಿ ವಿಷವನು ಉಗುಳುವ ದುರುಳರಿಗೆ ಅರೆ ಬೆತ್ತಲೆ ನೀನಾಗಿ ಕಂಡರೂ ಪರ ಹೆಣ್ಣಿನ ಮೈ ಮುಚ್ಚುತಿಹ ಹಸಿವಿಂದಲಿ ನೀ ರೋಧಿಸುತ್ತಿದ್ದರೂ ಅನ್ಯರ...
ಕ್ರಾಂತಿ ಎಂಬ ಫ್ಯಾಂಟಿಸಿ

ಕ್ರಾಂತಿ ಎಂಬ ಫ್ಯಾಂಟಿಸಿ

ಮೌನ.... ಸ್ಮಶಾನ ಮೌನ..... ಮೌನದ ಭೀಕರತೆಯ ಅರಿವಾಗುವುದು ಅದರ ಹಿಂದಿನ ಭೀಕರ ಗದ್ದಲದ ಪ್ರಚಂಡತೆಯ ಪ್ರಖರತೆಯಿಂದ ಮಾತ್ರವಂತೆ. ಶಕ್ತಿ ಪ್ರವಹಿಸುವುದು ಬಂದೂಕಿನ ನಳಿಕೆಯ ಮೂಲಕವಂತೆ.... ಯಾರು ಹಾಗೆಂದವರು? ಮಾವೋನೋ ಲೆನಿನನೋ? ಕ್ಷಣದ ಹಿಂದೆ "ಢಮ್ಮ್.......

ಕನ್ನಡ ತುತ್ತೂರಿ

ಕನ್ನಡ ತುತ್ತೂರಿ ಊದುವ ಬನ್ನಿ ಕನ್ನಡ ಜ್ಯೋತಿಯ ಬೆಳಗುವ ಬನ್ನಿ ನಿತ್ಯ ಉತ್ಸವದನಡೆಯಲ್ಲಿ ಜಯಕಾರವ ಮೊಳಗುವ ಬನ್ನಿ ವನರಾಶಿಯ ಕಲೆ ತಾಣದ ಸಿಂಹಸ್ವಪ್ನ ಕಲ್ಪಧಾರೆಯಲ್ಲಿ ||ನಿತ್ಯ|| ಕತ್ತಲಲ್ಲಿ ಬೆಳಕಾಗಿ ಬಂದ ಮಿಂಚು ಸ್ನೇಹ ಅಧರದಲ್ಲಿ...

ಬೈಜಾಂಟಿಯಮ್

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಸರಿಯುವ ಹಿಂದೆ, ಹಗಲಿನ ಅಶುದ್ಧ ಪ್ರತಿಮೆಗಳು; ನಿದ್ರಿಸಿದ್ದಾರೆ ಚಕ್ರವರ್‍ತಿಯ ಮತ್ತ ಸೈನಿಕರು; ಇರುಳ ದನಿಯನುರಣನ ಮೆಲ್ಲಮೆಲ್ಲಗೆ ಅಳಿದು ದೊಡ್ಡ ಚರ್‍ಚಿನ ಗಂಟೆ ಬಡಿದು, ಗಾಳಿಯಲೀಗ ರಾತ್ರಿಂಚರರ ಹಾಡು. ಚಿಕ್ಕಯೋ...
ಕಾಡುತಾವ ನೆನಪುಗಳು – ೧೩

ಕಾಡುತಾವ ನೆನಪುಗಳು – ೧೩

ಚಿನ್ನೂ, ನಿಜಾ... ಹೇಳಲೇನೆ? ಎಲ್ಲರ ಮುಂದೆ ಧೈರ್ಯ, (ಭಂಡತನ?) ಪ್ರದರ್ಶಿಸುತ್ತಿದ್ದ ನನಗೆ ಒಳಗೊಳಗೆ ಭಯವಾಗತೊಡಗಿತ್ತು. 'ಅತ್ಯಾಚಾರ... ನಂತರ ಕೊಲೆ...' ಹೀಗೆ ಏನೇನೋ ವಿಷಯಗಳು ಕಣ್ಣುಗಳ ಮುಂದೆ ಸರಪಳಿಯಂತೆ ಬರತೊಡಗಿದ್ದವು. ಅಧೀರಳಾಗಿ ಬಿಟ್ಟಿದ್ದೆ. ಅವ್ವಂಗೆ ಹೇಳಿದ್ರೆ...

ಸೌಂದರ್‍ಯಾರಾಧಕ

ಏಳೇಳು ಚಲುವತಿಯೆ! ನಿನಗಾಗಿ ತವಕಿಸುತ ನಿಂತಿಹರು ಯೋಗಿಗಳು, ಪಂಧವನೆ ತೊಟ್ಟಿಹರು ಕವಿವರರು ನಿನ್ನ ನೋಡುವದೆಂದು, ಬಿಟ್ಟಿಹರು ದೆಸೆದೆಸೆಗೆ ಬೆಳಕಿನಂಬುಗಳನ್ನು ಚದರಿಸುತ ಕತ್ತಲೆಯನರಸಿಗರು ತಾರೆಗಳು ಚಮಕಿಸುವ ತಮ್ಮ ಕಿರುವೆರಳನ್ನು, ನಲಿಯುವವು. ಮೆಟ್ಟಿಹರು ಪಾಮರರು ಸಲ್ಲದಾಸೆಯ, ಬೀಡುಬಿಟ್ಟಹರು...

ಸತ್ತವನು ಶಿವಯೋಗಿ ಆಗಲಾರ

ನರಸತ್ತ ಶಿವಧರ್‍ಮ ಬ್ಯಾಡ ಬ್ಯಾಡೋ ಯಪ್ಪ ಸತ್ತವನು ಶಿವಯೋಗಿ ಆಗಲಾರ ಇದ್ದವನು ಬಿದ್ದವನು ಎದ್ದೋಡಿ ಹೋದವನು ಶಿವಶಿವಾ ಶಿವಯೋಗಿ ಆಗಲಾರ ಪಟ್ಟೆ ಭಸಿತವ ಇಟ್ಟು ಲಿಂಗಬೆಟ್ಟವ ಕಟ್ಟಿ ಕಟ್ಟೀಯ ವಾಚಾಳಿ ಶರಣನಲ್ಲ ಹಗಲೊಂದು ಪರಿನಿದ್ರಿ...
ಸ್ತ್ರೀ ವ್ಯಕ್ತಿತ್ವ ವಿಕಸನದ ಅಡೆತಡೆಗಳು ವಸ್ತ್ರ ಸಂಹಿತೆ – ಗೋಷಾ ಪದ್ಧತಿ

ಸ್ತ್ರೀ ವ್ಯಕ್ತಿತ್ವ ವಿಕಸನದ ಅಡೆತಡೆಗಳು ವಸ್ತ್ರ ಸಂಹಿತೆ – ಗೋಷಾ ಪದ್ಧತಿ

ಬದಲಾವಣೆಯ ಕಾಲಘಟ್ಟದಲ್ಲಿ ಹೆಣ್ಣು ಮತ್ತಾಕೆಯ ಸ್ಥಿತಿಗತಿಗಳ ಬಗ್ಗೆ, ಸಮಾನತೆಯ ಬಗ್ಗೆ ಚರ್‍ಚಿಸುವ ಅದಕ್ಕಾಗಿ ಹೋರಾಟ ನಡೆಸುತ್ತಿರುವ ಉಚ್ಪ್ರಾಯ ಕಾಲವಿದು. ಆದರೆ ಅದರೊಂದಿಗೆ ಆಕೆಯ ಮೇಲಾಗುತ್ತಿರುವ ದೌರ್‍ಜನ್ಯಗಳ ಪ್ರಮಾಣಗಳೂ ಅಧಿಕವಾಗುತ್ತಿರುವ ಸಂದರ್‍ಭದಲ್ಲಿ ಧರ್‍ಮ ಕಾಲ ದೇಶಗಳ...