ಕವಿಯ ಸೋಲಿಸಿದ ಕನ್ನಡ

ಮೂಡು ಕೆಂಪಿನಲಿ ಹಕ್ಕಿ ಬರಹದಲಿ ಕಣ್ಣು ತುಂಬಿದೆ ಕನ್ನಡ ಬೆಳ್ಳಿ ಹಸುರಿನಲಿ ಬಳ್ಳಿ ಒನಪಿನಲಿ ಲಾಸ್ಯವಾಡಿದೆ ಕನ್ನಡ ಜಗವೆ ನಗುವಲ್ಲಿ ತುಂಬಿ ಬರುತಲಿದೆ ಎದೆಯ ಹಾಡು ಈ ಕನ್ನಡ ಬನದೆ ಬೆಡಗಿನಲಿ ಮೊರವ ಕುಕಿಲಿನಲಿ...
ಭಯನಿವಾರಣೆ

ಭಯನಿವಾರಣೆ

ಭಯ, ದಿಗಿಲು, ಅಂಜಿಕೆ, ಹೆದರಿಕೆ-ಇವು ಎಲ್ಲವೂ ಒಂದೇ ಭಾವದ ಶಾಖೋಪಶಾಖೆಗಳು. ಯಾವಾಗ್ಗೆ ಮನುಷ್ಯನಲ್ಲಿ ಭಯವು ಹುಟ್ಟಿತೋ ಆಗ್ಗೆ ಮನುಷ್ಯನು ಮೃತನಂತೆ. "ಭಯೇ ವ್ಯಾಪಿಲೇ ಸರ್‍ವ ಬ್ರಹ್ಮಾಂಡ ಅಹೇ! ಭಯಾತೀತ ತೇ ಸಂತ ಆನಂದ ಪಾಹೇ!"...

ಎಂದೂ ಒಪ್ಪಿಸಬೇಡ ಹೃದಯ ಪೂರಾ

ಎಂದೂ ಒಪ್ಪಿಸಬೇಡ ಯಾವ ಹೆಣ್ಣಿಗೂ ನಿನ್ನ ಹೃದಯ ಪೂರಾ. ಖತವೆನಿಸಿತೊ ಪ್ರೀತಿ, ಭಾವೋದ್ರಿಕ್ತ ಹೆಣ್ಣುಗಳು ಚಿಂತಿಸುವ ಅಗತ್ಯವನ್ನೆ ಎಳ್ಳಷ್ಟೂ ಕಾಣರು, ಒಂದೊಂದು ಮುತ್ತಿಗೂ ಪ್ರೇಮ ಮಂಕಾಗುತ್ತ ತೀರಿಕೊಳ್ಳುವುದೆಂದು ಕನಸಲ್ಲೂ ತಿಳಿಯರು, ಸುಂದರವಾದದ್ದೆಲ್ಲ ಸಣ್ಣ ಅವಧಿಯ...
ಕತೆಗಾಗಿ ಜತೆ

ಕತೆಗಾಗಿ ಜತೆ

ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್ ಹೋಗಬೇಕು, ನಾಳಿಗೆ ಹೋಗಬೇಕು ಹೇಳಿ ಯೆಷ್ಟೋ...

ಗೆಲುವು

೧ ನೋಡು ಗೆಳೆಯ ಶ್ರಾವಣವಿದು ಹೊಸ ಹೊಂಚನು ಹಾಕುತಿದೆ ಬಿತ್ತಿರುವುದ ಬೆಳೆಯಲೆಂದು ಗಾಳಿಮಳೆಯು ಜೀಕುತಿದೆ. ಅದಕಂತೆಯೆ ಎದೆಯುದ್ದಕೆ ಹೊಲದ ನಿಲುವು ತೂಗುತಿದೆ ಕಾರ್‍ಗಾಲದ ಹೊಸ ಹೊಂಚಿದು; ಕಾಲಪುರುಷನೊಳಸಂಚಿದು : ಬಾನಂಗಳಕೇಳ್ವುದೆನಲು ಮುಗಿಲೆ ನೆಲಕೆ ಬಾಗುತಿದೆ...

ಇದೊ, ಶ್ರಾವಣ ಬಂದಿದೆ!

(ಭಾರತ ಸ್ವಾತಂತ್ರ್ಯೋದಯದ ರೂಪಕ) ಇದೊ, ಶ್ರಾವಣಬಂದಿದೆ ಭೂವನಕೆ, ಜನಜೀವನ ಪಾವನ ಗೈಯಲಿಕೆ- ಇದೊ, ಶ್ರಾವಣ ಬಂದಿದೆ ಭಾರತಕೆ ! ೧ ತೆರಳಿತು ವೈಶಾಖದ ಬಿರುಬಿಸಿಲು, ಸರಿಯಿತು ಮೃಗಜಲದಾ ಹುಸಿಹೊನಲು ; ಮರೆಯಾಯಿತು ಸುಟ್ಟುರೆಗಳ ಹೊಯಿಲು,...
ಕನ್ನಡದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆಯೇ?

ಕನ್ನಡದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆಯೇ?

ಕನ್ನಡದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆಯೇ? ಇದಕ್ಕೆ ಉತ್ತರವಾಗಿ ಸಂಖ್ಯೆ ಜಾಸ್ತಿಯಿದ್ದುದಾದರೂ ಯಾವಾಗ ಎಂದು ಕೇಳಬಹುದು. ನಿಜ, ಕನ್ನಡದಲ್ಲಿ ವಿಮರ್ಶೆಯೆ೦ಬ ಸಾಹಿತ್ಯ ಪ್ರಕಾರ ಸುರುವಾದ್ದೇ ನವ್ಯ ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ, ಎಂದರೆ ೧೯೬೦ರ ದಶಕದಲ್ಲಿ. ಅದಕ್ಕೆ...

ಸನ್ಯಾಸಿ ರತ್ನ

ಯಿಂದ್ ಒಬ್ಬ ಬೌದ್ದ ಸನ್ಯಾಸಿ ಮರದಡಿ ತನ್ನ ಬಟ್ಟೆ ಆಸಿ ಕುಂತಿದ್ದ ಪದುಮಾಸನಾಕಿ- ಕಣ್ ಮುಚ್ಚೋದ್ ಒಂದೇನೆ ಬಾಕಿ! ೧ ಕಾಲಿಗ್ ಔನ್ ಮುಂದಾಗ ತೊದಲು ಬಂದಂಗೆ ಯೆಣ್ ಒಬ್ಳು ಓದ್ಲು- ಘಮ್ಮಂತ ವಾಸ್ನೆ...

ಗುಮ್ಮ

ಗುಮ್ಮ ಬಂದನು ಸುಮ್ಮನಿರು ಕಂದ, ಅಬ್ಬಬ್ಬ, ಏನವನ ಕಣ್ಣು? ನಾಲಿಗೆಯೇನು ಕೆಂಪಗಿದೆ, ಕತ್ತಲಲಿ ಕೆಂಡ ಕಂಡಂತೆ ! ಮೆಲ್ಲಗೆ ಬರುವ, ಸದ್ದು ಸದ್ದೆಲೆ ಕಂದ, ಸುಮ್ಮನಿರು, ಅಳಬೇಡ ! ಕೇಳಿ ಇತ್ತಲೆ ಬರುವನೇನೊ ಗುಮ್ಮ;...