ಪರಿವರ್ತನೆ

ಸಿದ್ಧನ ಅಪ್ಪ ಅವನು ಬೆಪ್ಪ ಹಗಲಿಡೀ ಮೈಮುರಿ ದುಡಿಯುವನು ಹಗಲು ಮಲಗಲು ಚಂದ್ರನು ನಗಲು ಗಪ್ಪನೆ ಗಡಂಗಿಗೆ ಹೊರಡುವನು ಕಂಠ ಪೂರ್ತಿ ಕುಡಿದು ಭರ್ತಿ ಓಲಾಡುತ ಮನೆಗೆ ಬರುವನು ಹೆಂಡತಿ ಮಕ್ಕಳ ಬಡಿದು ಗೋಳು...

ಬಯಕೆ

ಚಲುವ ಕನ್ನಡ ನಾಡ ಮಣ್ಣೊಳಾದೀ ದೇಹ ಬೆಳೆದು ಕನ್ನಡ ತಾಯ ತೊಡೆಯಮೇಲೆ ಇಂಬಾಗಿ ಮಲಗಿರಲು ಹಾಡಿ ಕನ್ನಡಗಬ್ಬ ಹೃದಯದಲಿ ತುಂಬಿದಳು ರಸದ ಹಬ್ಬ. ಕನ್ನಡಿಗನಾನೆಂಬ ವಜ್ರಕವಚವ ತೊಡಿಸಿ ರಾಗರಸಭಾವಗಳ ಮನದೊಳಿಡಿಸಿ ಕನ್ನಡದ ಹಿರಿಮೆಗಳ ಹಾಡೆಂದು...

ಕೂಲಿಗಳು ನಾವು

ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಅವರಲ್ಲಿ ಮಾನವರನ್ನು ಹುಡುಕುತ್ತಲಿರುವೆ. ಈ ನೆಲದ ಮಣ್ಣಲ್ಲಿ ಮಣ್ಣಾಗಿ ಹೋದ ಅವರ ರಕ್ತದ ಕೆಂಪು ಕಲೆಗಳ ಹುಡುಕುತಲಿರುವೆ. ದೇಶದ ಯಾವ ಮೂಲೆಯಲ್ಲಾದರೂ ಯಾರೋ ಬಾಂಬು ಸಿಡಿದರೂ ಸಾಕು, ಅಲ್ಲಿ ನನ್ನದೇ...

ಬಾಗಿಲ ಬಡಿದವರಾರೋ

ಬಾಗಿಲ ಬಡಿದವರಾರೋ ಎದ್ದು ನೋಡಲು ಮನಸಿಲ್ಲ ಕನಸಲ್ಲೋ ಇದು ನನಸಲ್ಲೋ ತಿಳಿಯುವುದೇ ಬೇಡ ಮನೆಗೆಲಸದ ಹೆಣ್ಣೋ ದಿನ ಪತ್ರಿಕೆ ತರುವವನೋ ಹಾಲಿನ ಹುಡುಗನೊ ತರಕಾರಿಯವಳೋ ಅಂಚೆ ಜವಾನನೊ ಕಿರಿಕಿರಿ ನೆರೆಯವರೋ ಬೇಡುವ ಯಾಚಕರೋ ಕೇಳುವ...
ಲೈಂಗಿಕ ಆಸಕ್ತಿ ಕೆರಳಿಸುವ “ವಯಾಗ್ರ” ಮಾತ್ರೆ

ಲೈಂಗಿಕ ಆಸಕ್ತಿ ಕೆರಳಿಸುವ “ವಯಾಗ್ರ” ಮಾತ್ರೆ

ಕೆಲವು ಸಲ ಪ್ರಾಪ್ತ ನಡುವಯಸ್ಸಿನ ಪುರುಷರಿಗೆ ಲೈಂಗಾಸಕ್ತಿಕುಂದಿರುತ್ತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ನಿರುತ್ಸಾಹ, ಜನನೇಂದ್ರಿಯ ಸಪ್ಪೆತನ, ಇವುಗಳಾಗವುದು ಸಹಜ. ಇದಕ್ಕೆ ಕಾರಣ ವಿಪರೀತ ಚಿಂತೆ, ಯೋಚನೆಗಳು, ಪೌಷ್ಠಿಕ ಆಹಾರದ ಕೊರತೆ, ಅಪರಾಧಿ ಪ್ರಜ್ಞೆ ಇವುಗಳಿಂದಾಗಿ...

ಸಬ್ಬಂಬು ರಾತೂರಿ

ಸಬ್ಬಂಬು ರಾತೂರಿ ಒಬ್ಬಕ್ಕಿ ನಾ ಇದ್ದ| ನೀವೆಲ್ಲಿ ಹೋಗಿ ಬಂದ್ರಿಽ| ನೀವೆಲ್ಲಿ ಆಡಿ ಬಂದ್ರಿಽ ||೧|| ಜಾಣಿ | ಬೆಟ್ಟಂಬು ಬ್ಯಾಸಗಿ| ಕಣ್ಣೀಗಿ ನಿದ್ದಿಲ್ಲ| ತನುಗಾಳಿಗ್ಹೋಗಿದ್ದೇವ| ತನುಗಾಳಿಗ್ಹೋಗಿದ್ದೇವ ||೨|| ಎದಿಯ ಮ್ಯಾಲಿನ ಘಾಯಿ ಎಳಿಯ...

ಮತ್ತೆ ಕಾವ್ಯ ಕೋಗಿಲೆ

ಕಾವ್ಯ ಕೋಗಿಲೆ ಹಾಡಿದೆಯೊ ಸಾಹಿತ್ಯದ ಹೂ ಬನದಲ್ಲಿ ಗಿರಿ ನವಿಲು ಗರಿ ಬಿಚ್ಚಿದೆಯೊ ಸಪ್ತಸ್ವರಗಳ ಸೋನೆಯಲಿ ಪ್ರಕೃತಿಯೆಲ್ಲಾ ಸಿಂಗಾರ ಕವಿ ಪಂಪ ಕೃತಿ ಹಾಡುವಲಿ ಸಮಾಜವಾಯಿತು ಬಂಗಾರ ಬಸವಣ್ಣ ಧ್ವನಿ ಎತ್ತುವಲಿ ಸುರಿಯಿತೊ ಧೋಧೋ...

ತಂಪು

ತಂಪಾದವೊ ಎಲ್ಲ ತಂಪಾದವೋ ಮುದುರಿದ್ದ ಮೈ ಮನಸು ಕೆದರಿದ್ದ ಕೆಟ್ಟ ಕನಸು ಒಂದೂನೂ ಬಿಡದಾಂಗ ತಂಪಾದವೋ ಲಂಕೇಶರನ್ನು ಅನುಕರಿಸಿದ್ದು ಸಾಕು, ಮುಂದೆ ಅರಿವಿರಲಿಲ್ಲ ಕಾವು ಇನ್ನೂ ಇದೆ ಎಂದು ಬಯಕೆ ಅರಿಯೇ ಇಲ್ಲ ಎಂದು...

ಚತುಷ್ಪಥ ರಸ್ತೆಗಳು

ಮಿರಿ ಮಿರಿ ಮಿಂಚುತಿದೆ ನಾಕು ಹೆಡೆಯ ನಾಗರದಂತಿದೆ ಕೆಂಪು ಹಸಿರು ಹಳದಿ ಹೆಡೆ ಮಣಿಗಳು ಮಿನುಗುತ್ತಿವೆ ಬಾಗಿದೆ ಬಳುಕಿದೆ ವಿಷದ ಹೊಳೆ ಹರಿದಂತಿದೆ ಎಲ್ಲವ ನುಂಗಲು ಕಾದಂತಿದೆ ಗರಿ ಗರಿ ನೋಟಿನದೇ ಮಾಟ ಭಾರೀ...
ಜುಡಾಸ್

ಜುಡಾಸ್

"ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ ಹಿಂದೆ ಹಿಂದೆ ಬರುತ್ತಿದ್ದರು. ಆರಿಸಿಬಂದ ಜನ...