Day: August 29, 2023

ಚೆಲುವು-ಒಲವು

(ಒಂದು ಕತೆ) ಚೆಲುವು ಹಿರಿಯದೊ-ಹೃದಯ- ದೊಲವು ಹಿರಿಯದೊ? ಚೆಲುವಿನಲಿಯೆ ಒಲವು ಇಹುದೊ? ಒಲವಿನಲಿಯೆ ಚೆಲುವು ಇಹುದೊ? ಎಳೆಯ ಚೆನ್ನನೊಬ್ಬನಿಂದು ಕೆಲೆದು ಕುಣಿದು ಆಡಿ .ಹಾಡಿ, ಕುಳಿತ ಜನರ […]

ಜೀವನವೆಂದರೆ ಬರೀ

ಜೀವನವೆಂದರೆ ಬರೀ ದುಡ್ಡಿನ ದುಡಿಮೆಯದಲ್ಲಾ| ಜೀವನವೆಂದರೆ ಬರೀ ಸದಾ ಸಮಯದ ಹಿಂದೆ ಓಡುವುದಲ್ಲಾ|| ಜೀವನವೆಂದರೆ ಬರೀ ಇತರರಿಗೆ ನ್ಯಾಯ ಹೇಳುವದಲ್ಲ ಜೀವನವೆಂದರೆ ಬರೀ ಓದು ಬರೆಯುವುದಲ್ಲಾ| ಜೀವನವೆಂದರೆ […]

ಬೆಂದಮನೆ

ಬೆಂದಮನೆ ಭಾರತದಲ್ಲಿ ಕನ್ನಡಿಗಳ ಕೊಂದವರು ಮುಖಕಾಣದ ಮನೆಯಲ್ಲಿ ಬೆನ್ನುಡಿಗಳ ಬರೆ ಹಾಕಿ ಮುನ್ನುಡಿಗಳ ಮಾರಿದರು. ಅಕ್ಷರಗಳ ಒಡಲಲ್ಲಿ ಭ್ರೂಣಗಳ ಕೊಂದವರು ಪುಟಪುಟದ ಸುಳ್ಳಿನಲಿ ಕಂತೆಗಳ ಕಟ್ಟುತ್ತ ಜಂತೆಗಳ […]

ಯಶಸ್ಸು

ಯಶಸ್ಸು ಅಂದರೆ ಏನು? ಯಶಸ್ಸನ್ನು ಹೇಗೆ ಸಿದ್ಧಾಂತಿಕರಿಸುತ್ತೇವೆ? ಯಶಸ್ಸು ಅಂದರೆ ಲೆಕ್ಕವಿಡಲಾಗದಷ್ಟು ಹಣ ಗಳಿಕೆಯೇ? ಸಮಾಜದಲ್ಲಿ ಹೆಸರು ಗಳಿಕೆಯೇ? ವೃತ್ತಿ ಜೀವನದಲ್ಲಿ ಅತ್ಯುನ್ನತ ಪದವಿಗೆ ಏರುವುದೇ? ದೊಡ್ಡ […]

ಪರಿವರ್ತನೆ

ಸಿದ್ಧನ ಅಪ್ಪ ಅವನು ಬೆಪ್ಪ ಹಗಲಿಡೀ ಮೈಮುರಿ ದುಡಿಯುವನು ಹಗಲು ಮಲಗಲು ಚಂದ್ರನು ನಗಲು ಗಪ್ಪನೆ ಗಡಂಗಿಗೆ ಹೊರಡುವನು ಕಂಠ ಪೂರ್ತಿ ಕುಡಿದು ಭರ್ತಿ ಓಲಾಡುತ ಮನೆಗೆ […]