ಮಹಾನದಿ ತೀರದಲ್ಲಿ………..

  ಪ್ರಸ್ತಾವನೆಗೆ ಮುನ್ನ ಪದ್ಮಶ್ರೀ ಕಮಲಹಾಸನ್ ಶ್ರೇಷ್ಠ ಕಲಾವಿದ ಅಥವಾ ಅಲ್ಲ ಎಂಬ ಪ್ರಶ್ನೆ ನನಗೆ ಇತ್ತೀಚೆಗೆ ಅದೂ ಅವರು ಕತೆ ಬರೆದು ನಿರ್ಮಿಸಿರುವ `ದೇವರ್‌ಮಗನ್' ಹಾಗೂ ಕತೆ, ಚಿತ್ರಕತೆ, ಸಂಭಾಷಣೆ, ಬರೆದು ನಿರ್ಮಿಸಿರುವ...

ಅಲಾವಿಗೆ ಐಸೂರ‍್ಯಾತಕೋ

ಅಲಾವಿಗೆ ಐಸೂರ‍್ಯಾತಕೋ         ||ಪ|| ಐಸುರ ಯಾಕಾತಕೋ ಹೇಸಿ ಮೋರುಮ ಸಾಕು ವಾಸುಮತಿಗೆ ಹೆಸರಾದ ಅಲಾವಿಗೆ    ||೧ || ಕಾಲ ಕೆಸರಿನೊಳು ತುಳಿದು ತುಳಿದು ಜನ ಸಾಲಬಳ್ಳಿ ಹಿಡಿದಾಡು ಅಲಾವಿಗೆ     ||೨|| ಬಣ್ಣದ ಲಾಡಿಯ ಹಾಕಿ...

ನಾಟಕದಲ್ಲೊಂದು ಪುಟ್ಟ ಪಾತ್ರ

ನಮ್ಮೂರಿನ ಲ್ಯೆನ್‍ಮನ್ ತಿಮ್ಮಯ್ಯನದು ಯುವಕ ಮಂಡಲದ ವಾರ್ಷಿಕ ನಾಟಕದಲ್ಲೊಂದು ಪುಟ್ಟ ಪಾತ್ರ ಕೈಯಲ್ಲಿ ಪತ್ರಗಳನ್ನು ಹಿಡಿದು ನಾಟಕದ ಒಂದು ಸನ್ನಿವೇಶದಲ್ಲಿ ಪೋಸ್ಟ್ ಅಂತ ಕೂಗಿ ಪತ್ರ ಕೊಟ್ಟು ಹೋಗುವುದು ಇಷ್ಟೇ ಮೊಮ್ಮಗನ ಪಾತ್ರ ನೋಡಲು...

ನಗೆ ಡಂಗುರ – ೪೩

ಗುಂಡನ ಮೇಲೆ ಅಂಗಡಿ ಯಜಮಾನ ರೇಗಿದರು. "ಸೇಲ್ಸ್‍ಮನ್ ಆಗಿರಲು ನೀನು ನಾಲಾಯಕ್. ನಿನ್ನಿಂದ ವ್ಯಾಪಾರವೆಲ್ಲಾ ತಲೆಕೆಳಗಾಗುತ್ತಿತ್ತು- ಆ ಮಹಿಳೆಯ ಜೊತೆ ಹಾಗೆನಾ ವರ್ತಿಸೋದು? ಅವಳು ಕೇಳಿದ ಡಿಸೈನ್, ಬಣ್ಣದ ಸೀರೆ ನಮ್ಮಲ್ಲಿದ್ದರೂ ಇಲ್ಲ ಎಂದು...

ಎದೆಯೆಂಬ

ಎದೆಯೆಂಬ ಹೊಲವನ್ನ ಹದವಾಗಿ ಹರಗೀನಿ ಬೆದೆ ಮಳೆ ಬಂದಂಗೆ ಮಿದು ಮಾಡು ಬಾರೆ ಮಿದುವಾದ ಹೊಲದಾಗ ಬೀಜಾನ ಬಿತ್ತೀನಿ ಬೇರಿಗೆ ಕಸುವಾಗೊ ಸತುವನ್ನು ತಾರೆ  ||೧|| ಎದೆಯೆಂಬ ಮರುಭೂಮಿ ಬರಬಾರಾ ಒಣಗಿದೆ ಹನಿಹನಿ ಸುರಿಸುತ್ತ...

ಕಾಡುಲಿಲ್ಲಿಯ ಹೂವುಗಳು – ಒಂದು ಟಿಪ್ಪಣಿ

ಕವಿತೆ ಕಂಡರೆ ಮಾರು ದೂರ ಹೋಗುವವರನ್ನು ಕವಿತೆಯ ಹತ್ತಿರಕೊಯ್ದು ‘ಮುಟ್ಟಿನೋಡಿ, ಇದು ಏನೂ ಮಾಡುವುದಿಲ್ಲ’ ಎಂದು ಭಯ ಹೋಗಲಾಡಿಸುವಂತೆ ಕಾಣುವ ಸವಿತಾ ನಾಗಭೂಷಣರ ಕಾವ್ಯ ಸಮಕಾಲೀನ ಕನ್ನಡ ಕಾವ್ಯದಲ್ಲಿ ಒಂದು ವಿಶಿಷ್ಟ ಭಾವನ್ನು ಒತ್ತಿದ...

ಮೊದಲಿಗೆಲ್ಲಿತ್ತರಿ ಅಲಾವಿ ಕೂನಾ

ಮೊದಲಿಗೆಲ್ಲಿತ್ತರಿ ಅಲಾವಿ ಕೂನಾ ಕದನ ಬೆಳಸಿತ್ತರಿ ಕರ್ಬಲ ಜವದಿನ   ||ಪ|| ಗುದ್ದಲಿ ಹಾಕುವರೇನು ಈ ನೆಲಕ ಸಧ್ಯಕೆ ತಡವ ಮಾಡುವದು ಇನ್ನ್ಯಾಕೋ      ||೧|| ಡೋಲಿ ಕಟ್ಟುವರೇನು ಕಾರಣ ಡೋಲ್ಯಾಗ ದೇವರಿಡುವರೇನು ಕಾರಣ         !|೨|| ಫಕ್ಕೀರರಾಗುವ...

ಗುಲಾಬಿ ವರ್ಣದ ದಾವಣಿ ಮತ್ತು ಲೇಸರ್‌ಜೆಟ್ ಪ್ರಿಂಟರ್

  ಹೆಚ್‌ಪಿ ಲೇಸರ್‌ಜೆಟ್ ಪ್ರಿಂಟರ್ ಮೇಲೆ ಕುಗ್ರಾಮದ ಮುದುಕಿಯಂತೆ ಹೊದೆಯಲ್ಪಟ್ಟಿರುವ ಕಡುಗುಲಾಬಿ ವರ್ಣದ ದಾವಣಿ- ಬ್ರೌಸಿಂಗ್ ಸೆಂಟರ್‌ನ ಹುಡುಗಿಯ ಮೈ ಮೇಲೆ ಬೀಳಲು ಕಳ್ಳ ಸಂಚೇನೋ ಹೂಡುತ್ತಿರುವಂತಿರುತ್ತದೆ. ಅವನ ಗುಪ್ತ ಪ್ರೇಮ ವ್ಯವಹಾರ, ಕೈ...

ಕುರಿಮರಿ ಮತ್ತು ಕಟುಕ

ಆ ಕುರಿ ಭೂಮಿಗೆ ಬಂದು ಮೂರೇ ವರ್ಷವಾಗಿತ್ತು. ತಾಯಿಯೊಂದಿಗೆ ಅಡವಿಗೆ ಮೇಯಲು ಹೋಗಿ ಬರುತ್ತಿತ್ತು. ಹಸಿರು ತಪ್ಪಲು ಕಂಡರೆ ಉಲ್ಲಾಸದಿಂದ ಜಿಗಿದಾಡುತ್ತಿತ್ತು. ಹೊಟ್ಟೆ ತುಂಬ ತಿಂದು ತನ್ನ ವಾರಿಗೆಯವರೊಂದಿಗೆ ಚಕ್ಕಂದವಾಡುತ್ತಿತ್ತು. ಮನೆಗೆ ಬಂದರೆ ತಾಯಿಯ...