ನಗೆ ಡಂಗುರ – ೧೦೫

ಒಬ್ಬ ದೇವರನ್ನು ಕುರಿತು ತಪನ್ನು ಮಾಡಿದ. ದೇವರು ಪ್ರತ್ಯಕ್ಷನಾದ. `ಏನು ವರ ಬೇಕು ಕೇಳಿಕೋ' ದೇವರು ನುಡಿದ. "ಪ್ರಭೂ ನನಗೆ ಎರಡು ಹೃದಯಗಳನ್ನು ಕೊಡು. ಇದೇ ನನ್ನ ಬೇಡಿಕೆ." "ಅದೇನು ಎರಡು ಹೃದಯಗಳು?" "ದೇವರ...

ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ!

ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ! ನೀನೆ ಸರಿ ಅನ್ನಬೇಕು; ಪ್ರೀತಿಗಾಗಿಯೆ ಎಲ್ಲ ತೆತ್ತ ಜೀವವೆ ಹೀಗೆ ಆಡಿ ಕಾಡಿಸುವುದು ಸಾಕು. ಏಕಾಂತವೆನ್ನುವುದೆ ಇಲ್ಲ ನನಗೀಗ ಎದೆಯೊಳೆ ಬಿಡಾರ ಹೂಡಿರುವೆ; ಶಾಂತಿ ನೆಮ್ಮದಿ ಈಗ...

ದಾರಿ ಬಿಡಿ

ಅಡ್ಡಾದಿಡ್ಡಿ ಮಾತುಗಳ ತುಂಬಿ ಒತ್ತಿ ಮೆತ್ತಿದ ಗೋಡೆಗಳ ಮುಸಿ ಮುಸಿ ಅಳು ಕೇಳಿಸುತ್ತಿದ್ದರೆ ದಾರಿ ಬಿಡಿ - ಕನಸುಗಳಿಗೆ ಕೈಚಾಚಿದ ಮನಸುಗಳ ಎದೆ ಹಗುರಾಗಲು ಬಯಸಿ ಏನೆಲ್ಲ ಬಾಚಿತೋಚಬೇಕಾಗಿದೆ ದಾರಿಬಿಡಿ - ಹೆಪ್ಪು ಗಟ್ಟಿದ...
ಯುದ್ಧಕ್ಕೆ ಬರಲಿದ್ದಾರೆ – ಅಜೇಯ ಸೈನಿಕರು

ಯುದ್ಧಕ್ಕೆ ಬರಲಿದ್ದಾರೆ – ಅಜೇಯ ಸೈನಿಕರು

[caption id="attachment_6790" align="alignleft" width="300"] ಚಿತ್ರ: ಮಥಿಯಸ್ ವೇವರಿಂಗ್[/caption] ಐತಿಹಾಸಿಕ ಕಾಲದಿಂದ ಹಿಡಿದು ಇಂದಿನವರೆಗೂ ಸೋಲಿನ ಕಹಿಯನ್ನು ಅನುಭವಿಸಿದ ಆಥವಾ ದೂರದಿಂದ ಕಂಡು ಪಲಾಯನ ಗೈಯ್ಯುವ ಸೈನಿಕರು ಸರ್ವೇ ಸಾಮಾನ್ಯ. ಆದರೆ ಸೋಲನ್ನೇ ಆರಿಯದ...

ನಿನಗರ್ಥವಾಗುವುದಿಲ್ಲ

ಜಗಕೆಲ್ಲಾ ಯಾಕಿಂಥಾ ನಿಶೆ ಕುಡಿಸಿ ನಶೆ ಏರಿಸುವೆಯೋ ಸೂರ್ಯ? ನಿನಗೆಲ್ಲವೂ ಹುಡುಗಾಟ ಕುಡಿಸಿ ಮನವ ಕೆಡಿಸುವ ಆಟ ಉನ್ಮತ್ತ ಪ್ರೀತಿಯಮಲು ನಿಷ್ಕಾರಣ ನಿರಾಕರಣದ ತೆವಲು ಸುಮ್ಮನೆ ಕಲ್ಲಾದವಳು ಭೂಮಿಯಾಳಕೆ ಇಳಿದು ಹೋದವಳು ಇರುವುದೆಲ್ಲವ ಬಿಟ್ಟು...
ಚಕ್ರವ್ಯೂಹ

ಚಕ್ರವ್ಯೂಹ

[caption id="attachment_6685" align="alignleft" width="300"] ಚಿತ್ರ: ಪಾಸ್ಕಿ ಗಾರ್ಸಿಯಾ[/caption] ಹಿರಿಪುಢಾರಿಯ ಸಂಪರ್ಕಕ್ಕೆ ಮರಿ ಪುಢಾರಿಯು ಬಂದದ್ದು ಕಿರಿಪುಢಾರಿಯ ಮೂಲಕ. ಮರಿಪುಢಾರಿಯು ಕಾಲೇಜಲ್ಲಿ ಒಬ್ಬ ನಾಯಕನಾಗಿದ್ದನು. ಒಂದೆರಡು ಹೋರಾಟಗಳಲ್ಲಿ ನೇರವಾಗಿ ಭಾಗಿಯಾಗಿದ್ದನು. ಬೇಕೆಂದೇ ಬೈಕಿನ ಸೈಲೆನ್ಸರ್‍...

ನಗೆ ಡಂಗುರ – ೧೦೪

ಹೊಸದಾಗಿ ಮದುವೆ ಆದ ತರುಣ- ತರುಣ: "ನನ್ನ ಹೆಂಡತಿಯನ್ನು ಮೆಚ್ಚಿಸೋದು ತುಂಬಾ ಕಷ್ಟ ಕಣಯ್ಯಾ". ಸ್ನೇಹಿತ: "ನನಗೇನೂ ಹಾಗೆ ಅನ್ನಿಸುವುದಿಲ್ಲವಲ್ಲ". ತರುಣ: "ಹ್ಯಾಗೆ ಹೇಳ್ತೀ?" ಸ್ನೇಹಿತ: "ಏಕೆಂದರೆ ಆಕೆ ನಿನ್ನನ್ನು ಮದುವೆ ಆಗಿರುವುದರಿಂದ". ***

ಶಂಕೆಯೆಂಬ ಬೆಂಕಿ ಸೋಕಿ

ಶಂಕೆಯೆಂಬ ಬೆಂಕಿ ಸೋಕಿ ಬೇಯುವಾ ಮನ ಮೌನವಾಗಿ ನರಳುತಿದೆ ಉರಿದು ಹೂ ಬನ ಪಚ್ಚೆ ಕಾಡ ನಡುವೆ ಹರಿವ ಸ್ವಚ್ಛಧಾರೆಗೆ ನೂರು ತಿರುವು ನೂರು ಇಳಿವು ಒಲುಮೆ ಬಾಳಿಗೆ! ಜೀವ ಜೀವ ಹಾಡಿ ಹೆಣೆದ...

ಹೀಗೂ ಆಯಿತೊಮ್ಮೆ

ತೀರ ಇತ್ತೀಚಿಗೆ ಸಂಜೆಹೊತ್ತಿನ ಜನನಿಬಿಡ ವಾಹನ ದಟ್ಟನೆಯ ರಸ್ತೆಯಲಿ ಸಣ್ಣ ~ಆಕ್ಸಿಡೆಂಟ್ ನನ್ನ ಕಾರಿಗೆ ಆಗಿಯೇ ಹೋಯಿತು ಅದು ~ಆಕ್ಸಿಡೆಂಟೇ ಅಲ್ಲ ಹಾಗೆ ನೋಡಿದರೆ ತಕ್ಷಣದ ಬ್ರೆಕ್ಕು ಕಿರುಗುಟ್ಟಿದ ಗಾಲಿ - ಮುಂದಿನ ಕಾರು...