
ಚಕ್ರವ್ಯೂಹ
Latest posts by ವೀಣಾ ಮಡಪ್ಪಾಡಿ (see all)
- ನೂಪುರ - January 15, 2017
- ಕಿಂಚಿತ್ತು ದಯೆಯಿಲ್ಲ - September 25, 2016
- ಪ್ರಶಸ್ತಿ - September 4, 2016
ಹಿರಿಪುಢಾರಿಯ ಸಂಪರ್ಕಕ್ಕೆ ಮರಿ ಪುಢಾರಿಯು ಬಂದದ್ದು ಕಿರಿಪುಢಾರಿಯ ಮೂಲಕ. ಮರಿಪುಢಾರಿಯು ಕಾಲೇಜಲ್ಲಿ ಒಬ್ಬ ನಾಯಕನಾಗಿದ್ದನು. ಒಂದೆರಡು ಹೋರಾಟಗಳಲ್ಲಿ ನೇರವಾಗಿ ಭಾಗಿಯಾಗಿದ್ದನು. ಬೇಕೆಂದೇ ಬೈಕಿನ ಸೈಲೆನ್ಸರ್ ಹಾಳು ಮಾಡಿ ಬೈಕು ಓಡಿಸುವುದು, ಭಯಾನಕ ಶಬ್ದಗಳ ಹಾರನ್ನು ಹಾಕಿಸಿ ವಿದ್ಯಾರ್ಥಿಗಳನ್ನು ಬೆಚ್ಚಿ ಬೀಳುವಂತೆ ಮಾಡುವುದು, ಬೆಳಿಗ್ಗೆ ಪರಮಾತ್ಮ ಸೇವನೆ ಮಾಡಿಯೇ ಕ್ಲಾಸಿಗೆ ಹಾಜರಾಗುವುದು ಅವನ ಗುಣ ವಿಶೇಷಣಗಳು. ಅವನ […]