ಜಗಕೆಲ್ಲಾ ಯಾಕಿಂಥಾ ನಿಶೆ ಕುಡಿಸಿ ನಶೆ ಏರಿಸುವೆಯೋ ಸೂರ್ಯ? ನಿನಗೆಲ್ಲವೂ ಹುಡುಗಾಟ ಕುಡಿಸಿ ಮನವ ಕೆಡಿಸುವ ಆಟ ಉನ್ಮತ್ತ ಪ್ರೀತಿಯಮಲು ನಿಷ್ಕಾರಣ ನಿರಾಕರಣದ ತೆವಲು ಸುಮ್ಮನೆ ಕಲ್ಲಾದವಳು

Read More