ಚೈತ್ಯಾಲಯ

೧ ಶಿವನುಂಡ ನಂಜು ತಿಳಿಗೊಂಡು ಮಂಜು- ಮಂಜಾಗಿದೆ ಈ ಸಂಜಿಗೆ. ಇದು ಉಷಾಮಿಷದ ಪೊಸನೇಹ ಸೇರಿ ಕಳೆ ಏರಿದೆ ಹುರಿಮಂಜಿಗೆ. ಭೌಮಾತ್ಮಭೂತಿ ಚೈತನ್ಯದೂತಿ, ಊ- ರ್ಜಿತದಾ ಸಿರಿವಂತಿಗೆ. ಕಥಕ್ಕಳಿಯ ಪುತ್ಥಳಿಯೆ ! ಪೃಥಕ್ ಥತ್...

ಪ್ರಜಾರಾಜ್ಯ

ಪ್ರಜಾರಾಜ್ಯ ಬಂತು ಬಂತು, ಸಕಲಪ್ರಜಾರಾಜ್ಯ ! ಪ್ರಜೆಗಳಿಗೇ ಇಲ್ಲಗೊತ್ತು: ‘ಯಾರದು ಈ ರಾಜ್ಯ!’ ೧ ಆಯ್ಕೆಯ ದಿನ ಬಂದಾಕ್ಷಣ ಸವಿಯ ಭಕ್ಷ್ಯ-ಭೋಜ್ಯ ಪ್ರಜರ ಬಾಯ್ಗೆ ಬೀಳ್ವುದು ನಿಜ, ಅದಕೆ ಪ್ರಜಾರಾಜ್ಯ ! ಆಯ್ಕೆ ಮುಗಿದ...

ಅಮ್ಮ ನಿನ್ನ ನಾನು

ಅಮ್ಮ ನಿನ್ನ ನಾನು ಸರಿಯಾಗಿ ನೋಡಿಕೊಂಡೆನೆ?|| ಹಿರಿಯ ಅಣ್ಣ ನಿನಗೆ ನೆಚ್ಚಿನವನೆಂದು ಕಿರಿಯ ತಮ್ಮ ನಿನಗೆ ಮೆಚ್ಚಿನವನೆಂದು ನನಗೆ ನಾನೇ ಅಂದುಕೊಂಡು| ಅವರೇ ನಿನ್ನ ನೋಡಿಕೊಳ್ಳಲೆಂದು ಮಧ್ಯಮನಾದ ನಾನು ಹೊಣೆಗೇಡಿಯಾದೆನೆ?|| ಅಮ್ಮಾ ನೀನು ನನ್ನ...
ಮನಸ್ಸಿದು ಅಸ್ತವ್ಯಸ್ತ ಯಾಕೆ?

ಮನಸ್ಸಿದು ಅಸ್ತವ್ಯಸ್ತ ಯಾಕೆ?

ಕೆಲವು ದಿನಗಳ ಹಿಂದೆ ಪೇಪರಿನಲ್ಲಿ ಬಂದ ಒಂದು ವರದಿ ನೋಡಿ ಮನಸ್ಸಿಗೆ ಬಹಳ ಖೇದವಾಯಿತು. ಹದಿಹರೆಯದ ಮಕ್ಕಳಿಬ್ಬರು ಟಿ.ವಿ. ನೋಡುವಾಗ ತಮ್ಮ ಆಯ್ಕೆಯ ಚಾನೆಲ್‌ಗಾಗಿ ಯಾವಾಗಲೂ ಜಗಳಾಡುತಿದ್ದುದ್ದನ್ನು ನೋಡಿ, ನೋಡಿ ಬೇಸತ್ತಿದ್ದ ತಾಯಿ ಅವರಿಬ್ಬರಿಗೂ...

ಮರಿ ಇಲಿ ಸಾಹಸ

ಒಂದೂರಲ್ಲಿ ಇದ್ದರು ರಾಯರು ಅವರ ಮನೆಯಲಿ ಇಲಿಗಳು ನೂರು ಎಲ್ಲೆಂದರಲ್ಲಿ ಅವುಗಳ ವಾಸ ಬೇಡ ರಾಯರಿಗಿದು ತರಲೆ ಸಹವಾಸ ಮಗಳ ಬೂಟು ರಾಯರ ಹ್ಯಾಟು ಹೆಂಡತಿ ಸೀರೆ ಮಗನ ಸೂಟು ಸೋಪು ಬ್ರೆಷ್ ಕಿಟಕಿಯ...

ಧರ್ಮದ ಮುಸುಕಿನೊಳಗಿಂದ

ಅಮ್ಮಿಯ ಗುಳಿಬಿದ್ದ ಕಣ್ಣುಗಳಲ್ಲಿ ಮಿಂಚಿನ ವಿದ್ಯುತ್‌ ಹರಿದಾಟ ಅವಳ ಸತ್ತ ಕೈಗಳಲ್ಲಿ ಜೀವ ಸಂಚಾರ ಬಯಲು ಸೀಮೆಯ ರೊಟ್ಟಿಚಟ್ನಿ ರುಚಿಕಂಡ ಶೇಖನೊಬ್ಬ ಬಂದ ಕತ್ತಲೆ ರಾತ್ರಿಯಲ್ಲಿ ಧರ್ಮ ದಲ್ಲಾಲರ ಎದುರಾಗಿಟ್ಟುಕೊಂಡು ಮುಗಿಸಿಯೇ ಬಿಟ್ಟ ಒಪ್ಪಂದ...

ಎಂತೂ ನಾನಿರಬೇಕಿದ್ದರೆ

ಎಂತೂ ನಾನಿರಬೇಕಿದ್ದರೆ ಅಂತಿರಬೇಕೊ ಇಂತಿರಬೇಕೊ ನಾ ಎಂತಿರಬೇಕೊ ಕೂತಲಿಂದ ಏಳಲೆ ಬೇಕೊ ಎದ್ದಮೇಲೆ ಓಡಲೆ ಬೇಕೊ ಎಡೆತಡೆಗಳ ಮೀರಲೆ ಬೇಕೊ ಸದಾ ನಡೆಯುತ್ತಿರಬೇಕೊ ಇನ್ನೊಬ್ಬರು ಕಲಿಸಿದ ಮಾತನು ಒಪ್ಪಿಸಬೇಕೊ ಇತರರ ಮಾತಿಗೆ ತಲೆ ಜಪ್ಪಿಸಬೇಕೊ...
ಹಚ್ಚೆ-ಹಕ್ಕು

ಹಚ್ಚೆ-ಹಕ್ಕು

ಹಚ್ಚೆ ಎಲ್ಲರ ಹಕ್ಕು. ಮನುಷ್ಯನ ಹಿಂದೆ ಹಚ್ಚೆ ಮಾತ್ರ ಹೋಗುವುದು! ಜೀವಿತದ ಅವಧಿಯಲ್ಲಿ ಬೇಕಾದ್ದು ಗಳಿಸಿದ್ದರೂ ಅದನ್ನು ಇಲ್ಲೇ ಬಿಟ್ಟು ಹೋಗುವರು. ಅದೇ ಹಚ್ಚೆ ಹಾಕಿಸಿಕೊಂಡರೆ ಅದನ್ನು ಹಿಂದಿಂದೆ ಒಯ್ಯುವರು. ಹೀಗಾಗಿ ಹಚ್ಚೆ-ಹಕ್ಕು ಅದನ್ನು...