ರಾಮೂ ಶ್ಯಾಮೂ

ರಾಮೂ ಶ್ಯಾಮೂ

ರಾಮೂ ಶ್ಯಾಮೂ ಇಬ್ಬರೂ ಒಳ್ಳೆಯ ಸಂಗಾತಿಗಳು. ಯಾವಾಗಲು ಅವರು ಜತೆಯಲ್ಲೇ ಇರುವರು. ಅಡುವಾಗ ಇಬ್ಬರೂ ಒಟ್ಟಿಗೆ ಆಡುವರು. ಓದುವಾಗ ಇಬ್ಬರೂ ಓದುವರು ಆದರೂ ಇವರಿಬ್ಬರಿಗೂ ಒಂದು ಭೇದವಿತ್ತು. ರಾಮು ಹೊತ್ತಿಗೆ ಸರಿಯಾಗಿ ಶಾಲೆಗೆ ಬರುವನು....

ಚಂದ್ರಗ್ರಹಣ

ಮೇಳ ಒಂದು ಗ್ರಹಕೆ ಬಂತು ಗ್ರಹಣ, ಇಂದೆ ಚಂದ್ರಗ್ರಹಣ ಇಂದೆ ಚಂದ್ರಗ್ರಹಣೋ ! ಇಂದೆ ಚಂದ್ರಗ್ರಹಣ. ಮೇಳದ ಹಿರಿಯ ಕೆನೆವೆಳಕಿನ ಸೊನೆಯ ಚಂದ್ರ- ನಾದನು ಕಪ್ಪಿಡಿದ ಲಾಂದ್ರ ಪವನವಾಯ್ತು ತಾಮ್ರದ ವೈ ಕತ್ತಲೆಯೇ ಎತ್ತಿದ...

ಶಕುಂತಲೆಗೆ

- ಪಲ್ಲವಿ - ಪ್ರೇಮಸುಧಾಮಯಿ ಶಕುಂತಲೇ ! ಜೀವನಕೌಮುದಿ ಪೂರ್ಣಕಲೇ ! ೧ ಸುರಸೌಂದರ್ಯದ ಮನದೊಳು ಮೊಳೆದೆ, ಪರಮತಪೋರಾಶಿಯ ಫಲ ತಳೆದೆ ; ಧರಣಿಯ ಚೆಲುವಿನ ಕೆಳೆಯಲಿ ಬೆಳೆದೆ- ಗುರುಕಾಶ್ಯಪಲಾಲಿತ ಬಾಲೇ, ಪ್ರೇಮಸುಧಾಮಯಿ ಶಕುಂತಲೇ...

ರತ್ನನ್ ಕುಸಿ

ಯೆಂಡ ಮುಟ್ದಾಗ್ಲೆಲ್ಲ ನಂಗೆ ಏನೋ ಕುಸಿಯಾಗೈತೆ! (ಕುಡಕನ್ ಮಾತ್ ಅಂದ್ರಂಗೆ ಅಲ್ಲ! ನೆಗ ಉಕ್ಕ್ ಬರತೈತೆ?) ೧ ಈಚಲ್ ಮರದಲ್ಲ್ ಮಲಗಿದ್ದ್ ಯೆಂಡ ಕಟ್ಟಿದ್ ಮಡಕೇಗ್ ಅರ್‍ದು ಬಾರಿ ಪೀಪಾಯ್ನಾಗ್ ಇಳಕೊಂಡಿ ತುಂಬ್ಕೋಂತೈತೆ ಸುರ್‍ದು....

ಪಾಶ

ಗಾಳಿ ಸುಳಿಯದ ಮನೆಯ ಹೊಗೆ ಹಾದಿಸಿಗದೆ ಒಳ- ಗೊಳಗೆ ಹಬ್ಬುತ, ಉಸಿರ ಕಟ್ಟುವೊಲು, ಇರುಳು ಮುಗಿ- ಲಲಿ ಅಭ್ರ ಕವಿಯುವವು ಚಿಕ್ಕೆಬೆಳಕನು; ಬೆಂದು ಬಳ ಲಿದ ಹೆಂಣುಮನ ಕಂದುತಿದೆ ಕಂದುತಿದೆ ನೊಂದ- ನುಡಿಯೊಂದರಲಿ; ಸರಸ...
ಮಫ್ಲರ ಗೌಡನ ಮೃತ್ಯುಪತ್ರ

ಮಫ್ಲರ ಗೌಡನ ಮೃತ್ಯುಪತ್ರ

೧ ಬಿರುದಿನ ಬರಗಾಲ ಮಹಾನಾಜ ರಾ|| ರಾ|| ಸಂಪಾದಕ ಕರ್ನಾಟಕ ವೈಭವ ಇವರಿಗೆ- ಕೃತಾನೇಕ ಶರಣ ಶರಣಾರ್ಥಿ ವಿನಂತಿ ವಿಶೇಷ. ವಿಜಾಪೂರ ಜಿಲ್ಹೆಯೊಳಗಿನ ಜನರ ಸುಖದುಃಖಗಳನ್ನೆಲ್ಲ ಸರಕಾರದ ಮುಂದೆ ಮಂಡಿಸಿ ಮತ್ತು ಅವುಗಳನ್ನು ದಾದ...

ರುಚಿಯನೆಲ್ಲಿ ಹುಡುಕುವಿರಿ? ದುಡಿದುಂಬ ಹಸಿವಿಲ್ಲದಿರೆ?

ರುಚಿಗೆಂದು, ಹೊಸತೆಂದು ಏನ ಮಾಡಿದೊಡೇನು? ರುಚಿ ಇಹುದು ಹಸಿದುಣುವ ದುಡಿಮೆಯೊಳದುವೆ ಖಚಿತದೊಳನುದಿನವು ಹೊಸತನಿಕ್ಕುತಿರೆ ಅರಸುತ ಲಾಚೀಚಲೆವೆಮ್ಮವಸರದೊಳ್ ಕಳೆದು ಹೋಗಿಹುದಾ ಪಚನ ರಸಶಕ್ತಿಯೊಡಗೂಡಿ ಪ್ರಕೃತಿ ಯುಕ್ತಿ - ವಿಜ್ಞಾನೇಶ್ವರಾ *****

ಕಂಡಿ ಕೋಲು (೧) (ದೇವರ ಕಾನಲ್ಲಿ)

ದೇವರ ಕಾನಲ್ಲಿ ಗೋರಂಬದೇತಕ್ಕಾ? ನೇಗಲೇ ನೂರು ನೊಗನೂರೂ || ೧ || ನೇಗಲೇ ನೂರೂ ನೊಗನೂರಾದರೇ ಹೂಡ ಬಿಟ್ಟಿತ್ತೇ ಲಯನೂರೂ || ೨ || ಹೂಡ ಬಿಟ್ಟಿತ್ತೇ ಲಯನೂರುಲಾದರೇ ಎತ್ತಿಗೆ ನೀರೆಲ್ಲೀ ಕುಡುಸಿದಿಯೋ? ||...
ಪಾಪಿಯ ಪಾಡು – ೯

ಪಾಪಿಯ ಪಾಡು – ೯

ಮಾರನೆಯ ದಿನ ಸರ್ಯಾಸ್ತಮಯ ಸಮಯದಲ್ಲಿ, ಬೌಲೆ ವಾರ್ಡ್ ಮೆಯಿನ್‌ ಬೀದಿಯಲ್ಲಿ ಹಾದುಹೋಗುತ್ತಿದ್ದ ಜನರು, ಹಿಂದಣ ಕಾಲದ ಶವರಥವೊಂದು ಬರುತ್ತಿದ್ದುದನ್ನು ನೋಡಿ, ತಮ್ಮ ಟೋಪಿಗಳನ್ನು ತೆಗೆದು, ಮೌನದಿಂದ ನಿಂತರು. ಆ ಶವದ ಮೆರವಣಿಗೆಯು ವಾಗಿರಾರ್ಡ್ ಸ್ಮಶಾನದ...