ಮಹಾಪುರುಷ; ಮಹಾವನಿತೆ

ಅಹುದಹುದು ಆ ತರುಣ ಸಿದ್ದ ಪುರುಷನ ಬಳಿಗೆ ಇದ್ದಿ ತೊಂದಸಮವಿಹ ಪ್ರತಿಭೆ, ಅನುಪಮ ತೇಜ. ಇಂಥ ಮುನಿವರ್‍ಯನಿಗೆ ಬಾಗಿ ನಿಲುವುದೆ ಸಾಜ- ವೆಂದೆನಿಸುತಿತ್ತವನ ಬಳಿ ನಿಂತ ಜನಗಳಿಗೆ ಎದೆಯೊಲವು ತಿಳಿಯಿರುವ ಭಾವುಕರ ಜಂಗುಳಿಗೆ ಅವನು...

ಸಂಕ್ರಾಂತಿ

- ಪಲ್ಲವಿ - ಕಳೆದು ಭ್ರಾಂತಿ ತುಳಿದಶಾಂತಿ ಹೊಳೆಯಿತು ಸಂಕ್ರಾಂತಿ! ಇಳೆಯೊಳಿಡಿದ ಕುಳಿರನಳಿದು ಬಲಿಯಲು ಹೊಸಕಾಂತಿ! ಮೂಡುಗಾಳಿ ಬೀಸಿ ಬೀಸಿ, ನಾಡ ಬೆಳೆಯ ಕಸುಕ ಸೋಸಿ, ಮಾಡಿ ವಿವಿಧಧಾನ್ಯರಾಶಿ, ಹಸಿವೆಗೀಯೆ ಶಾಂತಿ... ಕಳೆದು ಭ್ರಾಂತಿ...
ಸ್ತ್ರೀವಾದದ ಹಿನ್ನೆಲೆಯಲ್ಲಿ ಮಹಿಳಾ ಚಳವಳಿ

ಸ್ತ್ರೀವಾದದ ಹಿನ್ನೆಲೆಯಲ್ಲಿ ಮಹಿಳಾ ಚಳವಳಿ

ಚಳವಳಿ ಎಂಬ ಪದವೇ ಚಲನಶೀಲತೆಯನ್ನು, ಬದಲಾವಣೆಯನ್ನು ಸಂಕೇತಿಸುತ್ತದೆ. ಈ ಜಗತ್ತಿನಲ್ಲಿ ಅನೇಕ ಚಳವಳಿಗಳು ಆಗಿಹೋಗಿವೆ. ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು ಗೋಕಾಕ ಚಳವಳಿಯವರೆಗೆ, ಚಲನಚಿತ್ರ ವಿತರಕರ ಪ್ರದರ್ಶನದಿಂದ ಹಿಡಿದು ಜಾಗತೀಕರಣವನ್ನು ವಿರೋಧಿಸುವವರೆಗೆ, ಬೆಲೆ ಏರಿಕೆಯನ್ನು ಪ್ರತಿಭಟಿಸುವುದರಿಂದ...

ಬಿಕ್ಸೆ

ನನ್ ಎಡ್ತಿ ನುಗ್ಗಿದ್ಲು ಜೋಬಿಗ್ ಕೈ ಆಕಿದ್ಲು ಮುನಿಯಣ್ಣ ಯೆಂಡಕ್‌ ಕಾಸಿಲ್ಲ- ಸಿರಿಕಿಸ್ನ ನಿಂತೌನೆ! ಕುಚೇಲ ಬಂದೌನೆ! ಏನಾರ ಕೊಡಲೇಬೇಕಲ್ಲ! ೧ ನಿನ್ ಯೆಂಡ ಬೇಡ್ತೀನಿ ಕೊಡದಿದ್ರೆ ಆಡ್ತೀನಿ ಮುನಿಯ ನಿನ್ ಮೇಲೊಂದು ಮಟ್ಟು!...

ನಾನು-ನೀನು

ಮುಟ್ಟಿ ನೋಡುವೆನು ಕಾಂಚನಗಂಗೆ, ಎಂದೊಮ್ಮೆ ಹೂಡುವದು ಗಾಳಿದೇರಿನಲಿ ಲಗ್ಗೆಯ; ಚಂದ್ರ ಲೋಕವನು ಸೇರಬೇಕೆಂದು ಜ್ಯೋತಿಃಸಾಂದ್ರ ಆಕಾಶ ಬಾಣಗಳನೇರಿ ಬಯಲಲಿ ಚಿಮ್ಮಿ ನುಗ್ಗುವದು; ದುರ್‍ಬೀನುಗಳ ಚಾಚಿ ನಕ್ಷತ್ರ ಚಕ್ರಪಸರವ ಕಣ್ಣು ತಾಗೆ ಕಾಣುವೆನೆಂದು ನನ್ನ ಜೀವದ...
ಐದು ಕೊಡಗಳ ಆತ್ಮಕಥೆ

ಐದು ಕೊಡಗಳ ಆತ್ಮಕಥೆ

ಗಾಂಧಿ ಯುಗದಲ್ಲಿ ಏನು ಆದೀತು ಏನು ಆಗಲಿಕ್ಕಿಲ್ಲ! ಇದರ ಕಲ್ಪನೆ ಸಹ ಮಾಡುವದಾಗುವದಿಲ್ಲ. ಬಾಹ್ಯದೃಷ್ಟಿಗೆ ಅತ್ಯಂತ ಸ್ವಾರ್ಥಿಗಳೆಂದು ಹೆಸರಾದ ಜನರು ತಮ್ಮ ಮನೆ ಮಕ್ಕಳ ಮೇಲೆ ತುಳಿಸಿಪತ್ರ ಇರಿಸಲೂ ಸಿದ್ಧವಾಗಿರುವದನ್ನೂ ಎಷ್ಟೊ ಹೇಡಿಗಳು ಇಂದು...

ಧಾನ್ಯದ ಹೊಟ್ಟು ತೂರಿದಂತೆ ಒಟ್ಟು ತೂರಬಹುದೇ?

ಅನ್ನವೆಂದೇನು ಕೊಂಡಾಡುವುದೋ ಭತ್ತವೊಂ ದನೆ ಉಜ್ಜುಜ್ಜಿ ಬಿಳಿಗೊಳಿಸುತಲುಂಡನ್ನದಾ ಹೀನ ಮನವನ್ನ ಮೂಲವನೆಲ್ಲ ಕೆಡಿಸಿರಲು ಅನ್ನದೊಳಮಿತ ವಿಧವಿಹುದದನು ಋತು ಮಾನಕಪ್ಪಂತೆ ತಿನುವಾತ್ಮಜ್ಞಾನವಳಿದಿರಲು - ವಿಜ್ಞಾನೇಶ್ವರಾ *****

ಬಿದುರೇ ನೀನ್ಯಾರೀಗೊಲಿಯುವಳೇ

ಹುಟ್ಟುತ ಹುಲ್ಲನಾದೇ ಬೆಳೆಯೂತ ಬಿದುರನಾದೇ ಬಿದುರೇ ನೀನ್ಯಾರಿಗೊಲಿಯುವಳೇ? ಬಿದುರೆನ್ನ ತಾಯೇ || ೧ || ಊರೂರು ಮುದುಕರಿಗೆಲ್ಲಾ ಊರೂವ ದೊಣ್ಣೆಯಾದೇ ಬಿದುರೇ ನೀನ್ಯಾರಿಗೊಲಿಯುವಳೇ? ಬಿದುರೆನ್ನ ತಾಯೇ || ೨ || ಊರೂರು ನಾರಿಯರಿಗೆಲ್ಲಾ ಗೇರೂ...
ಪಾಪಿಯ ಪಾಡು – ೧೬

ಪಾಪಿಯ ಪಾಡು – ೧೬

ಹೀಗೆ ಆರು ವಾರಗಳು ಕಳೆದ ಮೇಲೆ ಒಂದು ದಿನ ಮೇರಿ ಯಸ್ಸನು ಕೋಸೆಟ್ಟಳನ್ನು ನೋಡಲು ಬಂದಾಗ ಅವಳು ಅವನನ್ನು ಕುರಿತು, " ಈ ದಿನ ಪ್ರಾತಃಕಾಲ ನಮ್ಮ ತಂದೆಯು ನನ್ನನ್ನು ನೋಡಿ, ತನಗೇನೋ ಕೆಲಸವಿರುವುದರಿಂದ...

ಭಗವನ ಸ್ಮರಿಸು

ಓಡೋಡುತ್ತಿವೆ ನಿನ್ನ ಇಂದ್ರಿಯಗಳು ಸುಖದ ಸುಪ್ಪತಿಗೆ ಅರೆಸುತ್ತ ಜನುಮ ಜನುಮದಲಿ ಅನುಭವಿಸಿದ ವಿಷಯಗಳ ಸ್ಮರೆಸುತ್ತ ನಿನ್ನ ಮೂಲ ಯಾವುದು ಆತ್ಮ ಹೊಲಸುನಾರುವ ದೇಹಾನಂದವೆ ನಿನ್ನ ತಾಣ ಯಾವುದು ರೂಹವೆ ಹೆಣ್ಣು ಹೊನ್ನಿನ ಪರಮಾನಂದವೆ ಬದುಕು...