Day: April 17, 2024

ಬಿದುರೇ ನೀನ್ಯಾರೀಗೊಲಿಯುವಳೇ

ಹುಟ್ಟುತ ಹುಲ್ಲನಾದೇ ಬೆಳೆಯೂತ ಬಿದುರನಾದೇ ಬಿದುರೇ ನೀನ್ಯಾರಿಗೊಲಿಯುವಳೇ? ಬಿದುರೆನ್ನ ತಾಯೇ || ೧ || ಊರೂರು ಮುದುಕರಿಗೆಲ್ಲಾ ಊರೂವ ದೊಣ್ಣೆಯಾದೇ ಬಿದುರೇ ನೀನ್ಯಾರಿಗೊಲಿಯುವಳೇ? ಬಿದುರೆನ್ನ ತಾಯೇ || […]

ಭಗವನ ಸ್ಮರಿಸು

ಓಡೋಡುತ್ತಿವೆ ನಿನ್ನ ಇಂದ್ರಿಯಗಳು ಸುಖದ ಸುಪ್ಪತಿಗೆ ಅರೆಸುತ್ತ ಜನುಮ ಜನುಮದಲಿ ಅನುಭವಿಸಿದ ವಿಷಯಗಳ ಸ್ಮರೆಸುತ್ತ ನಿನ್ನ ಮೂಲ ಯಾವುದು ಆತ್ಮ ಹೊಲಸುನಾರುವ ದೇಹಾನಂದವೆ ನಿನ್ನ ತಾಣ ಯಾವುದು […]