ಚಂದ್ರೋದಯ

ಪೂರ್‍ವ ವಧುವಿನ ಮನೆಗೆ ಕೊಳ್ಳೆ ಹೊಡೆದರೂ ಸುರರು! ಸಾಂದ್ರನಂದನವನದಿ ಕಾಳ್ಗಿಚ್ಚು ಕತ್ತಲೆಯ- ನಣಕವಾಡುತಲಿತ್ತೊ ! ಆದಿಪ್ರಭೆ ಬತ್ತಲೆಯ ಬೆಡಗಿನಲಿ ಕಂಡಿತ್ತೋ ! ಮದುವೆಯಲ್ಲಿ ಕಿನ್ನರರು ಹಿಡಿದಿರುವ ಹಿರಿಹಿಲಾಲುಗಳ ಬೆಳಕಿನ ವಸರು ನಭದಲಿಂತೆಸೆದಿತ್ತೊ ! ಸುರಹೊನ್ನಿಗಳ...

ಮುದ್ದು ಕಂದನ ವಚನಗಳು : ನಾಲ್ಕು

ಬದುಕು ನಟ್ಟು ಕಡಿಯುವ ಶರಣ ಒಡ್ಡು ಕಟ್ಟುವ ಶರಣ ರೊಟ್ಟಿ ತಟ್ಟುವ ಕೈಯೆ ತಾಯಿ ಶರಣ ಬದುಕು ಹೆಂಗೊ ಹಾಂಗ ಬದುಕಿ ನಿಂದವ ಶರಣ ಶೂರನೇ ಶಿವಶರಣ ಮುದ್ದುಕಂದ ಶರಣ ಮೂರ್‍ಹೊತ್ತು ಮಡಿಸ್ನಾನ ಉಪವಾಸ...
ತುಂಟಾಟದ ಕವಿ ಎಚ್‌.ಎಸ್‌.ಬಿಳಿಗಿರಿ

ತುಂಟಾಟದ ಕವಿ ಎಚ್‌.ಎಸ್‌.ಬಿಳಿಗಿರಿ

ಅತಿಬುದ್ಧಿವಂತರು ಕವಿಯಾದರೆ ಏನಾಗಬಹುದು? ಅವರು ಎಚ್‌.ಎಸ್‌. ಬಿಳಿಗಿರಿಯಾಗಬಹುದು! ಇದು ಖಂಡಿತಾ ಸುಳ್ಳಲ್ಲ. ಬುದ್ಧಿವಂತಿಕೆಯ ತಾಕತ್ತು ಅವರನ್ನು ಮೇಲಕ್ಕೆತ್ತುವಂತೆ ತೋರದೆ ಅವರು ಸೈಡ್‌ಲೈನ್ ಕವಿಗಳಾಗಿ ಉಳಿದು ಬಿಡುವ ಸಂಭವವೇ ಹೆಚ್ಚೆಂದು ಕಾಣುತ್ತದೆ. ಎ.ಕೆ.ರಾಮಾನುಜನ್, ವೈನ್ಕೆ ಮುಂತಾದವರ...

ನಂ ಬೋಜ ಮುನಿಯ

ಯಿಂದ್ ಒಬ್ಬ ರಾಜ್ ಇದ್ದ - ಬೊಜಾಂತ್ ಔನೆಸರು; ಔನ್ ಮುಂದೇನ್ ಈ ಈಗ್ನೋರು- ಪನ್ನೀರ್ ಮುಂದೆ ಕೆಸರು! ಔನತ್ರ ಯಾರಾನ ಆಡೀದ್ರ್ ಬಂದ್ ಪಕ್ಸ- ಕೊಡ್ತಿದ್ನಂತ್ ತಕ್ಕೋಂತ ಆಕ್ಸರಕೊಂದ್ ಲಕ್ಷ! ೧ ನಾನೂನೆ...

ಕೃತಿ

ನಿರ್‍ದೋಷಕೃತಿಯ ನಿರ್‍ಮಿಸುವೆನೆನ್ನುವ ಪಂಥ- ಗಾರ! ಹಂಬಲವೇನೊ ಹಿರಿದು; ಗುಣದೋಷ ಚ- ರ್‍ಚೆಯಲಿ ಪಳಗಿದ ಬಗೆಯ ನುರಿತ ನಯದಲಿ ಬಲಿತ ಕೈ ಚಳಕದಲಿ ಹಿಳಿವೆ ರಸವ, ಜುಬ್ಬರದ ಜಂ- ಜಡ ಸವರಿ; ಬಯಕೆ ಬರುವಾ ಬಾಲ...

ಎದೆ ತುಂಬಿ ಬಂದಿತ್ತು

ಒಂದು ಸುಂದರ ಬಿದರಿನ ತೋಪು. ತೋಪಿನ ಒಳಗೆ ಪುಟ್ಟ ಮನೆ. ಮನೆಯ ಮುಂದೆ ಪುಟ್ಟ ಕೊಳ. ಕೊಳದ ಸೋಪಾನದಲ್ಲಿ ಪ್ರಕೃತಿಯ ಸೌಂದರ್‍ಯ ಸವಿಯುತ್ತ ಕವಿ ಕುಳಿತಿದ್ದ. ಕವಿ ಮನವು ಹಾಡಿದಾಗ ಬಿದಿರು ಬೊಂಬು ತನ್ನ...

ಶುದ್ಧ ಸುಳ್ಳಲ್ಲವೇ? ಯುದ್ಧದೊಳು ಗೆಲುವೇನು?

ಅಧಿಕ ಇಳುವರಿಗೆಂದೇನೇನೋ ಮಾಡುತಲಿರಲು ಅಧಿಕವಾಗಿಹುದಲಾ ಎಮ್ಮೊಳಗೆ ರೋಗರುಜಿನಗಳು ಬದನೆ ಬೆಂಡೆಯೊಳಿದ್ದ ರೋಗವನಲ್ಲಿಂದಲೋಡಿಸ ಲದುವೆ ಬಂದಡರಿಹುದೆಮ್ಮ ತನುವಿನೊಳು ಕಾದುವಾ ವಿಷವದರ ಹಿಂದು ಹಿಂದಿನೊಳು - ವಿಜ್ಞಾನೇಶ್ವರಾ *****
ಪಾಪಿಯ ಪಾಡು – ೨೩

ಪಾಪಿಯ ಪಾಡು – ೨೩

ಮಾರನೆಯ ದಿನ ಪ್ರಾತಃಕಾಲದಲ್ಲಿ ಮೇರಿಯಸ್ಕನ ಮನೆಗೆ ಹೋಗಿ, ಅವನಲ್ಲಿ ಏಕಾಂತವಾಗಿ ಜೀನ್ ವಾಲ್ಜೀನನು ಮಾತ ನಾಡಬೇಕಾಗಿರುವುದೆಂದು ಕೇಳಿದನು. ಸಂತೋಷದಿಂದ ಅವನನ್ನು ಗೌರವಿಸಿ, ಮೇರಿಯಸ್ಸು, ' ತಂದೆ, ನಿಮ್ಮನ್ನು ನೋಡಿ ನನಗೆ ಬಹಳ ಸಂತೋಷವಾಯಿತು !...

ಆತ್ಮ ಪೂಜೆ

ಬದುಕಿನಲಿ ನಿ ಒಂಟಿಯಾಗು ಸತಿ ಸುತರೆಲ್ಲ ನಿನ್ನ ಬಂಧಿ ಯಾಗದಿರಲಿ ನೀನು ಹೃದಯದಲಿ ಮಡಿವಂತನಾಗು ಹಗಲಿರುಳು ದೇವ ನುಡಿ ನುಡಿಯಲಿ ಯಾವ ಜನುಮದಿ ಎಂಥವರೊ ನಿನಗೆ ನಾಳಿನ ಬಾಳಿಗೊ ಇನ್ನಾರೊ ಯಾರೋ ಇಂದಿನ ಕ್ಷಣಗಳಲಿ...