ಸ್ತ್ರೀ-ಪುರುಷ ತಾರತಮ್ಯ ಮತ್ತು ಸಾಮಾಜಿಕ ನಿಲುವು

ಸ್ತ್ರೀ-ಪುರುಷ ತಾರತಮ್ಯ ಮತ್ತು ಸಾಮಾಜಿಕ ನಿಲುವು

ಜೀವನದ ಬಂಡಿಗೆ ಗಂಡು ಹೆಣ್ಣುಗಳು ಎರಡು ಚಕ್ರಗಳಂತೆ ಸಮನಾಗಿ ಸಾಗಿ ದುಡಿದು ಬದುಕ ನಡೆಸಿದಾಗಲೇ ಶ್ರೇಯಸ್ಕರವೆಂಬ ವಿಚಾರವನ್ನು ಎಲ್ಲರೂ ಆಡುತ್ತಾರಾದರೂ ಆ ದಿಕ್ಕಿನಲ್ಲಿ ಚಿಂತಿಸಿದಾಗ ಸ್ತ್ರೀಗೆ ಪುರುಷನಷ್ಟೇ ಬದುಕಿನ ಎಲ್ಲ ಬಗೆಗಳಲ್ಲಿ ಸಮಾನ ಅವಕಾಶ...

ಬುದ್ವಾದ

ಕಾಸಿಗ್ ಕಾಸ್ ಗಂಟಾಕಿ ಒಟ್ಟೆಗ್ ಬೆನ್ ಅಂಟಾಕಿ ’ನಾನೂ ಒಬ್ ಸೆಟ್ಟಿ ದುಡ್ಡೈತೆ ಗಟ್ಟಿ’ ಅಂತಂತಿ ಮುನ್ಯ! ಚಂದಾನ ಮುನ್ಯ? ೧ ಯೆಚ್ಚ್ ಅಳತೆ ಕೊಡವಲ್ಲೆ! ಬಿಡಕಾಸೂ ಬಿಡವಲ್ಲೆ! ನೀನೂ ತಿನ್ವಲ್ಲೆ! ‘ಕೋ’ ಅಂತನ್ವೊಲ್ಲೆ!...

ಅಗಸ್ತ್ಯ

ವಿಂಧ್ಯದ ಅನುಲ್ಲಂಘ್ಯ ಮಸ್ತಕವ ಮೆಟ್ಟಿ, ದ- ಕ್ಷಿಣದ ದಾರಿಯ ತೆರೆದು ತೋರಿದಿರಿ; ಉತ್ತರಕೆ ಉತ್ತರೋತ್ತರವಾಯ್ತು. ದಕ್ಷಿಣದ ಏಳ್ತರಕೆ ಎಡೆಯಾಯ್ತು. ನಿಮ್ಮ ಪಾವನ ಪಾದ ಮೆಟ್ಟಿದ- ಲ್ಲಲ್ಲಿ ತೀರ್ಥಕ್ಷೇತ್ರ. ಮುಕ್ತಿ ಗಂಗೆಯು ಇಳಿದ ಭಕ್ತಿ ಭೂಮಿಯು...

ಕಾರುಣ್ಯ

ಹಸಿರು ತುಂಬಿದ ಒಂದು ಮರ. ಅದರ ಪಕ್ಕದಲ್ಲಿ ಮತ್ತೊಂದು ಬೋಳು ಮರ. ಎರಡೂ ಒಂದನ್ನೊಂದು ನೋಡುತಿದ್ದವು. ಬೋಳು ಮರವನ್ನು ನೋಡಿ ಹಸಿರು ಮರ ಮರುಕಗೊಂಡು ಹೇಳಿತು. "ನಗ್ನವಾಗಿರುವ ನಿನ್ನ ನಾ ನೋಡಲಾರೆ. ನನ್ನ ಹಸಿರು...

ನರ ಚಿತ್ತ ವ್ಯರ್‍ಥವಲ್ಲವೇ? ಸುರೆ ಪಿತ್ತವೇರಿದರೆ?

ಇರುನೆಲದೊಳನ್ನ ದೊರೆಯುತಿರಲೇಕಿಂತು ನರನಲೆಯುವನೋ ಉದ್ಯೋಗವೆಂದೆನುತ ಊರೂರಲೆದು ಬಂದಿರ್‍ಪ ನೂರೊಂದಮೇಧ್ಯವ ನಾರೋಗಿಸಿದ ರಕುತದೊತ್ತಡದ ಶಕುತಿಯಿಂದೆಮದು ತಿರುತಿರುಗಿ ಬೇಕೆನಿಪ ಶಕುತಿ ಸುರೆಗಿಹುದು - ವಿಜ್ಞಾನೇಶ್ವರಾ *****

ಕೋಲಾಟದ ತುಂಡು ಪದಗಳು (೧)

(ಹೂಂಗಾ ತರೋ ಮಲ್ಲಗೀರಣ್ಣಾ ) ಹೂಂಗಾ ತರೋ ಮಲ್ಲಿಗೀರಣ್ಣಾ ಹೂಂಗಿನ ಬೆಲಿಯೇನೇಲ್ ಕೇಳ್ ಬಾರ್ ಚಿನ್ನಾ ಕೋಲು ಕೋಲನ್ನ ಕೋಲ ಕೋಲನ್ನಾ ಕೋಲು ಕೋಲು ಕೋಲನ್ನ || ೧ || ಸಂಪುಗೆ ಸಂಪುಗೆ ಯಾವೂರ...
ಪಾಪಿಯ ಪಾಡು – ೨೪

ಪಾಪಿಯ ಪಾಡು – ೨೪

ಮೇರಿಯಸ್ಸನು ಕೋಸೆಟ್ಟಳನ್ನು ಜೀನ್ ವಾಲ್ಜೀನನಿಂದ ಸ್ವಲ್ಪ ಸ್ವಲ್ಪವಾಗಿ ದೂರಮಾಡುತ್ತ ಬಂದನು. ಈ ವಿಷಯದಲ್ಲಿ ಕೋಸೆ ಟ್ಟಳು ಯಾವ ಮಾತನ್ನೂ ಆಡದೆ ಸುಮ್ಮನಿದ್ದಳು. ತಾನು ಅಷ್ಟು ದಿನಗಳಿಂದಲೂ ತಂದೆಯೆಂದು ಕರೆದು ಪ್ರೀತಿಸುತ್ತಿದ್ದವನ ವಿಷಯ ದಲ್ಲಿ ಅವಳಿಗೆ...

ಆತ್ಮರಾಗ

ಆಹಾ ನನ್ನ ಬಾಳು ಇದೆಯೇನು! ಸ್ವಾರ್‍ಥವೆ ನನ್ನ ಉಪಯೋಗವೇ ದೈವ ಧರ್‍ಮಗಳ ಮಾತನಾಡಿ ಸುಳ್ಳು ಮೋಸಗಳ ಯೋಗವೆ! ಆತ್ಮದಲ್ಲಿ ನಡೆದ ರಾಗಗಳಿಗೆ ಕೇಳದೆ ಮಾಡುತಿಹೆ ಕೋಲಾಹಲ ನಿನ್ನವರು ನಿನ್ನ ಮನ ಓಲೈಸಲು ಕುಡಿಯುತ್ತಿರುವೆ ನಿತ್ಯ...

ರಾಮನೇನು ಗೊತ್ತು

ರಾಮನೇನು ಗೊತ್ತು ನಮಗೆ ತ್ಯಾಗರಾಜರಿಲ್ಲದೆ ಕೃಷ್ಣನೇನು ಗೊತ್ತು ಪುರಂದರ ದಾಸರಿಲ್ಲದೆ ಶಿವನೇನು ಗೊತ್ತು ನಮಗೆ ಅಲ್ಲಮರಿಲ್ಲದೆ ದಿವವೇನು ಗೊತ್ತು ನಮಗೆ ಸೂರ್‍ಯಚಂದ್ರರಿಲ್ಲದೆ ಭಕ್ತಿಯೇನು ಗೊತ್ತು ಆ- ನಂದವೇನು ಗೊತ್ತು ಅನುಭವವೇನು ಗೊತ್ತು ಅನು- ಭಾವವೇನು...