ಕಣ್ಣೀರು

ಸಂತೋಷದ ಕಡಲಲ್ಲಿ ತೇಲಾಡುತಿರಲು ನಾವು ನಗುವಿನ ಜೊತೆ ಕಣ್ಣೀರು ಬರುತಿರಲು ಅದುವೇ ಆನಂದ ಬಾಷ್ಪ. ದುಃಖದ ಒಡಲಲ್ಲಿ ಒದ್ದಾಡುತಿರಲು ನಾವು ಅಳುವಿನ ಜೊತೆ ಕಣ್ಣೀರು ಬಾರದಿರಲು ಅದುವೇ ಮಡುಗಟ್ಟಿದ ಶೋಕ. *****

ಬೆತ್ತಲೆ ಮಗುವು

ಎಚ್ಚರಾದ ಎಷ್ಟೋ ಹೊತ್ತಿನ ಮೇಲೆ ತೊಡೆಯಲ್ಲಿ ಜೀವಾಡುವ ಗೊಂಬೆ. ಗಾಜಿನೆರಕ ಹೊಯ್ದು ತೆಗೆದದ್ದೋ? ಸ್ಪಟಿಕದ್ದೋ? ಸ್ಪರ್ಶಕ್ಕೆ ನಿಲುಕದ ಬೆರಗು ಇದೇನಿದು? ಪಕ್ಕೆಗಳೆರಡಕ್ಕೆ ಅಂಟಿಕೊಂಡಂತೆ ಕಂಡೂ ಕಾಣದಂತಾ ಎಳಸು ರೆಕ್ಕೆ? ನೆತ್ತಿಯ ಮೇಲೆ ಕೂದಲೊಂದಿಗೇ ಪುಕ್ಕದಂತಾ...
ವಿಶ್ವಕೋಶಗಳ ರಾಣಿ ಎನ್‌ಸೈಕ್ಲೋಪೇಡಿಯಾಬ್ರಿಟಾನಿಕಾ

ವಿಶ್ವಕೋಶಗಳ ರಾಣಿ ಎನ್‌ಸೈಕ್ಲೋಪೇಡಿಯಾಬ್ರಿಟಾನಿಕಾ

೧೯೯೨ರಲ್ಲಿ ವೈಕಿಂಗ್ ಪೆಂಗ್ವಿನ್ ಪಕಾಶನ The Treasury of the Encyclopedia Britanica (ಬ್ರಿಟಾನಿಕಾ ವಿಶ್ವಕೋಶ ನಿಧಿ) ಎಂಬ ಗ್ರಂಥವೊಂದನ್ನು ಕ್ಲಿಫ್ಟನ್ ಫದಿಮನ್ ಸಂಪಾದಕತ್ವದಲ್ಲಿ ಪ್ರಕಟಿಸಿತು. ಸಾಮಾನ್ಯವಾಗಿ ಶಾಲೆ ಕಾಲೇಜಿಗೆ ಹೋದ ಯಾರೂ ಈ...

ಸೂರ್‍ಯ

ಇಂಬಾಗಿ ನಗುನಗುವ ಮುಂಬಿಸಿಲ ಮೋರೆಯಲಿ, ಅಂಬುಜ ಸಖಂ ಬಂದನಂಬರದಲಿ, ತುಂಬಿದ್ದ ಬಲು ಕತ್ತಲೆಂಬ ಕಂಬಳಿ ಕಳಚಿ ಚೆಂಬೆಳಕ ಹಾಸಿನಿಂದುಪ್ಪವಡಿಸಿ. ಸಂಜೆ ನಿದ್ದೆಯನುಳಿದು ರಂಜಿಸುವ ಮೊಗ್ಗುಗಳು ಮಂಜಿಡಿದ ತುಟಿ ತೆರೆದು ನೋಡುತಿಹವು; ಕಂಜಾಪ್ತ! ನಿನ್ನನೀ ಮುಂಜಾನೆ...

ದುಡಿವ ರೈತರಿಗ್ಯಾಕಿಂಥ ನಾಯಿ ಪಾಡು?

ದುಡಿದು ಗಳಿಸಿರ್‍ಪನ್ನ ಪಕ್ಕದೊಳಿರ್‍ದು ಬಡತನ ದೂರದೂರದ ಸೂರೆಯುದ್ಯೋಗಿಗೆಲ್ಲ ಸಿರಿತನ ದೈನ್ಯವಲಾ ಎಸೆದ ಬಿಸ್ಕತ್ತಿಗೆಳಸುವ ಶ್ವಾನ ದಂತೆಮ್ಮ ರೈತರ ಪಾಡು ದುಡ್ಡನಾಘ್ರಾಣಿಸುತಿರಲ್ ಧರೆ ಸತ್ತ್ವಗಳಂತೆ ಸೂರೆ ಹೋಗುತಿದೆ ಅಧಿಕ ಇಳುವರಿಗೆ - ವಿಜ್ಞಾನೇಶ್ವರಾ *****

ರಾಜಕಾರಣ

ರಾಜಕಾರಣವೆಂದರೆ ಏನೆಂದುಕೊಂಡಿರಿ ವಿನಾಕಾರಣ ಹೊಡೆದಾಟ ಬಡಿದಾಟ ದೊಂಬರಾಟ ಕಣ್ಣು ಹಾಯಿಸಿ ತಿಹಾಸದತ್ತ ಗದ್ದುಗೆಯೇರಲು ಅನಿವಾರ್ಯ ಕೊಲೆ, ಸುಲಿಗೆ ರಕ್ತಪಾತ ಚಾಣಕ್ಯನ ನೀತಿತಂತ್ರ ಹಣ ಅಧಿಕಾರ ದಾಹಕ್ಕೆ ಮುಗ್ಧ ಪ್ರಾಣಗಳ ಬೆಲೆ ಮಾನವೀಯ ಸಂಬಂಧಗಳು ಬತ್ತಿ...
ವಚನ ವಿಚಾರ – ಅರ್ಧ ಮಂಚ

ವಚನ ವಿಚಾರ – ಅರ್ಧ ಮಂಚ

ಆನೆ ಕುದುರೆ ಭಂಡಾರವಿರ್ದಡೇನೋ ತಾನುಂಬುದು ಪಡಿಯಕ್ಕಿ ಒಂದಾವಿನ ಹಾಲು ಮಲಗುವುದರ್ಧ ಮಂಚ ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ ಒಡಲು ಭೂಮಿಯ ಸಂಗ ಒಡವೆ ತಾನೇನಪ್ಪುದೋ ಕೈಹಿಡಿದ ಮಡದಿ ಪರರ ಸಂಗ ಪ್ರಾಣ...

ಆಕಳು ಅಂಬಾ! ಅನ್ನುತಿದೆ!

೧ ಆಕಳು ಅಂಬಾ ಅನ್ನುತಿದೆ! ಕರುಗಳ ಮುಖಗಳ ನೋಡುತಿದೆ! ಕಂಬನಿಗಳ ಸಲೆ ಸುರಿಸುತಿದೆ! ಹುಲ್ಲನು ಹಾಕಿರಿ ಅನ್ನುತಿದೆ! ೨ ಆಕಳು ಅಂಬಾ! ಅನ್ನುತಿದೆ! ಆಕಾಶದಕಡೆ ನೋಡುತಿದೆ! ಹಿಂಡಿಸಿಕೊಳ್ಳುತ ಹಲುಬುತಿದೆ! ಕಣ್ಣಿಯನುಚ್ಚಲು ಕೋರುತಿದೆ! ೩ ಆಕಳು...