ಕಣ್ಣೀರು

ಸಂತೋಷದ ಕಡಲಲ್ಲಿ ತೇಲಾಡುತಿರಲು ನಾವು ನಗುವಿನ ಜೊತೆ ಕಣ್ಣೀರು ಬರುತಿರಲು ಅದುವೇ ಆನಂದ ಬಾಷ್ಪ. ದುಃಖದ ಒಡಲಲ್ಲಿ ಒದ್ದಾಡುತಿರಲು ನಾವು ಅಳುವಿನ ಜೊತೆ ಕಣ್ಣೀರು ಬಾರದಿರಲು ಅದುವೇ ಮಡುಗಟ್ಟಿದ ಶೋಕ. *****

ಬೆತ್ತಲೆ ಮಗುವು

ಎಚ್ಚರಾದ ಎಷ್ಟೋ ಹೊತ್ತಿನ ಮೇಲೆ ತೊಡೆಯಲ್ಲಿ ಜೀವಾಡುವ ಗೊಂಬೆ. ಗಾಜಿನೆರಕ ಹೊಯ್ದು ತೆಗೆದದ್ದೋ? ಸ್ಪಟಿಕದ್ದೋ? ಸ್ಪರ್ಶಕ್ಕೆ ನಿಲುಕದ ಬೆರಗು ಇದೇನಿದು? ಪಕ್ಕೆಗಳೆರಡಕ್ಕೆ ಅಂಟಿಕೊಂಡಂತೆ ಕಂಡೂ ಕಾಣದಂತಾ ಎಳಸು ರೆಕ್ಕೆ? ನೆತ್ತಿಯ ಮೇಲೆ ಕೂದಲೊಂದಿಗೇ ಪುಕ್ಕದಂತಾ...
ವಿಶ್ವಕೋಶಗಳ ರಾಣಿ ಎನ್‌ಸೈಕ್ಲೋಪೇಡಿಯಾಬ್ರಿಟಾನಿಕಾ

ವಿಶ್ವಕೋಶಗಳ ರಾಣಿ ಎನ್‌ಸೈಕ್ಲೋಪೇಡಿಯಾಬ್ರಿಟಾನಿಕಾ

೧೯೯೨ರಲ್ಲಿ ವೈಕಿಂಗ್ ಪೆಂಗ್ವಿನ್ ಪಕಾಶನ The Treasury of the Encyclopedia Britanica (ಬ್ರಿಟಾನಿಕಾ ವಿಶ್ವಕೋಶ ನಿಧಿ) ಎಂಬ ಗ್ರಂಥವೊಂದನ್ನು ಕ್ಲಿಫ್ಟನ್ ಫದಿಮನ್ ಸಂಪಾದಕತ್ವದಲ್ಲಿ ಪ್ರಕಟಿಸಿತು. ಸಾಮಾನ್ಯವಾಗಿ ಶಾಲೆ ಕಾಲೇಜಿಗೆ ಹೋದ ಯಾರೂ ಈ...

ಸೂರ್‍ಯ

ಇಂಬಾಗಿ ನಗುನಗುವ ಮುಂಬಿಸಿಲ ಮೋರೆಯಲಿ, ಅಂಬುಜ ಸಖಂ ಬಂದನಂಬರದಲಿ, ತುಂಬಿದ್ದ ಬಲು ಕತ್ತಲೆಂಬ ಕಂಬಳಿ ಕಳಚಿ ಚೆಂಬೆಳಕ ಹಾಸಿನಿಂದುಪ್ಪವಡಿಸಿ. ಸಂಜೆ ನಿದ್ದೆಯನುಳಿದು ರಂಜಿಸುವ ಮೊಗ್ಗುಗಳು ಮಂಜಿಡಿದ ತುಟಿ ತೆರೆದು ನೋಡುತಿಹವು; ಕಂಜಾಪ್ತ! ನಿನ್ನನೀ ಮುಂಜಾನೆ...