ಶ್ರೀಶ: “ನೀನು ಆಕೆಗೆ ದೇವಸ್ಥಾನದಲ್ಲಿರುವಾಗಲೇ ನಿನ್ನ ಲವ್ ಲೆಟರ್ ಕೊಡು.”
ಮಂಜು: “ಯಾಕೆ?”
ಶ್ರೀಶ: “ಯಾಕಂದ್ರೆ ಆಗ ಕಾಲಿನಲ್ಲಿ ಚಪ್ಪಲಿ ಇರುವುದಿಲ್ಲ”
*****