ಇಂತೆಲ್ಲ ಕುಂತುಣ್ಣಲೆಂತೀ ಯಂತ್ರ ಹಸಿವಿಂಗುವುದೋ?

ಎಂತು ನೋಡಿದೊಡಂ ಅಂದಿದ್ದೊಂದು ಹೊಟ್ಟೆ ಹಸಿವಡಗಿಸಲು ಬಂದಾ ರಸಗೊಬ್ಬರದವಾಂತರವು ಭೀಕರವಲಾ ಒಂದರಾ ಮೇಲೊಂದು ನೂರೊಂದು ಹಸಿವೆಗಳು ಸಾಲು ಸಾಲು ಬಂಧನದೊಳೊಂದೆಡೆಗೆ ಆಂ ಎನುವ ಸಾಕು ಪ್ರಾಣಿಗಳಳಲು ಯಂತ್ರ ತಂತ್ರ ಸಿಬ್ಬಂದಿಗಳಿನ್ನೊಂದೆಡೆಗೆ ಬೇಕು ಬೇಕೆನಲು -...

ಲೇಟು

ಚಿಂಟೂ ಶಾಲೆಗೆ ಲೇಟಾಗಿ ಬಂದ. ಟೀಚರ್ ಶೀಲಾ ಕೇಳಿದ್ರು "ಚಿಂಟೂ ಯಾಕೆ ಲೇಟು..?" "ದಾರಿಯಲ್ಲಿ ಯಾರೋ ಹತ್ತು ರೂಪಾಯಿ ನಾಣ್ಯವನ್ನು ಕಳೆದು ಕೊಂಡಿದ್ರು" "ಅದಕ್ಕೆ ನೀನು ಯಾಕೆ ಲೇಟಾಗಿ ಬಂದೆ?" "ಆ ಹತ್ತು ರೂಪಾಯಿ...

ನಿರೀಕ್ಷೆ

ನಾನು ವಸುಮತಿ ನಿನ್ನ ಶ್ರೀಮತಿ ದಿವ್ಯಾಲಂಕಾರಭೂಷಿತೆ ನಿನ್ನ ಹೃದಯ ವಿರಾಜಿತೆ ಸಸ್ಯಶ್ಯಾಮಲೆ, ನವರತ್ನ ಕೋಮಲೆ ಆಗಿದೆನಿಂದು ಅಂಗಾಂಗ ವಿಕಲೆ. ದಾನವನೊಬ್ಬನ ಕೈಯಿಂದ ಅಂದು ಉಳಿಸಿದೆ ವರಾಹರೂಪದೆ ಬಂದು ನೂರಾರು ದಾನವರಿಂದು ಎಳೆದಾಡುತಿಹರು ಬಳಿ ನಿಂದು...
ವಚನ ವಿಚಾರ – ನಲ್ಲನ ಕೂಟ

ವಚನ ವಿಚಾರ – ನಲ್ಲನ ಕೂಟ

ಎಮ್ಮ ನಲ್ಲನ ಕೂಡಿದ ಕೂಟ ಇದಿರಿಗೆ ಹೇಳಬಾರದವ್ವಾ ನೀವೆಲ್ಲಾ ನಿಮ್ಮ ನಲ್ಲನ ಕೂಡಿದ ಸುಖವ ಬಲ್ಲಂತೆ ಹೇಳಿ ಉರಿಲಿಂಗದೇವ ಬಂದು ನಿರಿಗೆಯ ಸೆರಗ ಸಡಿಲಿಸಲೊಡನೆ ನಾನೋ ತಾನೋ ಏನೆಂದರಿಯೆನು ಉರಿಲಿಂಗದೇವನ ವಚನ. ತಾನೇ ಹೆಣ್ಣಾಗಿ,...

ಅಂಬೆಯ ಅಳಲು

-ಹದಿನಾರು ವರ್ಷ ವಯಸ್ಸಿನ ಮಗನಿದ್ದರೂ ಹೆಣ್ಣೂಬ್ಬಳ ಮೋಹದಲ್ಲಿ ಸಿಲುಕಿದ ಹಸ್ತಿನಾಪುರದರಸನಾದ ಶಂತನು ತನ್ನ ಒಲವಿನ ಮಡದಿ ಗಂಗೆಯಲ್ಲಿ ಪಡೆದ ದೇವವ್ರತನೆಂಬ ಮಗನ ಸುಂದರ ಬಾಳಿಗೆ ಮುಳ್ಳಾಗಿ ಸತ್ಯವತಿಯೆಂಬ ಬೆಸ್ತರ ಹುಡುಗಿಯನ್ನು ಪ್ರೀತಿಸಿದ. ತನ್ನ ತಂದೆಯ...

ದುಃಖ

ಮಂಜಿನ ತೆರೆಯ ಹೊದ್ದ ಬೆಟ್ಟದ ಮೇಲೆ ಗೋಣು ಹೊರಳಿಸಿ ತೇಲುವ ಹಕ್ಕಿ ಮತ್ತೆ ರೆಪ್ಪೆ ಭಾರದ ಬೆಳಗು, ತೆರೆದ ಕಿಟಕಿಯ ಹೊರಗೆ ಮುಸುಕು ಮುಗಿಲು, ಧೂಳು ಬೀದಿಯಲಿ ಬೆನ್ನಹತ್ತಿ ತಿರುಗುವ ನಾಯಿಗಳು. ಬಾಗಿಲಿಗೆ ಬಿದ್ದ...

ಸಂಸಾರ ಪರಮಾತ್ಮ

ನಿನಗೇಕೆ ಅಹಂಕಾರ ಮಮಕಾರಗಳು ಅವು ನಿನ್ನ ಸ್ವಾರ್‍ಥದೆಡೆ ಎಳೆದೊಯ್ಯುವವು ಆಸೆ ದುರಾಸೆಗಳ ಹುಟ್ಟಿಸಿ ನಿನಗೆ ಪ್ರಪಾತಕ್ಕೆ ನಿನ್ನನ್ನು ತಳ್ಳಿ ಬಿಡುವವು ಸಂಸಾರಿಗಳೂ ಮನದಲ್ಲಿ ಸನ್ಮಾಸಿರಬಹುದು ಅದಕ್ಕಾಗಿ ಎಲ್ಲವೂ ವರ್‍ಜಿಸಬೇಕು ಮನದಲ್ಲಿ ಲೋಭವಿಟ್ಟು ಧ್ಯಾನಿಸಿದರೆ ಹದ್ದು...
ವಾಗ್ದೇವಿ – ೫೭

ವಾಗ್ದೇವಿ – ೫೭

ಸೂರ್ಯನಾರಾಯಣನು ವೆಂಕಟಸುಬ್ಬಿಯನ್ನು ಕರಕೊಂಡು ಹೇಮಳ ದ್ವೀಪಕ್ಕೆ ಹೋದನೆಂಬುದು ವಾಚಕರಿಗೆ ಇದರ ಮೊದಲೇ ತಿಳಿದು ಬಂತಲ್ಲ. ಅಲ್ಲಿ ಅವನು ಹ್ಯಾಗೆ ಪರಿಣಾಮ ಹೊಂದಿದನೆಂಬ ಸಮಾಚಾರವನ್ನು ತಿಳ ಕೊಳ್ಳುವದಕ್ಕೆ ಸಕಲರಿಗೂ ಕುತೂಹಲವಿರುವದು. ಆದುದರಿಂದ ಈ ವಿಷ ಯವಾಗಿ...

ಕಿಂಚಿತ್ ಶೇಷ

ಇನ್ನೊಂದೆ ದಿನವು, ಹೋದೀತದೀಗ ಅರೆಸತ್ತ ಕಾರ್ಯ ಮುಗಿದು. ಹೌದೊಂದೆ ದಿನಕೆ ಅರಳೀತು ಮೊಗ್ಗೆ ಹುಟ್ಟಿತು ಪಕಳೆ ಬಗೆದು. ಇನ್ನಿಷ್ಟೆ ಹಾದಿ ದಾಟಿದರೆ ಬಂತು ಹೊಸ ಜಗದ ಗುರಿಯ ಪೂರ್ತಿ. ತೀಡಿದರೆ ಒಮ್ಮೆ ಮೂಡೀತು ನೋಡು...