ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ

ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು ಪ್ರೀತಿಯ ಮಳೆ ಸುರಿಸಿ || ಬನ್ನಿ ಸಂಜೆ ಹೊಂಬಿಸಿಲಿನ ಹೊಳೆಯೊಳು ಮೀಯುವ ಮುಗಿಲಿನಲಿ ತವರಿನೆದೆಗೆ ತಂಪೆರೆಯುವ ಮೇಘದ ಪ್ರೀತಿಯ ಧಾರೆಯಲಿ...

ನಾಲ್ವರು ಅಣ್ಣತಮ್ಮಂದಿರು

ನಾಲ್ವರು ಅಣ್ಣತಮ್ಮಂದಿರಿದ್ದರು. ಅವರದು ಸಾಹುಕಾರ ಮನೆತನ. ಸಾಲಿ ಓದಿದ್ದರು. "ಈಸು ದಿನ ನಾವು ಸಲುಹಿದೆವು. ಇನ್ನು ತಮ್ಮ ಹಾದಿ ತಾವು ಹಿಡೀಲಿ" ಎಂದು ತಾಯ್ತಂದೆಗಳು ನಾಲ್ಕೂ ಮಕ್ಕಳಿಗೆ ನಾಲ್ಕು ಸಾವಿರ ರೂಪಾಯಿ ಮತ್ತು ನಾಲ್ಕು...

ನಗೆ ಡಂಗುರ – ೬೨

ಕೆಲಸದಾಕೆ: "ನಾಳೆಯಿಂದ ನಿಮ್ಮನೆ ಕೆಲಸಕ್ಕೆ ಬರುವುದಿಲ್ಲ ತಾಯೀ" ಯಜಮಾನಿ: "ಯಾಕೆ ಬರೋದಿಲ್ಲಮ್ಮಾ?" ಕೆಲಸದಾಕೆ: "ನನ್ನ ಮೇಲೆ ನಿಮಗೆ ಕೊಂಚವೂ ನಂಬಿಕೆ ಇಲ್ಲ" ಯಜಮಾನಿ: "ಯಾರು ಹೇಳಿದ್ದು ಹಾಗಂತ, ನನ್ನ ಬೀರುವಿನ ಬೀಗದ ಕೈ ಗೊಂಚಲು...

ಅಹಿಂದ ಕೊಹಿಂದ ವಿಹಿಂದ ಆಮೇಲೆ ಗೋ‌ಇಂದ

ಗೋಡ್ರು ಪ್ರೀತಿಗಿಂತ ದ್ವೇಷದ ವೆಯಿಟೇಜೇ ಜಾಸ್ತಿ. ತಮ್ಗೆ ಪ್ರೀತಿಯಾತೋ ಒಂದು ಕಾಲ್ದಾಗೆ ಆಪೋಸಿಟ್ ಆಗಿ ಯಲಕ್ಷನ್ಗೆ ನಿತ್ಕಂಡ ಸಿಂಧ್ಯನ್ನ ಸಡನ್ನಾಗಿ ಮಂತ್ರಿ ಮಾಡಿದರು.  ಎಲ್ಡೆಲ್ಡು ಖಾತೆ ಕೊಟ್ಟರು. ಮೂಲ್ಯಾಗಿದ್ದ ಪ್ರಕಾಸುನ್ನ ಕರ್ಕಂಬಂದು ಮಂತ್ರಿ ಮಾಡಿ,...

ಆಶಮಾಡಿ ಪಾಶಕ ಬಿದ್ದಿತೋ ಚಿಗರಿ

ಆಶಮಾಡಿ ಪಾಶಕ ಬಿದ್ದಿತೋ ಚಿಗರಿ ದೇಶಕ ತುಂಬ ಜಾಲ ಹಾಕಿದ ಕ್ಷತ್ರಿ  ||ಪ|| ಮೇಯಲಿಕ್ಕೆ ಬಿಟ್ಟುಬಂದಿತು ತನ್ನ ಮರಿ ಮೋಸದಿ ಸಿಲುಕಿತು ಅರಸನ ಕೈಸೇರಿ  ||ಅ.ಪ.|| ಬಿಡರಿ ಸ್ವಲ್ಪ ಕುಡಿಸಿ ಬರುನೆನು ಹಾಲ ಅಗಲಿದಿಯಾ...

ಯಾಕೆ ಹೀಗೆ ಬೀಸುತ್ತಿರಬೇಕು ಗಾಳಿ….

ಯಾಕೆ ಹೀಗೆ ಬೀಸುತ್ತಿರಬೇಕು ಗಾಳಿ ಯಾಕೆ ಕಡಲು ದಡ ಮೀರದೆ ನಿಂತಿದೆ ತಾಳಿ; ನೆಲಕೆ ಯಾಕೆ ಮಳೆ ಹೂಡಲೆ ಬೇಕು ದಾಳಿ ನಗುವ ಯಾಕೆ ಯಮ ಜೀವಗಳೆಲ್ಲವ ಹೂಳಿ? ಹೇಗೆ ಚಿಗುರುವುದು ಬೋಳು ಗಿಡದಿಂದ...

ಪಸರಿಸಿದ ಗಂಧ

ಬಾಲ್ಕನಿಯಲ್ಲಿ ಕುಳಿತು ಉಯ್ಯಾಲೆ ತೂಗಿಕೊಳ್ಳುತ್ತಿದ್ದವಳಿಗೆ ತನ್ನ ಮನಸ್ಸು ಕೂಡ ಹೀಗೆ ಉಯ್ಯಾಲೆಯಂತೆ ಆಡುತ್ತಿದೆ ಎನಿಸಿತು. ಅತ್ತಲೋ ಇತ್ತಲೋ ದ್ವಂದ್ವತೆಯ ಶಿಖರಕ್ಕೇರಿ ಇಳಿಯಲು ದಾರಿ ಕಾಣದೆ, ಥೂ ನನಗೇಕೆ ಈ ಉಸಾಬರಿ, ತನ್ನಷ್ಟಕ್ಕೇ ತಾನಿರಬೇಕಿತ್ತು. ಅವಿನಾಶ್...

ನಗೆ ಡಂಗುರ – ೬೧

ಮಗಳ ಮನೆಗೆ ಪಕ್ಕದ ಬಡಾವೆಣೆಯಲ್ಲಿ ವಾಸವಾಗಿದ್ದ ತಂದೆ ಬಂದರು. ಕಾಪಿ ಸೇವೆನೆ ಆದನಂತರ ಹೊರಟು ನಿಂತರು. "ಅಪ್ಪಾ, ಒಂದು ನಿಮಿಷ. ಒಳ್ಳೆ ಬೂದುಗುಂಬಳಕಾಯಿ ಮಜ್ಜಿಗೆ ಹುಳಿ ಮಾಡಿದ್ದೀನಿ. ನಿನಗೂ ಮನೆಗೆ ತೆಗೆದುಕೊಂಡು ಹೋಗಲು ಕೊಡುತ್ತೇನೆ....

ತಂತಾನೆ ನೋಡಿಕೊಂಡರೆ?

ಎಲೆಲ್ಲೆಲ್ಲಿ ನೋಡಿದರೂ ಎಲ್ಲಾರೂ ಕಾಣಿಸ್ತಾರೆ, ನಾನೇ ಮಾತ್ರ ಕಾಣ್ಸೋದಿಲ್ಲ| ನಾನಿದ್ದದ್ದೇ ಸುಳ್ಳೋ? ಹೇಳಾಕಿಲ್ಲ. ಇದ್ದೇನೆಂದ್ರೂ-ಇದ್ದಾಂಗಿಲ್ಲ| ಏಸು ವರ್ಷ ಕಳೆದ್ರೂ ಬೆಳದ್ಹಾಂಗಿಲ್ಲ | ಬುದ್ಧಿಯಂತೂ ಬರಲೇ ಇಲ್ಲ| ಹೋಗಿದ್ರೇ ಬರಬೇಕಲ್ಲ| ಹೋದ ಬುದ್ಧಿ ತಿಂದ ಮುದ್ದಿ...