ದೈವಕ್ಕೆ ಯಾವ ಬಣ್ಣ?

ಎರಡು ಗುಡಿ ಗೋಪುರಗಳು ಒಂದರ ಹಿಂದೆ ಒಂದು ಇತ್ತು. ಒಂದರಲ್ಲಿ ಬಿಳಿ ಪಾರಿವಾಳಗಳು, ಇನ್ನೊಂದು ಗೋಪುರದಲ್ಲಿ ಕರಿ ಬಣ್ಣದ ಪಾರಿವಾಳಗಳು ವಾಸವಾಗಿದ್ದವು. ಎರಡು ಗುಂಪಿನ ಪಾರಿವಾಳಗಳು ಆಗಸದಲ್ಲಿ ಹಾರಾಡುವಾಗ ತಮ್ಮ ದೇವಾಲಯದ, ದೈವದ ಹೆಮ್ಮೆ...

ಎಲ್ಲವಿದ್ದು ನಾವಿಷ್ಟಭಿಮಾನ ಶೂನ್ಯರಾಗಬಹುದೇ?

ಎಲ್ಲರೆಲ್ಲವನು ಮಾಳ್ಪುದಳವಲ್ಲವಾದೊಡಂ ಎಲ್ಲರವರವರೆ ಊಟವನು ಶೌಚವನು ಕ್ಷುಲ್ಲವೆನದರಿತು ಮಾಳ್ಪವಸರ ಉಂಟು ಎಲ್ಲೆಲ್ಲೂ ಕೊಳಚೆಯೊಳಿಪ್ಪ ಖಾನಾವಳಿಯೆಮ್ಮ ಕಲಿಕೆಯ ಸೋಲನರುಹಿ ಪೇಳುತಿದೆ - ವಿಜ್ಞಾನೇಶ್ವರಾ *****

ಗಿಡ್ಡೀ ಗಿಡ್ಡೀ ವಳಗ್ಯೇನ್ ಮಾಡ್ತೀ

ಗಿಡ್ಡೀ ಗಿಡ್ಡೀ ವಳಗ್ಯೇನ್ ಮಾಡ್ತೀ? ಕಡ್ಲೀ ಹೊರಿತಿ ನನಗ್ಯೆಯ್ಡ ಕೊಡವೇ? || ೧ || ನಮ್ಮತೆ ಬವ್ದೇ ಅತ್ಯಲ್ ಹೋಗಿದೇ? ಹೂಂಗ್ನ ಮಾಳಕೆ ಹೋಗಿದೇ || ೨ || ಗಂಡ ಯಲ್ಗೆ ಹೋಗ್ಯ? ಹೂಂಗ್ನ...
ಮಲ್ಲಿ – ೧

ಮಲ್ಲಿ – ೧

ಮಜ್ಜಿಗೆ ಹಳ್ಳಿಯಲ್ಲಿಅಶ್ವತ್ಥ ಕಟ್ಟೆಯ ಆಚೆಯ ಮನೆಯೇ ಮಲ್ಲಣ  ನದು. ಅವನು ಏಕನಾದ ಹಿಡಿದು ಊರೂರು ಅಲೆಯುತ್ತದ್ದ  ವನು. ಒಂದು ಸಲ ಆವೂರಿಗೂ ಬಂದ. ಆಗ ಪಟೇಲ್ ಹಿರಿಯನಾಯ   ಕರು ಬದುಕಿದ್ದರು. ಅವನ ತಂದಾನಾ ಪದಗಳಿಗೆ...

ಸಾಫಲ್ಯಹುದೊ!

ರಾಮಾ ನಿನ್ನೊಂದು ದರುಶನ ನನಗೆ ತೋರಬಾರದೆ ನನ್ನ ಸಾವಿರ ಜನುಮಗಳ ಪಾಪ ತೊಳೆದು ಹೋಗಲಾರದೆ! ಎಷ್ಟೊತ್ತಿನ ವರೆಗೆ ಹಾಸಿರುವೆ ಭೀಕ್ಷೆಗೆ ಈ ನನ್ನ ಪದರು ನಿನ್ನ ಕೃಪೆ ಸಾಗರ ಹರಿಯದೆ ಖಾಲಿ ಇರುವುದು ನಿನ್ನೆದರು...

ಯಾಕೆ ನಿಂತಿ ಬೆರ್‍ಚಪ್ಪ

ಯಾಕೆ ನಿಂತಿ ಬೆರ್‍ಚಪ್ಪ ಹೊಲದ ಮಧ್ಯೆ ಇಂತು ನೀನು ಯಾರು ಬೆದರುತಾರೆ ನಿನಗೆ ಬೆದರಲ್ಲ ನಾವಂತು ತಲೆಗೆ ಒಡಕು ಮಡಕೆ ಕಟ್ಟಿ ಕಣ್ಣಿಗೆ ಸುಣ್ಣದ ಬೊಟ್ಟನಿಟ್ಟಿ ಕಿವಿ ಬಾಯಿ ತೂತು ಕೈ ಮಾತ್ರ ದಾಯ...

ಚಿಕುಹೂ

ಚಿಕುಹೂ ಚಿಕುಹೂ ಚಿಕುಹೂ- ಸನ್ನೆಯವೊಲು ಮುಹುರ್ಮುುಹು ಆರೆಚ್ಚರಕೀ ತುತ್ತುರಿ ಬಾನೊಳು ಮೊಳಗುತ್ತಿದೆ? ಎನ್ನ ಕಿವಿಯೊಳೀ ಸವಿ ದನಿ ಸಿಂಪಿಸುತಿದೆ ಸೊದೆಸೀರ್ಪನಿ ವಿಸ್ಮೃತಿಗೈದಿರುವಾತ್ಮವ- ನುಜ್ಜೀವಿಪ ತೆರದೆ. ದಿವಮರೆತಪ್ಸರೆ ಎಚ್ಚರೆ ಅಗಲುವಳೆಂದಿಳೆ ಬೆಚ್ಚಿರೆ ಹರಿಕಾರರನಮರಾವತಿ ದೊರೆಯಟ್ಟಿಹನೆನಲು ಈ...

ಮಂಡೇಲನ ಬಂಧುಗಳು

ಸೂರ್ಯನಿಗೆ ಛತ್ರಿ ಅಡ್ಡಿ ಹಿಡಿದರೇನಂತೆ? ಸೂರ್ಯ ಹುಟ್ಟಲೇ ಇಲ್ಲವೆ? ಎದೆಯಲ್ಲಿ ಮಾನವ ಕಾವ್ಯ ಕೈಯಲ್ಲಿ ಖಡ್ಗ ಹಿಡಿದರೇನು ಮಾನವೀಯತೆ ಮೊಳಗಲಾರದೆ? ನಾಝಿಗಳ ಜೈಲಿನಲ್ಲಿ ಸರಳು ಬಂದಿಖಾನೆಯಲಿ ಎದೆ ಝಲ್ಲೆನಿಸುವ ವಾಸ್ತವಗಳು ಅನುಭವ ಉಲಿಯುತ್ತಿದ್ದಾರೆ ಮಂಡೇಲನ...
ಬಡವರ ನವಣೆ

ಬಡವರ ನವಣೆ

೧೯೬೩-೧೯೬೪ರಲ್ಲಿ ನಮ್ಮಪ್ಪನ ಹಿಂದಿಂದೆ... ಎರೆಹೊಲ, ಕೆನ್ನೊಲ, ಕಣಗಳಿಗೆ ಸುತ್ತುತ್ತಿದ್ದೆ. ನೂರಾರು ಎಕರೆ ಬರೀ ನವಣೆಯನ್ನೇ ಬೆಳೆಯುತ್ತಿದ್ದರು. ನೂರಾರು ರೈತರು ಕೂಡಾ ಕಡ್ಡಾಯವಾಗಿ ನೂರಾರು ಚೀಲದಿಂದ ಹಿಡಿದು ಕನಿಷ್ಠ ಹತ್ತು ಚೀಲಗಳಾದರೂ ನವಣೆ ಬೆಳೆದು ಖುಷಿಪಡುತ್ತಿದ್ದರು....