ಮಂಡೇಲನ ಬಂಧುಗಳು

ಸೂರ್ಯನಿಗೆ ಛತ್ರಿ ಅಡ್ಡಿ ಹಿಡಿದರೇನಂತೆ? ಸೂರ್ಯ ಹುಟ್ಟಲೇ ಇಲ್ಲವೆ? ಎದೆಯಲ್ಲಿ ಮಾನವ ಕಾವ್ಯ ಕೈಯಲ್ಲಿ ಖಡ್ಗ ಹಿಡಿದರೇನು ಮಾನವೀಯತೆ ಮೊಳಗಲಾರದೆ? ನಾಝಿಗಳ ಜೈಲಿನಲ್ಲಿ ಸರಳು ಬಂದಿಖಾನೆಯಲಿ ಎದೆ ಝಲ್ಲೆನಿಸುವ ವಾಸ್ತವಗಳು ಅನುಭವ ಉಲಿಯುತ್ತಿದ್ದಾರೆ ಮಂಡೇಲನ...
ಬಡವರ ನವಣೆ

ಬಡವರ ನವಣೆ

೧೯೬೩-೧೯೬೪ರಲ್ಲಿ ನಮ್ಮಪ್ಪನ ಹಿಂದಿಂದೆ... ಎರೆಹೊಲ, ಕೆನ್ನೊಲ, ಕಣಗಳಿಗೆ ಸುತ್ತುತ್ತಿದ್ದೆ. ನೂರಾರು ಎಕರೆ ಬರೀ ನವಣೆಯನ್ನೇ ಬೆಳೆಯುತ್ತಿದ್ದರು. ನೂರಾರು ರೈತರು ಕೂಡಾ ಕಡ್ಡಾಯವಾಗಿ ನೂರಾರು ಚೀಲದಿಂದ ಹಿಡಿದು ಕನಿಷ್ಠ ಹತ್ತು ಚೀಲಗಳಾದರೂ ನವಣೆ ಬೆಳೆದು ಖುಷಿಪಡುತ್ತಿದ್ದರು....

ಪಾಲುಮಾರಿಕೆ

ಯಾವಳೊಬ್ಬ ಹಾಲುಗಿತ್ತಿ ಹಾಲ ಕೊಡವ ತಲೆಯೊಳೆತ್ತಿ ಹೊಳೆಯಾಚೆಗೆ ಕಡೆಯಲೊತ್ತಿ ಕಡಕೆ ಬಂದಳು ೪ ತಡವಿನಿಸಿರೆ ಕಡವ ತೆರೆಯೆ, ಕೊಡವನಿಳಿಸಿ ನೀರನೆರೆಯೆ, ಹಾಲಿನರಕೆ ನೆರೆದು ನೊರೆಯೆ ತುಂಬಿತಾ ಕೊಡಂ ೮ ಅವಸರದಿಂ ದೋಣಿ ಹತ್ತಿ ಕುಳಿತಳಾಕೆ...